ಸಂತೆ - ವ್ಯಾಪಾರ

3.666665

"ಈರುಳ್ಳಿ - ಆಲೂಗೆಡ್ಡೆ 5, ಬೆಂಡೇಕಾಯಿ ಎಂಟು, ಬೀನ್ಸು ಕ್ಯಾರೆಟ್ ಹತ್ತು, ಹತ್ತು, ಹತ್ರೂಪಾಯಿ.. ಈರುಳ್ಳಿ - ಆಲೂಗೆಡ್ಡೆ... .."

(ಕ್ಯಾರೆಟ್ ಹತ್ ರೂಪಾಯಿಗೆ? ಇಷ್ಟು ಕಡಿಮೆ ಯಾವಾಗ್ ಆಯ್ತು? ಇರ್ಲಿ, ಒಂದೆರಡ್ ಕೇಜಿ ತಗಂಡ್ ಹೋದ್ರೆ ಹಲ್ವ ಮಾಡ್ಬೋದು!)

'ಎರಡು ಕೇಜಿ ಕ್ಯಾರೆಟ್ ಕೊಡಪ್ಪ.'

"ತಗೊಳ್ಳಿ ಸಾರ್, ಮತ್ತೇನು ಬೇಕು?"

'ಏನೂ ಬೇಡ. ಸಾಕು'

"ಎಂಭತ್ತು ರೂಪಾಯಿ ಕೊಡಿ."

'ಎಂಭತ್ತು? ಕ್ಯಾರೆಟ್ ಹತ್ತು ರೂಪಾಯಿ ಅಂತಿದ್ದೆ? ಅಲ್ಲಿಗೆ ಇಪ್ಪತ್ತೇ ತಾನೇ ಆಗೋದು?'

"ಕಾಲು ಕೇಜಿಗೆ ಹತ್ತು ರೂಪಾಯಿ!"

'......?!?!?!'

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

:(((( :()))) :())))))) :()))))))))) ಗ್ರಾಹಕರನ್ನು ಸೆಳೆವ ಪರಿ ಸಖತ್...!! ಇ0ಗು .........ಗ...:((( ಆದ ಹಾಗೆ ಆಯ್ತು...!! ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಧ್ಯ ಒಂದು ಕ್ಯಾರೆಟ್ ಗೆ ಹತ್ತು ರೂಪಾಯಿ ಅಂತ ಹೇಳಲಿಲ್ಲವಲ್ಲ. ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನದ ಭಾವರ್ಥವೇನೊ ಆಯಿತು ಆದರೆ 'ಕ್ಯಾರೆಟ್' ಎಂದರೇನು? *ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನದ ಭಾವರ್ಥವೇನೊ ಆಯಿತು
ಕವನ?
ಆದರೆ 'ಕ್ಯಾರೆಟ್' ಎಂದರೇನು?
ಗಜ್ಜರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಯಾ ರೇಟ್? ಹಿಂದಿಯಲ್ಲಿ.... ಬೆಲೆ ಏನು?....!! ಹೀಗೂ ಆಗಬಹುದು ಅಲ್ಲವೇ...? \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.