ಮಿಂಚು (ವಿಜಯನ ಹನಿಗಳು)

4

’ನನ್ನ ತಲೆಯನ್ನು ಶಾರ್ಪ್ ಮಾಡಪ್ಪ’ ಅಂತ ಗುಂಡ ದೇವರಲ್ಲಿ ಕೇಳಿದ್ದ, ’ಡೋಂಟ್ ವರಿ ಗುಂಡ, ನಿನ್ನ ತಲೇನ ಮಿಂಚೋ ತರ ಮಾಡ್ತೀನಿ’ ಅಂತ ದೇವರು ಕೂಡ ಅಂದಿದ್ದ, ಅದರರ್ಥ ಇದಾಗಿತ್ತು ಅಂತ ತನ್ನ ಕೂದಲುದುರಿ ಬೋಡಾಗಿ ಹೋಗಿದ್ದ ತಲೇನ ಮುಟ್ಟಿಕೊಳ್ಳುತ್ತ ನೆನಪು ಮಾಡಿಕೊಂಡ ಗುಂಡ!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

:D :D ಶಾರ್ಪ್ ಮತ್ತು ಶೈನ್ ಬೇರೆ ಬೇರೆ ಅಲ್ವಾ?!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಸವಿತಾ ಅವರೇ :-) ದೇವರ ಮಾತನ್ನು ಗುಂಡ ತಪ್ಪಾಗಿ ತಿಳಿದ :P
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.