ರಮ್ಯ ರವರ ಬ್ಲಾಗ್

ಪತ್ರಕರ್ತರು ಮತ್ತು ವೆಬ್-ಸೈಟ್ ಬಗ್ಗೆ ಒಂದು ಸುದ್ದಿ...

ಬಿಜೆಪಿ ವೆಬ್-ಸೈಟಿನಲ್ಲಿಲ್ಲ ಕನ್ನಡದ ಮಂತ್ರ ಎಂಬ ಸುದ್ದಿಯೊಂದು ಇಂದಿನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. http://vijaykarnatakaepaper.com/epaper/pdf/2009/03/18/20090318a_00210100...

ಆದರೆ ಅವರ ವೆಬ್-ಸೈಟ್ ಹೋಗಿ ನೋಡಿದರೆ ಬಹುತೇಕ ಕನ್ನಡವಿರುವುದು ಕಂಡುಬಂತು. http://bjpkarnataka.org/kan/

ಒಂದು ವೆಬ್-ಸೈಟು ಬಗ್ಗೆ ಬರೆಯುವ ಮೊದಲು ಒಮ್ಮೆ ಅದಕ್ಕೆ ಭೇಟಿ ನೀಡಿ ಪರಿಶೀಲಿಸುವ ವ್ಯವಧಾನವೂ ಆ ಪತ್ರಕರ್ತರಿಗಿಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಡಾ| ಬಿ ಎಸ್ ಯಡಿಯೂರಪ್ಪನಿಗಿನ್ನು ಡಾ| ಬೇಡ, ಹುಟ್ಟುಹಬ್ಬ ಬೇಡ.

ನನಗಿನ್ನು ಡಾ| ಬೇಡ, ಹಾರ, ತುರಾಯಿ ಬೇಡ, ಹುಟ್ಟುಹಬ್ಬ ಆಚರಿಸಲ್ಲ ಅಂತ ಡಾ|ಮುಖ್ಯ ಮಂತ್ರಿ ಹೇಳಿದ್ದಾರೆ. http://thatskannada.oneindia.in/news/2009/02/24/donot-call-me-as-dr-yedd...
ಅದನ್ನು ಹೊಗಳಿ ಭಟ್ಟರು ಲೇಖನವೂ ಬರೆದಾಯ್ತು. http://thatskannada.oneindia.in/column/bhat/2009/0226-bs-yeddyurappa-and...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

ಮಂಗಳೂರಿನ ಪಬ್ ಮೇಲೆ ದಾಳಿ, ಯುವತಿಯರ ಮೇಲೆ ಥಳಿತ ಎಲ್ಲ ಖಂಡನೀಯ. ಆದರೆ ಮಾಧ್ಯಮಗಳು ಅದಕ್ಕೆ ಕೊಟ್ಟ ಪ್ರಾಮುಖ್ಯತೆ ಮಾತ್ರ ಅತಿಯಾಯಿತೆಂದು ಅನ್ನಿಸುವುದಿಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to RSS - ರಮ್ಯ ರವರ ಬ್ಲಾಗ್