ಯೌವ್ವನದ ಪ್ರೀತಿಗಳು....ಮತ್ತು ಮದುವೆ

3

 ಇಷ್ಟಬಂದಾಗ ಹೋಗಿ ಇರಬಹುದು...

ಇಷ್ಟವಾಗದೇ ಹೋದರೆ ಬದಲಾಯಿಸ ಬಹುದು...

ಅದೇ ಬಹುಪಯೋಗಿ ಅನ್ಯರ ಬಾಡಿಗೆ ಮನೆ ಒಂದೆಡೆ!

 

ಇಷ್ಟ ಆಗ್ಲಿ-ಬಿಡ್ಲಿ ಇರ್ಲೇ ಬೇಕಾದ

ಪರಿಸ್ಥಿತಿ ಒಡ್ಡುವ ಸ್ವಂತ ಮನೆ ಇನ್ನೊಂದೆಡೆ!

ಯೌವ್ವನದ ಪ್ರೀತಿಗಳು....ಮದುವೆ ಇದಕ್ಕಿಂತ ಹೊರತಲ್ಲ ಅನ್ನೋ ಸತ್ಯ ಮತ್ತೊಂದೆಡೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅನಾಮಿಕರೆ, ನಿಮ್ಮ ಹೋಲಿಕೆ ಚೆನ್ನಾಗಿದೆ. ಆದರೆ ಬಾಡಿಗೆ ಮನೆಯನ್ನು ಬಿಟ್ಟಷ್ಟು ಸುಲಭವಾಗಿ ಸಂಭಂದಗಳನ್ನು ಬಿಡಲಾಗದು :((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.