ಮೆದುಳಿಗೆ ಮೇವು

0

ಇಲ್ಲಿರುವ ಚಿತ್ರಗಳು ೧೯೪೦ ರಲ್ಲಿ ಬೆಳಕು ಕಂಡ ಪುಸ್ತಕ -ಜಿ. ಪಿ. ರಾಜರತ್ನಂ ಅವರು ಬರೆದ 'ನೂರು ಪುಟಾಣಿ' - ದಿಂದ ತೆಗೆದುಕೊಂಡದ್ದು '
ಇದನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳುವುದು ನಿಮಗೆ ಬಿಟ್ಟಿದ್ದು.
ಉದಾ :-
1. ಈ ಉದಾ. ಅಂದರೆ ಏನು?
2. ೧೯೪೦ ಅಂದರೆ ಎಷ್ಟು ?
3. ಪ್ರಕ್ಷಿಪ್ತ ಅಂದರೆ ಏನು?
4. ಸುಂದರಕಾಂಡ ಅಂದರೆ ಏನು?
5. ಈ ಪದ್ಯದ ಅರ್ಥ ಏನು?
ಮುಂತಾಗಿ.
6. ನೆಲ, ನೀರು, ಗಾಳಿ, ಆಕಾಶ , ಭೂಮಿಗಳ ವಿಶೇಷವೇನು ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.