ಮುಕ್ತ ಮುಕ್ತ- ಮುಕ್ತಾ .... ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕರ್ನಾಟಕ ಅಸ್ತು ..;((

3
ಮುಕ್ತ
ಮುಕ್ತ-
ಮುಕ್ತಾ ....
ವಿದೇಶಿ ನೇರ ಬಂಡವಾಳ  ಹೂಡಿಕೆಗೆ  ಕರ್ನಾಟಕ ಅಸ್ತು ..;((
 
========================================================
 
ಕರುನಾಡಿನ ಜಲಮೂಲಗಳನ್ನು  ಖಾಸಗಿಯವರಿಗೆ ವಹಿಸಿದ  ನಂತರ ಮತ್ತೊಂದು ಘೋರ ತೀರ್ಮಾನ . 
ನಮ್ಮ ಘನ ಕರ್ನಾಟಕದ ಕಾಂಗ್ರೆಸ್ ಸರಕಾರ ದಶಕಗಳಿಂದ  ಡೋಲಾಯಮಾನ ಸ್ತಿತಿಯಲ್ಲಿದ್ದ  ವಿದೇಶಿ ನೇರ ಬಂಡವಾಳ ಹೂಡಿಕೆಗೆ  ಹಸಿರು ನಿಶಾನೆ ತೋರಿದೆ - ಅದೂ ತರಾತುರಿಯಲ್ಲಿ , ಮತ್ತು ಯಾವುದೇ ಚರ್ಚೆ ನಡೆಸದೆ ಯಾರ ಅಭಿಪ್ರಾಯವನ್ನೂ ಕೇಳದೆ ;((
ವಿದೇಶಿ ನೇರ ಬಂಡವಾಳ ಹೂಡಿಕೆ ಸಾಧಕಗಳಿಗಿಂತ ಬಾಧಕಗಳೇ ಜಾಸ್ತಿ ಇವೆ 
ಅವುಗಳಲ್ಲಿ ಮುಖ್ಯವಾಗಿ 
 
>>>ನಿರುದ್ಯೋಗ ಪ್ರಮಾಣ ಹೆಚ್ಚಳ 
>>>>ದೇಶೀ ವರ್ತಕರಲ್ಲಿ ಮತ್ಸರ 
>>>>>>ನಮ್ಮ ದೇಶದ ಲಾಭಾಂಶದ ಹಣ ಪರ ದೇಶದ ಪಾಲು ;(((
 
ಪ್ರಮುಖ ನಗರಗಳು /ಪಟ್ಟಣ/ ಕ್ರಮೇಣ  ಹಳ್ಳಿಗಳಲ್ಲೂ  ದೊಡ್ಡ ದೊಡ್ಡ ವಿದೇಶಿ ಕಂಪನಿಗಳ ಅಧಿಪತ್ಯ .. ;:(೯ 
.
.
 
.
.
.
..
.
.
..
ಕೊನೆಗೊಮ್ಮೆ ನಾವ್  ಮತ್ತೊಮ್ಮೆ ಕ್ವಿಟ್ ಇಂಡಿಯ ಚಳುವಳಿ ಮಾಡಬೇಕಾಗಿ ಬರಬಹುದು .. '((
 
>>>>ಇದರ ಸಾಧಕ ಬಾಧಕಗಳಿಗಾಗಿ ಇಂದಿನ ವಿಜಯವಾಣಿ  ಪತ್ರಿಕೆ
(೨೭/೦೬/ ೨೦೧೩ ರ ಗುರುವಾರ ) ನೋಡಿ - ಓದಿ 
 
 
 
ಹಾಗೆ ಇದನ್ನೂ ಓದಿ 
 
ಚಿತ್ರ ಬರಹ- ಸೌಜನ್ಯ : 
ವಿಜಯವಾಣಿ  ಪತ್ರಿಕೆ
 (೨೭/೦೬/ ೨೦೧೩ ರ ಗುರುವಾರ )
 
\ । /

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಂಪದದಲ್ಲಿ ಬರೆಯುತ್ತಿದ್ದ ಶ್ರೀ ಅಶೋಕ್ ಕುಮಾರ್ ರವರ ಜವಾಭ್ದಾರಿ ನೇರ ನೀವೆ ವಹಿಸಿಕೊಂಡಿರುವಂತೆ ಕಾಣುತ್ತೆ , ಉತ್ತಮ್ಮ ಬರಹಗಳ ಆಯ್ಕೆ, ಅದೆ ದಾರಿಯಲ್ಲಿ, ಸಪ್ತಗಿರಿಯವರೆ ಮುಂದುವರೆಯಿರಿ......ಶುಭವಾಗಲಿ \|/ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಗಳೆ, ಬಂಡವಾಳ ಆಕರ್ಷಿಸಬೇಕೆಂಬ ಹುನ್ನಾರ ಏನೆಲ್ಲಾ ಮಾಡಿಸುತ್ತದೆಯೊ? ಇವು ಅಂತಿಮವಾಗಿ ಇಕ್ಕಟ್ಟಿಗೆ ಸಿಕ್ಕಿಸುವ ವಿಷ ವರ್ತುಲವೆಂಬ ಅರಿವಿದ್ದೂ ದೀಪದತ್ತ ಹಾರುವ  ಪತಂಗದಂತೆ ರೆಕ್ಕೆ ಸುಟ್ಟುಕೊಳ್ಳುವುದೇ ಮುಗಿಯದ ಕಥೆಯಾಗುತ್ತದೊ ಏನೊ. ಯಾರೂ ಧರ್ಮಕ್ಕಾಗಿ ಬಂಡವಾಳ ಹೂಡುವುದಿಲ್ಲ, ಲಾಭ ಅದರ ಅಂತಿಮ ಗುರಿಯೆನ್ನುವುದನ್ನು ನಿತ್ಯ ಸತ್ಯ  - ನಾಗೇಶ  ಮೈಸೂರು

ಹುಟ್ಟಿಗೆ ಸಂಭ್ರಮವಿಲ್ಲ
ಸಾವಿಗೆ ಶೋಕವಿಲ್ಲ
.......
ಬದುಕಿನ ಸೋಪಾನ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿವೇಕಹೀನ ನಿರ್ಧಾರವಿದು. ಧಿಕ್ಕಾರವಿರಲಿ ಇಂತಹ ಹಾಳು ನಿರ್ಧಾರ ಮಾಡಿದ ಕುರಿ ಕಾಯುವ ತೋಳಗಳಿಗೆ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಲ್ಲರೆವ್ಯಾಪಾರ ರಂಗದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಗೆ ಕರ್ನಾಟಕದ ಕಾಂಗ್ರೆಸ್ಸ್ ಸರಕಾರದ ಸ್ವಾಗತದ ಬಗ್ಗೆ ಚರ್ಚೆಯ ಇನ್ನೊಂದು ಮುಖ ಇಲ್ಲಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಅಂಕಣಗಾರ ಸ್ವಾಮಿನಾಥನ್ ಅಯ್ಯರ್ ಬರೆದಿರುವುದು.

http://blogs.timesofindia.indiatimes.com/Swaminomics/entry/aam-bania-is-...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕರ್ ಅವರೆ, ಈ "ಸ್ವಾಮಿ" ಗಳೇ ಮೋಡಿ ಬರಹ ಮಾತುಗಳಿಂದ ನಮ್ಮನ್ನು ಮರಳು ಮಾಡಿ ಟೋಪಿ ಹಾಕಿಸುವುದು. ಆದರೆ ನಮ್ಮ ಸಂಪದದ ರಾಮ"ಸ್ವಾಮಿ"ಯವರು ವಿವರವಾಗಿ "ಚಿಲ್ಲರೆ ಅಂಗಡಿಯ ಸಗಟು ಪುರಾಣ" ಬಿಚ್ಚಿಟ್ಟಿದ್ದಾರೆ- http://sampada.net/%E2%80%9C%E0%B2%9A%E0%B2%BF%E0%B2%B2%E0%B3%8D%E0%B2%B... ; ಚೀನಾದಿಂದ ವಿದೇಶಿಗಳು ಕಾಲ್ಕೀಳುತ್ತಿದ್ದಾವೆ ಎಂದು ಸುದ್ದಿ- http://www.worldcrunch.com/business-finance/walmart-and-other-foreign-re... ; ಭಾರತಕ್ಕೆ ಬರಲು ಧೈರ್ಯ ಸಾಲದು - http://in.reuters.com/article/2013/06/07/india-fdi-retail-supermarkets-i...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಹಲವು ಮಹತ್ವದ ಕೊಂಡಿಗಳನ್ನು ಹಂಚಿದ ಸರ್ವರಿಗೂ ನನ್ನ ನನ್ನಿ .
ಈ ದಿನ ಆಫೀಸಿಗೆ ಬರುವಾಗ್ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಲವೇ ಜನ (ಸುಮಾರು ಹತ್ತು ,,!!)
ಎಫ್ ಡಿ ಐ ವಿರುದ್ಧ ಹೋರಾಟ ಮಾಡುತ್ತಿರುವುದು ನೋಡಿ ಖೇದವಾಯ್ತು - ಇಂತಹ ಪ್ರಾಮುಖ್ಯದ ಹೋರಾಟಕ್ಕೆ ಅಸ್ಟು ಕಡಿಮೆ ಜನರಾ ಅಂತ ;(೯
ಹೋರಾಟಗಳು ಅರ್ಥ ಕಳೆದುಕೊಂಡ ಹಾಗಿವೆ ..

ಶುಭವಾಗಲಿ

\।/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಿಡುಗನ ಕೈಗೆ ಗಿಳಿ ಕೊಟ್ಟು ಈಗ ಅತ್ತರೆ ಆಯಿತೆ..
ಹಾಗೆ ಕಾಂಗ್ರೆಸ್ ಕೈಗೆ ಕರ್ನಾಟಕ ಕೊಟ್ಟು ಈಗ ಬಾಯಿ ಬದಿದುಕೊಲ್ಲಬೇಕಸ್ಟೇ.
ಇಂದು ರಾಜ್ಯ ಮಾರುತಿದ್ದರೆ ನಾಳೆ ನಮ್ಮನ್ನು ನಿಮ್ಮನ್ನು ಮಾರಿದರು ಅಚ್ಚರಿಯಿಲ್ಲ.ಯಾವುದಕ್ಕೂ ಎಲ್ಲದಕ್ಕೂ ಸಿದ್ದರಾಗಿರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.