ಮಳೆ ಮತ್ತು ಮಳೆಹನಿ - ೨

0

ಅಕ್ಟೋಬರ್ ತಿಂಗಳ ಒಂದು ಸಂಜೆಯಲಿ ವರುಣನ ಆಗಮನ ನನ್ನೂರಿನ ದೃಶ್ಯವೈಭವ

http://sampada.net/blog/%E0%B2%AE%E0%B2%B3%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AE%E0%B2%B3%E0%B3%86%E0%B2%B9%E0%B2%A8%E0%B2%BF-%E0%B3%A7/22/12/2011/34748

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಳೆ ನಿಂತ ಮೇಲೆ ಹನಿ ಜಾರುತ್ತಿರುವ ಚಿತ್ರ ಸೊಗಸಾಗಿದೆ ಚೇತನ್ ರವರೇ ಹಾಗೆ ಉಳಿದ ಎರಡು ಚಿತ್ರಗಳು ಕೂಡ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಸತೀಶವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವುದೊ ಕನ್ನಡ ಸಿನಿಮಾದ ಹಾಡು 'ಮಳೆ ನಿಂತು ಹೋದ ಮೇಲೆ ಹನಿಯೊಂದು...." ನೆನಪು ಬರುತ್ತಿದೆ ಉತ್ತಮ ಚಿತ್ರಗಳು ಚಲೋ ಮಲ್ಲೇಶ್ವರದಲ್ಲಿ ನಿಮ್ಮನ್ನು ಗೇಲಿ ಮಾಡಿದ್ದು ತಪ್ಪಾಯಿತು ಅನ್ನಿಸುತ್ತೆ ನೀವು ಡಿಜಿಟಲ್ ಕ್ಯಾಮರವನ್ನೆ ಉಪಯೋಗಿಸುವಿರ ಹೇಗೆ ? ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಪಾರ್ಥವ್ರೆ <ಚಲೋ ಮಲ್ಲೇಶ್ವರದಲ್ಲಿ ನಿಮ್ಮನ್ನು ಗೇಲಿ ಮಾಡಿದ್ದು ತಪ್ಪಾಯಿತು ಅನ್ನಿಸುತ್ತೆ> :) ಅದೇ ಮತ್ತೆ, ನನ್ನ ಕೈಗೆ ಬೈನ್ಯಾಕುಲರ್ ಕೊಡ್ಸ್ಬಿಟ್ರಲ್ಲ <ನೀವು ಡಿಜಿಟಲ್ ಕ್ಯಾಮರವನ್ನೆ ಉಪಯೋಗಿಸುವಿರ ಹೇಗೆ ?> ಹೌದು, sony dsc h7 ಮಾಡೆಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ಮಳೆಲಿ ನೀವೊಬ್ರೆ 'ಬೆಚ್ಚನೆ' ಕಾಫೀ ಕುಡೀತ(ನಿಮ್ಮ ಪ್ರೋಫಿಲಿನ ಚಿತ್ರ) ಪ್ರಕೃತಿ ಎಂಜಾಯ್ ಮಾಡ್ತಿದೀರ:) ಡಿಜಿಟಲ್ ಕ್ಯಾಮೆರಾದ ಚಿತ್ರಗಳು ಬಹಳೇ ಸೊಗಸಾಗಿವೆ..... >>>> ಅಸ್ಟೊಂದು ಜೂಮ್ ಮಾಡಿ ಹೊಡೆದದ್ದು ಹನಿ-ಹನಿಯೂ- ಸ್ಪುಸ್ತವಾಗಿ ಕಾಣಿಸುತಿದೆ.. >>>>>>>>>>>>>ಅಂದ ಹಾಗೆ ಮೊದಲಚಿತ್ರವನ್ನ ಮೊನ್ನೆ ಇನ್ನೊಂದು ಬರಹದಲ್ಲಿ ಹಾಕಿದ್ದನ್ಗಿತ್ತು:) ಪಾರ್ಥ ಸಾರಥಿಗಳೇ ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ... ಈ ಹಾಡು 'ಮಿಲನ' ಕನ್ನಡ ಚಿತ್ರದ್ದು. ನಾಯಕ ಪುನೀತ್ ನಾಯಕಿ - ಪಾರ್ವತಿ ಮೆನನ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :) ಮೆಚ್ಚುಗೆಗೆ ಧನ್ಯವಾದ ಸಪ್ತಗಿರಿಯವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕು ಮಳೆ ನಿಂತು ಹೋದ ಮೇಲೆ ಮೂಡಿದ ಹನಿಗಳನ್ನು ಚೆನ್ನಾಗಿ ಸೆರೆ ಹಿಡಿದಿದ್ದಿರಿ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಮೆಚ್ಚುಗೆಗೆ ಧನ್ಯವಾದ ಕಾಮತವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದ್ಭುತ ದ್ರುಶ್ಯ ವೈಭವ ಚಿಕ್ಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಮೆಚ್ಚುಗೆಗೆ ಧನ್ಯವಾದ ಜಯಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ!!!!! ಅತಿ ಸುಂದರ!!!!!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಮೆಚ್ಚುಗೆಗೆ ಧನ್ಯವಾದ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.