ಮಳೆ ಮತ್ತು ಮಳೆಹನಿ - ೧

0

ಅಕ್ಟೋಬರ್ ತಿಂಗಳ ಒಂದು ಸಂಜೆಯಲಿ ವರುಣನ ಆಗಮನ ನನ್ನೂರಿನ ದೃಶ್ಯವೈಭವ  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಿಕ್ಕುರವರೆ, ಮಲೆನಾಡಿನ ಮಳೆಯನ್ನು ಬಹಳ ಚೆನ್ನಾಗಿ ಪರಿಚಯಿಸಿವೆ ನಿಮ್ಮ ಛಾಯಾ ಚಿತ್ರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಶ್ರೀಧರವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೀಕ್ಕೂ ಎಲ್ಲವು ಸುಂದರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಪಾರ್ಥವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಚಿತ್ರಗಳು ಚೇತನ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಆಚಾರ್ಯರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ >>>>> ಮೂರು ಚಿತ್ರಗಳೂ ಪ್ರಕೃತಿ ಚಿತ್ರ ಸ್ಪರ್ಧೆಗೆ ಕಳಿಸಲು ತಕ್ಕುನಾಗಿವೆ............ಒಮ್ಮೆ ಈ ಕುರಿತು ಏನಾರ ಪ್ರಕಟಣೆ ಬಂದರೆ ನೀವು ಈ ಚಿತ್ರಗಳ ಸಮೇತ ಪ್ರಯತ್ನಿಸಬಹುದು .. >>>>>>>>>>>>ಮೂರನೇ ಚಿತ್ರದಲ್ಲಿರುವುದು ಕಾಫೀ ಕಾಯಿಗಳ?(ನನಗೆ ಅಸ್ಟು ಕಾಫೀ ಗಿಡ ಹಣ್ಣು ಬಗ್ಗೆ ಗೊತ್ತಿಲ್ಲ ) ಮಲೆನಾಡಿನ ಮಳೆಗಾಲ ಭಲೇ ರಂಜನೀಯವಾಗಿದೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಸಪ್ತಗಿರಿಯವ್ರೆ ನಿಮ್ಮ ಸಲಹೆಗೆ ಧನ್ಯವಾದ, ಪ್ರಯತ್ನ ಮಾಡ್ತೀನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುತ್ತು ಮುತ್ತು ನೀರ ಹನಿಯ ತಾಂ ತ ನಾ ನ ನ ಪಕಾಸಿಯ ಮೇರೆ ಮೀರಿ ಧೀಂ ತನಕ ಧೀಂ ಆಹಾ ಇಂಥಾ ಸ್ಪಂದನಕ್ಕಿಲ್ಲಿ ಮೂಲ ಚಿಕ್ಕು ಕ್ಯಾಮರಾ.. ಅರೆರೆರೆರೆ ತುಂತುರು ತುಂತುರು ತೂಂ.. ಅರೆರೆರೆರೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ರೀ ಮಿಕ್ಸ್ ಆಫ್ ದಿಸ್ ಸಾಂಗ್ ಇಸ್ಸ್ ವೆರಿ ಇಂಟರೆಸ್ಟಿಂಗ್ ಗಣೇ ಸಣ್ಣ:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸಪ್ತಗಿರಿವಾಸಿಯವರೆ, ರಾತ್ರಿ "ಏಕಾಂಗಿ" ಪ್ರತಿಕ್ರಿಯೆ ನೀಡುತ್ತಿರುವಾಗ ೩-೪ ಪ್ರತಿಕ್ರಿಯೆ ನೀಡಿ ಹೋಗುತ್ತಿದ್ದೆ. ಈಗ ನೀವು ಜತೆ ಸೇರಿ ಸಮಯ ಹೋಗುವುದೇ ಗೊತ್ತಾಗುತ್ತಿಲ್ಲ. ಪಾಪ ಪಾರ್ಥರಿಗೂ ನಿದ್ರೆಗೆ ತೊಂದರೆ.. :) ೧೨-೩೦ಗೆ ಕಂಪ್ಯೂಟರ್ ಆಫ್ ಮಾಡೋಣವಾ? -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನನ್ಕಂಪ್ಯೂಟರ್ ಅದಾಗಲೇ (ನಾ ನಿಮ್ಮ ಈ ಪ್ರತಿಕ್ರಿಯೆ ನೋಡಿದಾಗ) ೧೨-೫೦ ತೋರಿಸ್ತಿದೆ :)) ನನನ್ ಊಹೆ ನಿಜವಾದರೆ 'ಪಾರ್ಥ ಸಾರಥಿ' ಅವ್ರು ನಮ್ಮ 'ನಡೆ' ನೋಡುತ್ತಿರುತ್ತಾರೆ:)) >>>> ಶುಭ ಮಧ್ಯ ರಾತ್ರಿ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹ್ಹ ಹ್ಹ ಹ್ಹ ಗಣೇಶಣ್ಣ ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ನೋಡುವ ಕಣ್ಣಿದೆ, ತೋರಿಸುವ ರೀತಿಯಿದೆ, ಮೆಚ್ಚುವ ನಾವಿದ್ದೇವೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಮೆಚ್ಚುಗೆಗೆ ಧನ್ಯವಾದ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕೂ, ನಿಮ್ಮ 'ಎಲೆಗಳ ಮೇಲೆ ಬಿದ್ದ ಮಳೆಹನಿಗಳ' ಚಿತ್ರವನ್ನು ನನ್ನ ವೇದಜೀವನ ಬ್ಲಾಗಿನಲ್ಲಿ ಉಪಯೋಗಿಸಿಕೊಳ್ಳಲು ಅನುಮತಿಸುವಿರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಸರ್, ಉಪಯೋಗಿಸಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಚಿತ್ರಗಳು ಚೇತನ್ ರವರೇ ಮೊದಲನೇ ಚಿತ್ರ " ಏಳು ಹೆಡೆಯ ಸರ್ಪ" ದಂತೆ ಕಾಣುತ್ತೆ ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಸತೀಶವ್ರೆ ಒಳ್ಳೆಯ ಅಬ್ಸರ್ವೇಶನ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳು ಸೂಪರ್ !!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಮೆಚ್ಚುಗೆಗೆ ಧನ್ಯವಾದ ಕಾಮತವ್ರೆ