ಮಗಳು ಹೀಗೆಯೇ...

3.75

ಇವಳು


ಕ೦ಡದ್ದು


ಸೀದಾ ಸಾದಾ


ಘಟನೆಯಾದರೂ,


ಇವಳು ನನಗದನ್ನು


ಹೇಳುವಾಗ


ಆಶ್ಚರ್ಯವಾಗಿರುತ್ತದೆ...!!


ತನ್ನೆರಡೂ ಕಣ್ಗಳನ್ನು,


ಆಕಾಶ ಭೂಮಿಯಾಚೆ


ವ್ಯಾಪಿಸಿ,


"ಅದೇನಾಯ್ತು ಗೊತ್ತಾ...?"


ಎ೦ದು


ಕುತೂಹಲ ಕೆರಳಿಸಿ


ಹೇಳುವಾಗ,


ಇವಳೇ


ಆಶ್ಚರ್ಯವಾಗಿರುತ್ತಾಳೆ...!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಿಗುರು ಹೂವಾಗುವ ಪವಾಡ ಕಡಿಮೆಯದಲ್ಲ ಅದು ಕೂಡ ತಿಳಿದದ್ದು ನಿನ್ನಿಂದಲೇ... ಚಿತ್ತದ ಚಮತ್ಕಾರವಾದೆ ಮಗಳೇ.. ಎನ್ನುವ ಕಂಬಾರರ ಸಾಲುಗಳು ನೆನಪಾದವು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Prasannaravare adbhuta kavana.. Nimmella kavanagalu munjaneya maunadante hitavagide...
Shubhavagali..
-Soumya

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.