ಭೂ + ಕಂಪನಿ

0
ಇವತ್ತು ಭೂಕಂಪ ಆದಾಗ ನನಗೆ ಆ ಅನುಭವವಾಗಲಿಲ್ಲ ನಾನು ಆ ಸಮಯಕ್ಕೆ ಊಟಕ್ಕೆ ಮನೆಕಡೆ ಹೋಗುತ್ತಿದ್ದುದರಿಂದ, ಆದರೆ ನಮ್ಮ ಆಫೀಸಿನಲ್ಲಿದ್ದವರಿಗೆ ಆ ಅನುಭವವಾಗಿತ್ತು, ಇದರಿಂದ ನನಗನಿಸಿದ್ದು "ಭೂಕಂಪದಿಂದ ಕಡಿಮೆ ಹಾನಿಯಾಗಿದ್ದರೂ ಹೆಚ್ಚಿನ ಲಾಭವಾಗಿರುವುದು ಸೆಲ್ ಫೋನ್ ಕಂಪನಿಯವರಿಗೆ!"
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಭೂ ಕಂಪವೇ? ನಾ ಈ ಬಗ್ಗೆ ಕೇಳಿಯೂ ಇಲ್ಲ ನೋಡಿಯೂ ಇಲ್ಲವಲ್ಲ!! ನೀವ್ ಹೇಳಿದ ಕೊನೇ ಮಾತು ನಿಜ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಸಪ್ತಗಿರಿವಾಸಿ ನನ್ನ ಮೇಲೆ ದೂರು ಹಾಕಿಲ್ಲ. ಪುಣ್ಯ. :) ಚೇತನ್, ಸೂಪರ್ ಶೀರ್ಷಿಕೆ. ನಾನೂ ರಸ್ತೆಯಲ್ಲಿದ್ದುದ್ದರಿಂದ ಗೊತ್ತೇ ಆಗಿಲ್ಲ. ಸಂಜೆ ಫೋನ್ ಮೇಲೆ ಫೋನ್ ಬಂದಾಗಲೇ ಗೊತ್ತಾದುದು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೆಲ್ ಫೋನ್ ಕಂಪನಿಯ ಲಾಭದ ಜೊತೆಗೆ ಸುದ್ದಿ ಮಾಧ್ಯಮದವರಿಗೂ ಸುಗ್ಗಿ ಸಿಕ್ಕಹಾಗಾಯಿತು... ಇನ್ನೂ ಒಂದು ವಾರಗಳ ಕಾಲ ಪ್ರಳಯದ ಬಗ್ಗೆಯೆ ವರದಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಸಪ್ತಗಿರಿಯವ್ರಿಗೆ, ಗಣೇಶಣ್ಣಗೆ, ಪ್ರತೀಕವ್ರಿಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.