ಎಲೆ.....ನಲ್ಲೆ.!

4.285715

                   ನಲ್ಲೆ.....

                   ನೀನೊಂದು  ಎಲೆ

                   ಆಗಾಗ.........ನೀನು

                   ನನ್ನ ಕೋಪದ ಬಿಸಿಲಿಗೆ

                   ಬಾಡುವೆ..!

                   ಮಾತಿನ ಚಳಿಗೆ

                    ಸೆಟೆಯುವೆ...!

                   ವಿರಸದ ಮಳೆಯ ಹೊಡೆತಕ್ಕೆ

                    ಅಲ್ಲಾಡುವೆ..!

                    ಆದರೂ............

                    ಅವೆಲ್ಲ ನಿಂತ ಮೇಲೆ

                    ಪುನಃ  ಮೊದಲಿನ ಲವಲವಿಕೆ..!

                    ಅದರಿಂದಲೇ....

                    ನೀನು ನನ್ನ ಮನದಾಳದಲ್ಲಿ

                    ಸದಾ ......ಹಸಿರು !  ನನ್ನ ..... ಉಸಿರು !

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಭಾಗ್ವತರೆ ಎಲೆ ನಲ್ಲೆ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಾಡಿಗರೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭೇಷ್ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು ಹೆಗ್ಡೆಯವರಿಗೆ ಧನ್ಯವಾದಗಳು. : )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಲೇ ಭಲೇ ನಿಮ್ಮ ಕವಿತೆಯ ಕಲೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

: )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಲೇ ಭಲೇ ನನ್ನ ಕವಿತೆಯ ಕೊಲೆ. ; )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಲು ಕಠಿಣ ಹವೆಯಲ್ಲೂ ನಿಂತರಲ್ಲವೇ ನಲ್ಲೆ ಬದುಕಿಗೆ ನೆಲೆ, ಬೆಲೆ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತೋಷರವರೆ << ಬಲು ಕಠಿಣ ಹವೆಯಲ್ಲೂ ನಿಂತರಲ್ಲವೇ ನಲ್ಲೆ ಬದುಕಿಗೆ ನೆಲೆ, ಬೆಲೆ>> ನಿಮ್ಮ ಈ ಸಾಲುಗಳು ಹಾಗೂ ಅಭಿಪ್ರಾಯ ನಿಜಕ್ಕೂ ಸತ್ಯ. ಕೆಲವೊಮ್ಮೆ ಅತಿಯಾದರೆ ನಲ್ಲೆ ನೆಲೆ ನಿಲ್ಲಲಾರಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

" ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು."- : ) : )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು>> ನಿನ್ನೆ ಸಂಪದದಲ್ಲಿ "ಹೂಸು" ಬಿಟ್ಟಾಗ್ಲೇ ನನ್ನಲ್ಲಿ ಅನುಮಾನ ಮೂಡಿತ್ತು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು ಹೆಗ್ಡೆಯವರಿಗೆ ವಂದನೆಗಳು. <<ನಿನ್ನೆ ಸಂಪದದಲ್ಲಿ "ಹೂಸು" ಬಿಟ್ಟಾಗ್ಲೇ ನನ್ನಲ್ಲಿ ಅನುಮಾನ ಮೂಡಿತ್ತು.>> ಯಾರು ಬಿಟ್ಟವರು? ಯಾವಾಗ ? ಇದಕ್ಕೆ ನನ್ನ ಕವನ ಬಲಿಯಾಗ ಬೇಕೆ ? ಅರ್ಥವಾಗಲಿಲ್ಲ ನನಗೆ.ಬಿಡಿಸಿ ಹೇಳಿದರೆ ತಿದ್ದಿಕೊಳ್ಳುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

" ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು."- : ) : ) ನನಗೆ ಈ ಮಾತುಗಳೂ ಅರ್ಥ ಆಗಿರಲಿಲ್ಲ. ಆದರೆ ಅರ್ಥ ಆಗದ್ದನ್ನು ಕೇಳಬಹುದೋ ಬೇಡವೋ ಅನ್ನುವ ಜಿಜ್ಞಾಸೆಯಲ್ಲಿದ್ದೆ. <<ನಿನ್ನೆ ಸಂಪದದಲ್ಲಿ "ಹೂಸು" ಬಿಟ್ಟಾಗ್ಲೇ ನನ್ನಲ್ಲಿ ಅನುಮಾನ ಮೂಡಿತ್ತು.>> ಇದನ್ನು ಬರೀ ಪದ ಪ್ರಾಸಕ್ಕಾಗಿ ಬರೆದೆ. ಮೊನ್ನೆ ಸಂಪದದಲ್ಲಿ "ಹೂಸಿನ" ಕತೆ ಬರೆದಿದ್ದರು ಶಾನಿ. ಅದನ್ನು ನೆನಪಿಸಿಕೊಂಡು ತಮಾಷೆಗೆ ಹಾಗೆ ಬರೆದೆ ಅಷ್ಟೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೀವನದಲ್ಲಿ ಜೋಡಿ ಎತ್ತಾದರೆ ಚೆನ್ನ, ಅಲ್ವೇನ್ರೀ ಭಾಗ್ವತರೆ?? ಕವನ ಸುಂದರವಾಗಿದೆ. -ಅಶ್ವಿನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಶ್ವಿನಿಯವರೆ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರೆ, ಸು೦ದರ ಕವನ, ನಲ್ಲೆ ಇರುವಳು ನಿಮ್ಮ ಹೃದಯದಲ್ಲಿ, ಪ್ರೀತಿ ಇದ್ದಲ್ಲಿ! ಸಕತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರವರೆ, ನಿಮ್ಮ ಮೆಚ್ಚುಗೆಯ ಮಾತುಗಳು ನನಗೆ ಪ್ರೇರಕ ಶಕ್ತಿಯಾಗುವದು.ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರೆ, ನಿಮಗೆ ನನ್ನ ಪ್ರತಿಕ್ರಿಯೆ ಮೆಚ್ಚಿಗೆಯಾದದ್ದಕ್ಕೆ ಖುಷಿಯಾಯಿತು, ಆದರೆ "ಭೇಷ್, ಚೆನ್ನಾಗಿದೆ" ಅ೦ತ ಅಪ್ಪಿ ತಪ್ಪಿ ಅನ್ನುವುದಿಲ್ಲ ನಾನು! ಬೇಜಾರಿಲ್ಲ ತಾನೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಇಲ್ಲ ಸರ್. ಅದನ್ನೆಂದಿಗೂ ಬಯಸದೇ, ಕಲಿಯುವಿಕೆಗೆ ಸದಾ ನನ್ನ ಮನಸ್ಸನ್ನು ಮುಕ್ತವಾಗಿಡುತ್ತೇನೆ.ನಿಮ್ಮಂತಹ ಹಿರಿಯರ ಒಡನಾಟ ಹಾಗೂ ಸಂಪದಿಗರ ಆತ್ಮೀಯ ಮಾತುಗಳೊಂದಿಗೆ ಪ್ರತಿದಿನದ ಕಲಿಕೆ ಹಾಗೂ ಮನದ ಭಾರ ಹಗುರಗೊಳಿಸಿಕೊಳ್ಳಲು ನನಗೆ ಸಂಪದದ ಮೂಲಕ ಸಾಧ್ಯವಾಗಿದೆ. ನಿಮಗೆಲ್ಲರಿಗೆ ನಾನು ಚಿರಋಣಿ. ವಂದನೆಗಳೊಂದಿಗೆ -ಭಾಗ್ವತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ಪದದಲ್ಲಿ ಹಿರಿಯರು ಅನ್ನಿಸಿಕೊ೦ಡವರು ’ಭೇಷ್ ಚೆನ್ನಾಗಿದೆ’ ಅನ್ನತೊಡಗಿರುವರಲ್ಲ ಇದ ನೋಡಿ ನನ್ನ ಮನಕೆ ಬೇಸರವಾಗಿ ನಾನು ಅದನು ಹಲವಾರು ಸಲ ಹೇಳಿದೆನಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರವರೆ, ’ಭೇಷ್ ಚೆನ್ನಾಗಿದೆ’- ಎಂದರೆ ಅದನ್ನು ನಾನು ಸ್ವಲ್ಪ ಬದಲಾಯಿಸಿಕೊಂಡು " ಬೇಸ್ ಚೆನ್ನಾಗಿದೆ" ಎಂದು ಅರ್ಥಮಾಡಿಕೊಂಡು ಸಂತೋಷ ಪಟ್ಟಿರುವೆ. ಬಹುಶ " ಚೆನ್ನಾಗಿದೆ ಭೇಷ್ " ಎಂದರೆ ಸ್ವಲ್ಪ ವಿಚಾರಮಾಡುವ ಹೊಸ ಪದವಾಗುತ್ತಿತ್ತೇನೊ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ಯವ೦ತ ಚಿತ್ರದ ಈ ಗೀತೆಯನ್ನು ನಾವಿಬ್ಬರೂ ಹಾಡೋಣವೇ? "ತಿಳಿದವರೋ ಇಲ್ಲಾ ಮೂಢರೋ", ಅಣ್ಣಾವ್ರ ಧ್ವನಿಯಲ್ಲಿ ಸುಮಧುರವಾಗಿದೆ ಈ ಗೀತೆ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

: ) :) : ) ಚೆನ್ನಾಗಿದೆ........: )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರೇ ಸುಂದರ ಕವನ ಎಲೆಲೆ ನಲ್ಲೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರವರೆ ನಿಮ್ಮ ಮೆಚ್ಚುಗೆಗೆ ದನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಸಿರಿನಲ್ಲಿ ಉಸಿರು! ಚೆನ್ನಾಗಿದೆ, ಭಾಗ್ವತರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜ್ ರವರೆ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಲ್ಲೆಯನ್ನು ಎಲೆಗೆ ಹೋಲಿಸಿದ ರೀತಿ ಹಿಡಿಸಿತು. ಚೆನ್ನಾದ ಕವನ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ... <<ನೀನು ನನ್ನ ಮನದಾಳದಲ್ಲಿ ಸದಾ ......ಹಸಿರು ! ನನ್ನ ..... ಉಸಿರು !>> ವಾಹ್...ಸೂಪರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಧೀಂದ್ರರವರೆ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದರೂ............ ಅವೆಲ್ಲ ನಿಂತ ಮೇಲೆ ಪುನಃ ಮೊದಲಿನ ಲವಲವಿಕೆ..! ಅದರಿಂದಲೇ.... ನೀನು ನನ್ನ ಮನದಾಳದಲ್ಲಿ ಸದಾ ......ಹಸಿರು ! ನನ್ನ ..... ಉಸಿರು ! ======================================= ನಾರಾಯಣ ಅವ್ರೆ- ನೀವ ಕಥೆ- ದೀರ್ಘ ಸಾಮಾನ್ಯ ಬರಹಗಳಿಗಿಂತ ಕವನದಲ್ಲೇ ಹೆಚು ಸಕ್ರಿಯ ಅನ್ಸುತ್ತೆ!!.. ಈ ಪ್ರಿಯತಮೆಯನ್ ಎಲೆಗೆ ಹೋಲಿಸಿದ ವಿಧ ಅದರಲ್ಲೂ ಕೊನೆಯದು ಬಹು ಮೆಚ್ಚುಗೆಯಾಯ್ತು... ಪ್ರತಿಕ್ರಿಯೆಗಳನ್ನೂ ಓದಿದೆ.. ಮುದ ನೀಡಿದವು- ಅದರಲ್ಲೂ ನಿಮ್ಮ ಮತ್ತು ಮಂಜು ಅಣ್ಣ- ಮತ್ತು ನಿಮ್ಮ ಹಾಗೂ ಆಸು ಹೆಗ್ಡೆ!! ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.