ಬೆಳಕು ಬಂದಿದೆ ಬಾಗಿಲಿಗೆ ಅಡಕ ಮುದ್ರಿಕೆ

5

ಕನ್ನಡ ಬಂಧುಗಳೆ,
ನನ್ನ "ಜೀವನ ತರಂಗಗಳು" ಹಾಗೂ "ಮಂಥನ" ಕವನಸಂಕಲನ ದಿಂದ ಕೆಲವು ಕವನಗಳನ್ನು ಆರಿಸಿ ಶ್ರೀ ಪುತ್ತೂರು ನರಸಿಂಹ ನಾಯಕ್ ಸಂಗೀತ ಜೋಡಿಸಿ ಅವರು ಹಾಗೂ ಕೆ.ಎಸ್ ಸುರೇಖ ಮತ್ತು ನಾಗಚಂದ್ರಿಕ ಭಟ್ ಸುಶ್ರಾವ್ಯ ವಾಗಿ ಹಾಡಿರುತ್ತಾರೆ.ಇದರಲ್ಲಿ ೯ ಗೀತೆಗಳಿದ್ದು ಸುಮಧುರ ಹಾಗೂ ಅರ್ಥಗರ್ಭಿತ ವಾಗಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.