ಬುದ್ದಿವಂತ ಬಾಸ್

3.5

 ದೊಡ್ಡ ಕಂಪನಿಯ ಬಾಸ್ ಫ್ಯಾಕ್ಟರಿಯಲ್ಲಿ ರೌಂಡ್ ಬರುತ್ತಿರುವಾಗ , ಗೋಡೆಗೊರಗಿ ಸುಮ್ಮನೆ ಕೆಲಸ ಮಾಡದೆ ನಿಂತಿರುವ ಯುವಕನನ್ನ ಕಂಡ

"ಏಕೆ ಸುಮ್ಮನೆ ನಿಂತಿದ್ದಿ, ಸೋಮಾರಿಯ ಹಾಗೆ, ಎಷ್ಟು ನಿನ್ನ ಸಂಬಳ" 
ಯುವಕ ನಗುತ್ತ ಹೇಳಿದ "ನಾಲಕ್ಕು ಸಾವಿರ ಸಾರ್" 
ಕೆರಳಿದ ಬಾಸ್ "ನೋಡು ನಾಳೆಯಿಂದ ನೀನು ಬರುವ ಅಗತ್ಯವಿಲ್ಲ, ತಗೋ ನಿನ್ನ ಮೂರು ತಿಂಗಳ ಸಂಬಳ ಇಲ್ಲಿಂದಲೆ ಮನೆಗೆ ಹೊರಡು " ಎಂದ. ಸರಿ ಎನ್ನುತ್ತ ಆ ಯುವಕ ಹಣ ಪಡೆದು ಹೊರಟು ಹೋದ.
ಕೆಂಪಾದ ಮುಖ ಹೊತ್ತ ಬಾಸ, ಅಲ್ಲಿದ್ದವರನ್ನ ಕೇಳಿದ
"ಯಾರತ ದುರಂಹಕಾರಿ , ಯಾವ ಸೆಕ್ಷನ್"
ಅಲ್ಲಿದ  ಕೆಲಸದವ ಹೇಳಿದ "ಸಾರ್  ಅವನು ಪಿಜ್ಜ ಡೆಲಿವರಿ ಕೊಡಲು ಬಂದಿದ್ದ ಹುಡುಗ"
------------------------------------------------------------------------------------------
ನೀತಿ : ಅತಿ ಬುದ್ದಿವಂತನಂತೆ (smart) ವರ್ತಿಸಲು ಹೋಗಬೇಡ
 
(sms ನಲ್ಲಿ ಬಂದ ನೀತಿ ಕತೆ)
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

:))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ ಸರ್ , ಶ್ರೀಧರ್ ಬಂಡ್ರಿ, ಸಪ್ತಗಿರಿ, ಹಾಗು ಗೋಪಾಲ್ ತಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ವಂದನೆಗಳು ಆ ಬಾಸ್ ಅಡ್ರೆಸ್ ? ಸಪ್ತಗಿರಿ ಸಾಮಾನ್ಯವಾಗಿ ಎಲ್ಲ ಬಾಸ್ ಗಳು ಹಾಗೆ ಇರ್ತಾರೆ ನೀವು ಪ್ರಯತ್ನ ಪಡಿ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸರ್, ಪಿಜ್ಜಾದಂತೆಯೇ ಹಾ...ಟ್ ಆಗಿದೆ .....ಮೆದುಳಿಗೆ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೇ ಆ ಪಿಜ್ಜ್ ಡೆಲಿವರಿ ಬಾಯ್ ಅಂತೂ ಒಳ್ಳೆ ಜಾಕ್ ಪಾಟು ಹೊಡೆದ... ಏನೇನೂ ಶ್ರಮ ಇಲ್ಲದೆ!.. ಆ ಬಾಸೂ ಅದ್ದ್ರೆಸ್ಸು ಕೊಡೀಪ....:))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:))))))))))))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.