ಬದತನ 3

0

ನಾನು  ಎಂದೋ   ಬಡತನವನ್ನು    ಅಸಹ್ಯವೆಂದು   ಭಾವಿಸುವುದಿಲ್ಲಿ.  ಅದರಲ್ಲು  ಮಧ್ಯಮ  ವರ್ಗದ

ಬಡತನ  ಸದಾ  ಚಿಂತನಶೀಲ   ಹಾಗು  ಚೇತನಶೀಲವಾಗಿರುತ್ತದೆ.   ಅದು  ಸದಾ  ಸಂಕಶ್ಟಗಳನ್ನು  ಶಾಂತಚಿತ್ತದಿಂದ  ಎದುರಿಸುವುದು.

ಅವುಗಳನ್ನು  ನಿವಾರಣೆ  ಮಾಡಿಕೊೞುವ   ಮಾರ್ಗವನ್ನು  ಸಹ    ಹುಡುಕುವಲ್ಲಿ   ಸಫಲವಾಗುವುದು.  ನೂವು, ನಲಿವು,  ತ್ರುಪ್ತಿನಿರಾಸೆ

ಗಳು  ಸದಾ  ಒಟ್ಟೊಟ್ಟಿಗೆ   ಕಾಣಿಸಿಕೊೞ್ವುದರಿಂದ ಅದರಲ್ಲಿ   ಬದುಕಿನ    ಸವಿಯೇ    ಬೇರೆಯಾಗುತ್ತದೆ.

      ಒಬ್ಬ   ಸ್ವಾಭಿಮಾನಿ  ವ್ಯಕ್ತಿ   ಬಡತನವನ್ನು   ಎಂದೂ  ಬೇಸರದಿಂದ   ಅನುಭವಿಸುವುದಿಲ್ಲ.   ಸಂತೆ  ಹರಿದಮೇಲೆ, ಅಲ್ಲಿ  ಬಿದ್ದ   ತರಕಾರಿ

ಆರಿಸಿ  ತಂದು   ಮಕ್ಕಳಿಗೆ  ಉಣಬಡಿಸಿದರೂ   ಅವನಿಗೆ  ಅದರಲ್ಲಿ   ತ್ರುಪ್ತಿ..   ಏಕೆಂದರೆ   ಅವನು  ಸದಾ   ತನ್ನ  ಕುಟುಂಬದ     ಹಸಿವಿನ

ನಿವಾರಣೆಗಗಿ    ಸನ್ನದನಾಗಿ    ಶ್ರಮವಹಿಸುವ   ಕಾಯಕವನ್ನು    ಕೈಗೊಂಡಿರುತ್ತಾನೆ.  ಯಾರ  ಅವಲಂಭನೆಗೆ  ಅವನು   ಒಳಪಡಲು

ಇಚ್ಚಿಸುವುದಿಲ್ಲ  .   ತನ್ನ  ಹೆಂಡತಿ    ಮಕ್ಕಳ   ಪೋಶಣೆ  ಅವನ   ಗುರಿಯಾಗುತ್ತದೆ.    ಆದರೆ  ಸಮಾಜ   ಅವನ  ಕಷ್ಟಗಳನ್ನು   ಗುರುತಿಸಿ

  ಅವನೋಂದಿಗೆ    ಸ್ಪಂದಿಸಬೇಕಾಗುತ್ತದೆ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಹೋದರ‌ ಮುನೀರ್ ನಮಸ್ಕಾರಗಳು, ಉತ್ತಮಲೇಖನ...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.