ತೆಂಡೂಲ್ಕರ ಹಾಗು ಕರ್ನಾಟಕ ಸರ್ಕಾರ‌

3.666665

 ಕಾಯಿಸಿ ಕಾಯಿಸಿ ಸೆಂಚುರಿ ಹೊಡೆದ 
ತೆಂಡೂಲ್ಕರ ಕ್ರಿಕೇಟಿನಲ್ಲಿ
ಆದರೆ ಭಾರತವೇಕೊ ಸೋತಿತು 
ಆ ಮ್ಯಾಚಿನಲ್ಲಿ
..
.
ಲಕ್ಷ ಕೋಟಿಯ ಬಜೆಟ್ ಕೊಟ್ಟೆನೆಂದಿತು
ಮೊದಲು ಸರ್ಕಾರ ಕರ್ನಾಟಕದಲ್ಲಿ
ಆದರೂ ಏಕೊ ಸೋತಿತು
ಬಾಜಪ ಉಡುಪಿ ಚುನಾವಣೆಯಲ್ಲಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾರ್ಥ ಸಾರಥಿಯವರಿಗೆ ವಂದನೆಗಳು " ತೆಂಡೂಲ್ಕರ್ ಹಾಗೂ ಕರ್ನಾಟಕ ಸರ್ಕಾರ " ಒಂದು ಉತ್ತಮ ವಸ್ತುನಿಷ್ಟ ಕವನ, ಬರಿ ಎಂಟು ಸಾಲುಗಳ ಕವನದಲ್ಲಿ ನಮ್ಮ ಭಾರತೀಯರ ಮನಸ್ಥಿತಿಯನ್ನೆ ಬಿಚ್ಚಿಟ್ಟಿದ್ದೀರಿ, ತೆಂಡುಲ್ಕರ್ ಒಂದು ಸೆಂಚುರಿ ಹೊಡೆದ, ಇನ್ನು ಸಾಕು ಒಂದು ವರ್ಷ ರನ್ನುಗಳನ್ನು ಹೊಡೆಯದೆ ಹೋದರೆ ನಡೆಯುತ್ತದೆ, ಆತನ ಬೆನ್ನಿಗೆ ಬಿಸಿಸಿಐ, ಹಿರಿಯ ಕ್ರಿಕೆಟಗರು, ಪ್ರಿಂಟ್ ಮತ್ತು ಇಲೆಕ್ಟ್ರಾನಿಕ್ ಮೀದಿಯಾಗಳು, ಅದಕ್ಕೂ ಮಿಗಿಲಾಗಿ ನೂರಿಪ್ಪತ್ತು ಕೋಟಿ ಭಾರತೀಯ ಗಣ್ಯರು ಇದ್ದೇವೆ, ಇನ್ನೂ ನಮ್ಮ ಕನಸುಗಳು ಭಾರಿ ಭಾರಿ ಇವೆ, ತೆಂಡೂಲ್ಕರ್ ತನ್ನ ಮಗ ಅರ್ಜುನ್ ತೆಂಡೂಲ್ಕರ್ ಜೊತೆ ಆಡಿ ದಾಖಲೆ ಸ್ಥಾಪಿಸಬೇಕು, ಸಾಧ್ಯವಾದರೆ ಮೊಮ್ಮಗನೊಟ್ಟಿಗೂ ಆಡಿ ಸಾವಿರ ಸೆಂಚುರಿ ಹೊಡೆಯಲಿ, ಒಂದು ಲಕ್ಷ ರನ್ ಗಳ ಮೇರು ಪರ್ವತದ ದಾಖಲೆ ಸೃಷ್ಟಿಸಲಿ, ನಾವೆಲ್ಲ ಇದನ್ನು ಅನಂದಿಸೋಣ, ಜೈ ತೆಂಡೂಲ್ಕರ್ ! ಜೈ ಕ್ರಿಕೆಟ್ ! ಇನ್ನು ಲಕ್ಷ ಕೋಟಿಯ ಬಜೆಟ್, ಇದು ಮೂಗಿಗೆ ತುಪ್ಪ ಹಚ್ಚುವ ಕಣ್ಣೊರೆಸುವ ನಾಟಕ, ಬಜೆಟ್ ಮಂಡನೆಯಾಗುವುದೆ ಕಷ್ಟವಿತ್ತು, ಎಲ್ಲಿ ಇದರಲ್ಲಿಯೂ ಲೋಕಸಭೇಯೆ ಬಜೆಟ್ ಮಂಡನೆ ಮಾಡಬೇಕಾದ ಪರಿಸ್ಥಿತಿ ಬಂದು ಅದರಲ್ಲಿಯೂ ಈ ಸರ್ಕಾರ ದಾಖಲೆ ಬರೆಯುತ್ತದೆಯೆ ಎಂಬ ಚಿಂತೆ ಕಾಡಿತ್ತು, ಆದರೆ ನಮ್ಮ ದುರ್ವಾಸ ಮುನಿಗಳು ಅವರ ಪೋಲಿ ಪಟಾಲಂ ಸದನಕ್ಕೆ ಬಂದು ಬಜೆಟ್ ಮಂಡನೆಗೆ ಸಹಕರಿಸಿದರು, ಅವೆರಿಗೆ ಅನಂತ ಅನಂತ ಕೃತಜ್ಞತೆಗಳು. ಉತ್ತಮ ಕವನ ನೀಡಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಪಾಟೀಲರೆ ಅಷ್ಟೆ ಅಲ್ಲ ತೆಂಡೂಲ್ಕರನ ಸೆಂಚುರಿ ಭಾರತ ಗೆಲ್ಲಲ್ಲು ಸಹಾಯ ಮಾಡಲಿಲ್ಲ ಹಾಗು ಸದಾನಂದರ ಲಕ್ಷಕೋಟಿಯ ಬಡ್ಜೆಟ್ ಬಜಾಪಕ್ಕೆ ಏನು ಸಹಾಯ ಮಾಡಲಿಲ್ಲ ಅನ್ನುವುದು ನನ್ನ ಉದ್ದೇಶ‌ ನಮಸ್ಕಾರ‌ **ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಳ ಮತ್ತು ಸುಂದರ ವಿಡಂಬನೆ; ಪಾರ್ಥ ಸಾರಥಿಗಳೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೇ- ನನಗನ್ನಿಸಿದಂತೆ - ಅಲ್ಲಿ ಸಹ ಆಟಗಾರರ ಆಕ್ರಮಣಕಾರಿ ಹೋರಾಟ ಇರಲಿಲ್ಲ (ಇರುವುದೂ ಇಲ್ಲ !!) ಇಲ್ಲಿ ಬಾಜಪ ದ ಗುಂಪಿನಲ್ಲಿ ಕೆಲವರಿಗೆ ತಮ್ಮ ತಮ್ಮ ಬಗ್ಗೆಯೇ ಕೆಲ ಹುಸಿ ನಂಬಿಕೆ ಕೆಟ್ಟ ಧೈರ್ಯ ಒಣ ಹಮ್ಮು ಬಿಮ್ಮು ಇದ್ದವು, ಏನೂ ಮಾಡದೆಯೂ ಗೆಲ್ಲುವುವೆವು ಎಂಬ ..... ಇತ್ತು, ಬಾಜಪ ಸೋತಿತು :((( ಆದರೆ ಇದು ಕಾನ್ಗಿಗಳಿಗೆ 'ಎರಡು ಕಣ್ಣು ಇಲ್ಲದ್ದಕ್ಕಿಂತ ಒಕ್ಕಣ್ಣು' ಮೇಲು ಎಂಬಂತೆ ಸೋತು ಸುಣ್ಣವಾಗಿದ್ದು ಈಗ ಗೆದ್ದ ೧ ಸೀಟು ಅವರ ವಿಧಾ.... ೩ ನೆ ಮಹಡಿ ಕನಸು ಕಾಣುವಂತೆ ಮಾಡಿದೆ...!! >>> ಈ ಬಜೆಟ್ ಎನ್ನುವುದೇ ಇತ್ತೀಚಿಗೆ ಹಾಸ್ಯಾಸ್ಪದ ಆಗಿದೆ!! ನಂದು ಅಲ್ಲ ನಮ್ಮ... ದು ಅಲ್ಲ, ಯಾರದೋ ದುಡ್ಡು ಯ...ನ ಜಾತ್ರೆ ಎಂಬಂತೆ ದಾನ ಮಾಡೋ ....ಆಗಿದೆ... ಸಿರಿವಂತರಿಗೆ ಸಲಾಮು ಹಾಕಿ, ಬಡ ಬಗ್ಗರಿಗೆ 'ಬರೆ' ಎಳೆವ ಸಾಧನ ಆಗಿದೆ:()೦... ಎರಡು ಘಟನೆಗಳಿಗೆ ಹೋಲಿಕೆ ಮಾಡಿ ನೀವ್ ಬರೆದ ಈ ಬರಹ ಹಿಡಿಸಿತು.... ********ಶುಭ ಭಾನುವಾರ *********
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.