ಡ್ರೀಮ್ಸ್

0

ಜಪಾನಿನವರಾದ ಅಕಿರ ಕುರೊಸವ ಅವರ ಡ್ರೀಮ್ಸ್ ಚಲನಚಿತ್ರವನ್ನು ಹಿಂದೊಮ್ಮೆ ನೋಡಿದ್ದೆ. ಅದರಲ್ಲಿ "Mount Fuji in Red" ಅನ್ನೋ ಒಂದು ಡ್ರೀಮ್ ಇದೆ. ಜಪಾನಿನ ಆರು ನ್ಯೂಕ್ಲಿಯಾರ್‍ ರಿಯಾಕ್ಟರ್‌ಗಳು ಸ್ಫೋಟಗೊಂಡರೆ ಏನಾಗಬಹುದೆಂದು ಆತ ಬಹಳ ಹಿಂದೆಯೇ ಆಲೋಚಿಸಿದ್ದ. ಮೊನ್ನೆ ಫುಕುಶಿಮಾದಲ್ಲಿ ಅವನು ಅಂದುಕೊಂಡಂತೆಯೇ ನಡೆಯಿತು. YouTubeನಲ್ಲಿ ಹುಡುಕಿದಾಗ ಅದರ ವೀಡಿಯೋ ಸಿಕ್ಕಿತು. ಕೆಳಗೆ ಅದನ್ನು ಲಗತ್ತಿಸಿದ್ದೇನೆ. ದಯವಿಟ್ಟು ಒಮ್ಮೆ ನೋಡಿ ಅದರ ಬಗ್ಗೆ ಆಲೋಚಿಸಿ, ಹಾಗೂ ಪೂರ್ತಿ ಡ್ರೀಮ್ ಸಿನೆಮಾ ಸಿಕ್ಕಿದರೆ ನೋಡಿ. ತುಂಬಾ ಚೆನ್ನಾಗಿದೆ.

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ.. ನಮ್ಮನ್ನು ಆ ಜಾಗದಲ್ಲಿ ಕಲ್ಪಿಸಿಕೊಂಡರೆ ಆ ಕೆಂಧೂಳಿ ನಮ್ಮ ಉಸಿರು ಕಟ್ಟಿಸುವ ಅನುಭವ!. ನಮ್ಮ ಗೋರಿಯನ್ನು ನಾವೇ ತೋಡಿಕೊಳ್ಳುತ್ತಿದ್ದೇವೆ. ಚಿತ್ರದಲ್ಲಿ ಹೇಳಿದಂತೆ 'Man's stupidity is unbelievable' ! ------------ ವಿಷಯಾಂತರ: ಯೂಟ್ಯೂಬನಲ್ಲಿ TEDx ವಿಡಿಯೊಗಳನ್ನು ನೋಡಿ..ಇದರಲ್ಲಿ ಎಲ್ಲ ರಂಗಗಳ ಸಾಧಕರ ವಿಡಿಯೊಗಳಿವೆ. ಇವು Inspirational ಆಗಿವೆ. ತಂತ್ರಜ್ಞಾನಕ್ಕೆ ಸಂಬಂಧ ಪಟ್ಟಂತೆ ನೋಡಬಹುದಾದಂತವು.. 1) Pranav Mistry - Sixth sense 2) Osama Manzar - Digital Empowerment Foundation
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.