ಟ್ವಿಟರಿನಲ್ಲಿ #Kannada

4

ಟ್ವಿಟರಿನಲ್ಲಿ ಕನ್ನಡ ಟ್ವೀಟ್‌ಗಳನ್ನು ಅಥವಾ #Kannada ಹ್ಯಾಶ್‌ಟ್ಯಾಗ್ ಹೊಂದಿದ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಲು @hashKannada ಎನ್ನುವ ಹೊಸ ಖಾತೆ ತೆರೆದಿದ್ದೇನೆ. ಅದು ಟ್ವಿಟರಿನಲ್ಲಿ #Kannada ಇರುವ ಟ್ವೀಟ್‌ಗಳನ್ನು ರೀಟ್ವೀಟ್ ಮಾಡುತ್ತದೆ. ಇದರಿಂದ ಕನ್ನಡದ (ಅಥವಾ ಕನ್ನಡದ ಬಗ್ಗೆ ಇರುವ) ಟ್ವೀಟ್‌ಗಳನ್ನು ಒಂದೆಡೆ ಪಡೆಯಲು ಸಹಾಯಕ. ನೀವು ಟ್ವಿಟರ್‌ನಲ್ಲಿದ್ದರೆ @hashKannadaವನ್ನು ಫಾಲೋ ಮಾಡಬಹುದು. http://twitter.com/hashkannada

ಧನ್ಯವಾದಗಳು,

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಸನ್ನ, ನಿಮ್ಮದೊಂದು ಒಳ್ಳೆಯ ಪ್ರಯತ್ನ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ ಒಳ್ಳೆ ಪ್ರಯತ್ನ. ಸಂತೋಷ.. ನಿಮ್ಮ ಇಂತಹ ಅನೇಕ ಕೊಡುಗೆಗಳು ನಿಜಕ್ಕೂ ಸಂತೋಷ ತರುತ್ತವೆ ಪ್ರತಿಬಾರಿಯೂ..! ನಿಮ್ಮೊಲವಿನ, ಸತ್ಯ..:)