ಜೀ-ವನ

3.333335

 

ಕತ್ತಲೆಯೇ ತುಂಬಿದ ಕರಿರಾತ್ರಿಯಿದ್ದರೂ 
ಬೆಳಗ್ಗಿನ ಸೂರ್ಯೋದಯದ ಭರವಸೆಯೇ ಈ ಜೀವನ   
ಸಾಲದ ಸುಳಿಯಲಿ ಈದಿನ ನಷ್ಟವಿದ್ದರೂ  
ನಾಳಿನ ಲಾಭದ ಆಸೆಯೇ ಈ ಜೀವನ

ನಾಳಿನ ಗಳಿಗೆಯನು ಇವತ್ತೇ ರುಚಿನೋಡಿ ಅನುಭವಿಸಲಾಗದು



ನಾಳಿನ ಸ್ವರಗಳಿಗೆ ಎಲ್ಲೆ ಮೀರದಂತೆ ಇಲ್ಲಿ ಶ್ರುತಿ ಹಿಡಿಯಲಾಗದು 
ಬೇಡವಾದ ಕನಸುಗಳಿಗೆ ಪರದೆ ಕಟ್ಟಿ ಮರೆಮಾಡಲಾಗದು
ಜಗವು ಸಂತೆ ಮತ್ತು ಒಂದು ದಿನದ ವರ್ತಕನು ಈ ಜೀವವು
ಅಲ್ಲಿ ನೀನು ಒಂಟಿಯಾದರೂ ಕ್ರಯ-ವಿಕ್ರಯಗಳಿರಲೇ ಬೇಕು 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.