ಚುರ್ಮುರಿ - ೧೬

4.666665
೫೮) ಅಂದು ರಜೆಯಿತ್ತು ಹಬ್ಬವಾಗಿದ್ದರಿಂದ. ಅವನು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಡ್ಡ ಬಿದ್ದು ತೀರ್ಥ ಕೊಡಲು ಬರುತ್ತಿದ್ದ ಭಟ್ಟರನ್ನು ನೋಡದೆ ಅಲ್ಲಿಂದ ಬೇಗಬೇಗನೆ ಹೊರಟು ಬಾರಿನ ಕಡೆ ತೀರ್ಥಸೇವನೆಗೆ ಹೆಜ್ಜೆ ಹಾಕಿದನು. ೫೯) ೧೫ ವರ್ಷಗಳ ನಂತರ ಒಳ್ಳೆಯ ಲಾಭ ತೆಗೆಯಬಹುದೆಂದು ತನ್ನ ತೋಟದ ತುಂಬಾ ಅವನು ಶ್ರೀಗಂಧದ ಗಿಡಗಳನ್ನು ಹಾಕಿಸಿದನು, ೧೫ ವರ್ಷವಾದ ಮೇಲೆ ಬರಿಯ ಬೇರನ್ನು ನೋಡುವ ಸೌಭಾಗ್ಯ ಅವನದಾಗಿತ್ತು. ೬೦) ಮೊದಲನೆಯದು ಗಂಡಾಗಿದ್ದುದರಿಂದ ಎರಡನೆಯದು ಹೆಣ್ಣಾಗಲಿ ಎಂದು ಆ ದಂಪತಿಗಳು ಆಶಿಸಿದ್ದರು. ಆದರೆ ಆಗಿದ್ದು ಅವಳಿ ಜವಳಿ ಗಂಡು ಮಕ್ಕಳು. ೬೧) ತನಗೆ ಇಂಗ್ಲಿಷ್ ಅಷ್ಟು ಚೆನ್ನಾಗಿ ಬಾರದಿದ್ದುದರಿಂದ ಅವನು ಚೈನೀಸ್ ಒಬ್ಬಳನ್ನು ಅಸಿಸ್ಟೆನ್ಟಾಗಿ ನೇಮಕ ಮಾಡಿಕೊಂಡಿದ್ದನು. ೬೨) ಕೆಲವು ಮಕ್ಕಳ ಚಿತ್ರ ಕ್ಯೂಟ್ ಇಲ್ಲದಿದ್ದರೂ ಫೇಸ್ಬುಕ್ನಲ್ಲಿ ಕೆಲವರು ಸೋ ಕ್ಯೂಟ್ ಎನ್ನುತ್ತಾರೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಿಕ್ಕು ಚರ್ಮುರಿ ಚೆನ್ನಾಗಿದೆ. ೫೯ super!!! {ಕೆಲವು ಮಕ್ಕಳ ಚಿತ್ರ ಕ್ಯೂಟ್ ಇಲ್ಲದಿದ್ದರೂ ಫೇಸ್ಬುಕ್ನಲ್ಲಿ ಕೆಲವರು ಸೋ ಕ್ಯೂಟ್ ಎನ್ನುತ್ತಾರೆ.} ಹುಡುಗರು ಶೇರ್ ಮಾಡಿದ್ರೆ ಏನು ಇಲ್ಲ !!! ಅದೇ ಹುಡುಗೀರು ಅಪ್ಲೋಡ್ ಮಾಡಿದ್ದದ್ರೆ ೧ ಸೂಪರ್ ಲೈಕ್ ಮತ್ತು ಹಲವು ಕಮೆಂಟ್ಸ್ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಕಾಮತವ್ರೆ <ಅದೇ ಹುಡುಗೀರು ಅಪ್ಲೋಡ್ ಮಾಡಿದ್ದದ್ರೆ ೧ ಸೂಪರ್ ಲೈಕ್ ಮತ್ತು ಹಲವು ಕಮೆಂಟ್ಸ್> :) :) ಅದು ಹಾಗೇ ಅಲ್ವ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಅದೇ ಹುಡುಗೀರು ಅಪ್ಲೋಡ್ ಮಾಡಿದ್ದದ್ರೆ ೧ ಸೂಪರ್ ಲೈಕ್ ಮತ್ತು ಹಲವು ಕಮೆಂಟ್ಸ್> :) :) ಅದು ಹಾಗೇ ಅಲ್ವ>> ಅದು ಹಾಗೇ ಆಗ್ಲಿಕ್ಕೆ ಕಾರ‌ಣಾ ನೀವೇಏಏಏಏಏ ಹೂಡುಗ‌ರು ಅಲ್ವಾಆಆಆಆಆಆಆಆಆಆಆಆಆಆಆಆ!!!!!!! :))))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವಾನಿಗೊತ್ತು!!!!!!!!!!!!!!!!!!!!!!! :) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಮಂಜಣ್ಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚುರ್ಮುರಿ ಪಟ್ಟಣ ಚನ್ನಾಗಿದೆ ಚೇತನ್ ರವರೇ ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಸತೀಶವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ೬೨) ಕೆಲವು ಮಕ್ಕಳ ಚಿತ್ರ ಕ್ಯೂಟ್ ಇಲ್ಲದಿದ್ದರೂ ಫೇಸ್ಬುಕ್ನಲ್ಲಿ ಕೆಲವರು ಸೋ ಕ್ಯೂಟ್ ಎನ್ನುತ್ತಾರೆ. ಫೇಸ್ಬುಕ್ನ ವಿಷಯ ಬಿಡಿ ಚಿಕ್ಕು, ನಮ್ಮೆ ಚಿಕ್ಕಪ್ಪ ಸ್ವರ್ಗಸ್ಥರಾದರು ಅಂತ ಅದರಲ್ಲಿ ಹಾಕಿದರೆ ನೂರೂಂದು ಜನ like ಅಂತ ಪ್ರೆಸ್ ಮಾಡ್ತಾರೆ ! ನಿಮ್ಮ ಚರ್ಮುರಿ ಅಂತು ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಪಾರ್ಥವ್ರೆ <ನಮ್ಮೆ ಚಿಕ್ಕಪ್ಪ ಸ್ವರ್ಗಸ್ಥರಾದರು ಅಂತ ಅದರಲ್ಲಿ ಹಾಕಿದರೆ ನೂರೂಂದು ಜನ like ಅಂತ ಪ್ರೆಸ್ ಮಾಡ್ತಾರೆ> ಹ್ಹ ಹ್ಹ ಹ್ಹ ಕಾಲ ಬದಲಾಗಿದೆ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ರವರೆ, ಚುರ್ಮುರಿ ಇಷ್ಟವಾಯ್ತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಭಾಗ್ವತವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೊ ಕ್ಯುಟ್ like ರಾಮ‌mohan
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಮೆಚ್ಚುಗೆಗೆ ಧನ್ಯವಾದ ರಾಮಮೋಹನವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಮೊದಲನೆಯದು ಗಂಡಾಗಿದ್ದುದರಿಂದ ಎರಡನೆಯದು ಹೆಣ್ಣಾಗಲಿ ಎಂದು ಆ ದಂಪತಿಗಳು ಆಶಿಸಿದ್ದರು. >> ಏಕೆ ಅವರಿಗೆ ಈ ದುರ್ಬುದ್ಧಿ ಬ0ತು; ಬಹುಷ ಹೆಣ್ಣು ಮಕ್ಕಳಿಗೆ ಸರ್ಕಾರದವರು ಪ್ರಕಟಿಸಿರುವ ಹೊಸ ಸ್ಕೀಮ್? :))) ಚುರ್ಮುರಿ ಗರಮಾ ಗರಮ್, ಚೇತನ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಶ್ರೀಧರವ್ರೆ <ಬಹುಷ ಹೆಣ್ಣು ಮಕ್ಕಳಿಗೆ ಸರ್ಕಾರದವರು ಪ್ರಕಟಿಸಿರುವ ಹೊಸ ಸ್ಕೀಮ್? :)))> !!! ಇರಬಹುದೇನೋ, ಆದ್ರೆ ಆ ಅನುಕೂಲ ಆಗ್ಲೇ ಇಲ್ವಲ್ಲ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೫೯. ಮನೆಯ ಪಕ್ಕದಲ್ಲಿರೋ ಶ್ರೀಗಂಧದ ಗಿಡಗಳ ಅವಸ್ಥೆನೂ ಇದೇ. ಕಳವಾದಾಗ ಮಾತ್ರ ಅದು ದೊಡ್ಡದಾಗಿತ್ತೇ ಎಂದು ಅಚ್ಚರಿಪಡುತ್ತೇನೆ. ಜನರ ದುರಾಸೆಗೆ ಮನೆಯ ಬಳಿಯ ಕಾಡಿನಲ್ಲಿದ್ದ ಬೆರಳೆಣಿಕೆಯ ಶ್ರೀಗಂಧದ ಸಸಿಗಳೂ ಕಾಣೆಯಾಗಿರುವುದನ್ನು ಕಂಡು ಬೇಸರವೆನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದ ಸಂತೋಷವ್ರೆ <ಕಳವಾದಾಗ ಮಾತ್ರ ಅದು ದೊಡ್ಡದಾಗಿತ್ತೇ ಎಂದು ಅಚ್ಚರಿಪಡುತ್ತೇನೆ> ನನಗೂ ಹಾಗೇ ಅನಿಸಿದ್ದುಂಟು, ಹೋಗಿ ನೋಡಿದಾಗ ಬರೀ ಬುಡ ಕಾಣುತ್ತಿತ್ತು:(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ಉತ್ತರ ಧೃವದಿಂ ದಕ್ಷಿಣ ಧೃವಕೂ . . . .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಪ್ರತಿಕ್ರಿಯೆಗೆ ಧನ್ಯವಾದ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ಅವರೆ ನಿಮ್ಮ ಚುಮ್ಮರಿ ಕಾಳುಗಳು ಮಸ್ತ್ ಮಸ್ತ್ ಟೇಸ್ಟೀ ಟೇಸ್ಟೀ !!:))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಮೆಚ್ಚುಗೆಗೆ ಧನ್ಯವಾದ ಸುಮಂಗಲಾವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ಸಾರ್ ಚೆನ್ನಾಗಿದೆ ಚುರುಮುರಿ ೫೮) ಮನೆಯಲ್ಲಿ ಹೇಳಿರಬೇಕು ತೀರ್ಥ ಪ್ರಸಾದ ಸ್ವೀಕರಿಸಿ ಬನ್ನಿ ಎ0ದು ಆದ್ದರಿ0ದ ಪಕ್ಕದಲ್ಲೇ ಇದ್ದ ತೀರ್ಥ ದ‌0ಗಡಿಗೆ ಪಾದಬೆಳೆಸಿದನೆ0ದು ಕಾಣುತ್ತೆ ೬೨) ಗಾದೆ ಮಾತು ಕೇಳಿಲ್ಲವೇ ಹೆತ್ತವರಿಗೆ ಹೆಗ್ಗಣ ಮುದ್ದು ಎ0ದು ಅದ್ದರಿ0ದ ತಾಯ0ದಿರಿಗೆ ಸ0ತೋಷವಾಗಲಿ ಎ0ದು ಇರಬೇಕು ನೀಳಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಮೆಚ್ಚುಗೆಗೆ ಧನ್ಯವಾದ ನೀಲಾವ್ರೆ ನೀವು ಹೇಳಿರೋದು ಸರಿ ಇದೆ! ಸಾರ್ ತುಂಬಾನೇ ಜಾಸ್ತಿಯಾಯ್ತು!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.