ಚುಟುಕುಗಳು(9)

3
ಕಾಲವೆಂದರೆ ಒಂದು ಜೀವಿಯ ಹುಟ್ಟಿನಿಂದ ಪ್ರಾರಂಭವಾಗಿ ಸಾವಿನಲ್ಲಿ ಮುಕ್ತಾಯ ಗೊಳ್ಳುವ ಕ್ರಿಯೆ ಮಾತ್ರ ಅಲ್ಲ ಅದೊಂದು ನಿರಂತರ ಜೀವನ ಪ್ರವಾಹ *** ಆಕಾಶದುದ್ದ ರೆಕ್ಕೆ ಬಿಚ್ಚಿ ಹಾರಿದರೂ ಹದ್ದು ಹದ್ದೆ ಗರುಡ ಗರುಡನೆ ಸಮೀಕರಣ ಅಸಾಧ್ಯ *** ಭಾವಗಳು ಅರಳಿ ಸೂಕ್ಷ್ಮ ಪ್ರತಿಮೆಗಳಾಗಿ ರೂಪ ಪಡೆಯುವುದೆ ಕವನಗಳ ಹುಟ್ಟು ***
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾಟೀಲರಿಗೆ ವಂದನೆಗಳು, <<ಕಾಲವೆಂದರೆ ಒಂದು ಜೀವಿಯ ಹುಟ್ಟಿನಿಂದ ಪ್ರಾರಂಭವಾಗಿ ಸಾವಿನಲ್ಲಿ ಮುಕ್ತಾಯ ಗೊಳ್ಳುವ ಕ್ರಿಯೆ ಮಾತ್ರ ಅಲ್ಲ ಅದೊಂದು ನಿರಂತರ ಜೀವನ ಪ್ರಭಾವ>> ಕಾಲದ ಕುರಿತು ತಮ್ಮ ಅನಿಸಿಕೆ ಮೆಚ್ಚುಗೆ ಅಯಿತು. ಚುಟುಕು ಕವನಗಳ ಸರಣಿ ಹೀಗೆ ಮುಂದುವರೆಯಿಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎನ್ ರಮೇಶ ಕಾಮತರಿಗೆ ವಂದನೆಗಳು ಚುಟುಕುಗಳ ಕುರಿತು ಅದರ ಸಾಲುಗಳನ್ನು ನಮೂದಿಸಿ ಬರೆದೆ ಪ್ರತಿಕ್ರಿಯೆ ನೋಡಿ ಸಂತಸವಾಯಿತು, ಈ ಸರಣಿ ಬರೆಯುವಾಗ ಈ ಪ್ರಾಕಾರವನ್ನು ಸಂಪದಿಗರು ಮೆಚ್ಚುವರೆ ಎಂಬ ಆತಂಕವಿತ್ತು, ನಿಮ್ಮೆಲ್ಲ ಸಂಪದಿಗರ ಮೆಚ್ಚುಗೆ ನನಗೆ ಬರೆಯಲು ಪ್ರೇರಣೆ, ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರೆ 3 ಛುಟುಕಗಳು ಸಖತ್... 2 ನೆದು ಅರ್ಠಪುರ್ಣ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ಯವರಿಗೆ ವಂದನೆಗಳು ತಮ್ಮ ಪ್ರತಿಕ್ರಿಯೆ ಓದಿದೆ, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಲವೆಂದರೆ ಒಂದು ಜೀವಿಯ ಹುಟ್ಟಿನಿಂದ ಪ್ರಾರಂಭವಾಗಿ ಸಾವಿನಲ್ಲಿ ಮುಕ್ತಾಯ ಗೊಳ್ಳುವ ಕ್ರಿಯೆ ಮಾತ್ರ ಅಲ್ಲ ಅದೊಂದು ನಿರಂತರ ಜೀವನ ಪ್ರಭಾವ ಕಾಲವೆಂದರೆ ಜೀವಿಯ ಹುಟ್ಟಿಗಿಂತ ಮೊದಲು ಇತ್ತು ಸಾವಿನ ನಂತರವು ಇರುತ್ತದೆ ಹಾಗಾಗೆ ಅದು ಅನಂತ , ಆದಿ ಅಂತ್ಯವಿಲ್ಲದ ಒಂದು ಭಾವ. ಸೂರ್ಯ ಚಂದ್ರ ಭೂಮಿಗಿಂತ ಬಹು ಮುಂಚಿನಿಂದ ಇದ್ದು ಇವರೆಲ್ಲರ ನಂತರವು ಇರುವ ಅರ್ಥವೆ ಆಗದ ಭಾವ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ ಯವರಿಗೆ ವಂದನೆಗಳು ನಿಮ್ಮ ಪ್ರತಿಕ್ರಿಯೆ ಸರಿ ಕಾಲ ಅನಂತ, ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.