ಚುಟುಕುಗಳು_(8)

3
ಪ್ರೇಮ ವೆಂಬುದೊಂದು ಸುಮಧುರ ಬಾಂಧವ್ಯ ರಾಧಾ ಕೃಷ್ಣ ಹೀರ ರಾಂಝಾ ಸಲೀಮ ಅನಾರ್ಕಲಿ ರೋಮಿಯೋ ಜೂಲಿಯೆಟ್ ಅದನ್ನು ಅಮರಗೊಳಿಸಿದರು ಅದೊಂದು ಅಜರಾಮರ ಅನುಪಮ ಅನುರಾಗ *** ನಾವು ಅಹಂ ಗಳ ಭಾರದಿಂದ ಕುಗ್ಗಿ ಹೋಗಿದ್ದೇವೆ ನಾವೇ ಸರಿಯೆಂದು ನಿಂತಲ್ಲಿಯೆ ನಿಂತು ಬಿಟ್ಟಿದ್ದೇವೆ ಇದೊಂದು ಆನುವಂಶಿಕ ಕಾಯಿಲೆ ಇಟ್ಟು ಕೊಳ್ಳಲೂ ಆಗದ ಬಿಡಲೂ ಅಗದ ಇದೊಂದು ಸಂಕೀರ್ಣ ಮನೋವ್ಯಾಪಾರ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹನುಮಂತ ಪಾಟೀಲರಿಗೆ ವಂದನೆಗಳು. ಎರಡೂ ಚುಟುಕಗಳು ಸೂಕ್ಷ್ಮದಲ್ಲಿ ಮೋಕ್ಷವನ್ನು ತೋರಿಸುವಂತಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ ಬಡ್ರಿಯವರಿಗೆ ವಂದನೆಗಳು , ಚುಟುಕುಗಳ ವಿಮರ್ಶಾತ್ಮಕ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವು ಅಹಂ ಗಳ ಭಾರದಿಂದ ಕುಗ್ಗಿ ಹೋಗಿದ್ದೇವೆ ನಾವೇ ಸರಿಯೆಂದು ನಿಂತಲ್ಲಿಯೆ ನಿಂತು ಬಿಟ್ಟಿದ್ದೇವೆ ಇದೊಂದು ಆನುವಂಶಿಕ ಕಾಯಿಲೆ ಇಟ್ಟು ಕೊಳ್ಳಲೂ ಆಗದ ಬಿಡಲೂ ಅಗದ ಇದೊಂದು ಸಂಕೀರ್ಣ ಮನೋವ್ಯಾಪಾರ ============== ಹಿರಿಯರೆ... ಅರ್ಥಪುರ್ಣ‍ ಮತ್ತು ಸತ್ಯದ ಮಾತು.... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರಿಗೆ ವಂದನೆಗಳು ನಿಮ್ಮ ಪ್ರತಿಕ್ರಿಯೆ ಓದಿದೆ, ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟೀಲರೆ, "ಪ್ರೇಮ ಮಧುರಾಕ್ಷರ..ಪ್ರೇಮ ಅಜರಾಮರ" ಕವನ ನೆನಪಾಯಿತು. ಈವಾಗ ಪ್ರೇಮ, ನಾಳೆ ಮದುವೆ, ನಾಡದು ಜಗಳ......., ಈಗಿನ ಹೀರಾಂಜಾರ ಕತೆ. :) ಕವನ ಚೆನ್ನಾಗಿದೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ ರವರಿಗೆ ವಂದನೆಗಳು ಚುಟುಕುಗಳ ಕುರಿತು ನೀವು ಬರೆದ ಪ್ರತಿಕ್ರಿಯೆ ಓದಿದೆ, ವರ್ತಮಾನದ ಕುರಿತು ಸಮರ್ಥವಾಗಿ ಪ್ರತಿಕ್ರಿಯಿಸಿದದ್ದೀರಿ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ ಕೋಡುವಳ್ಳಿ ಯವರೆ ವಂದನೆಗಳು, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.