" ಚುಟುಕುಗಳು(11)"

3
ಮೀನಿಗಾಗಿ ಮುಳುಗುತ್ತದೆ ಬಕ ನೀರಿನಲ್ಲಿ ಮನುಷ್ಯನೂ ಮುಳುಗುತ್ತಾನೆ ಸಾಗರದಲ್ಲಿ ಮುತ್ತಿಗಾಗಿ ಬಕದ ಮುಳುಗು ಬದುಕಿಗಾಗಿ ಆದರೆ ಮನುಷ್ಯನ ಮುಳುಗು ಸಿರಿ ಸಂಪತ್ತಿನ ಆಡಂಬರದ ಪ್ರದರ್ಶನಕ್ಕಾಗಿ *** ದಾರಿದ್ರ್ಯ ಒಂದು ಪರಾವಲಂಬಿ ಬದುಕು ಅದು ಮನುಷ್ಯನನ್ನು ದಯನೀಯ ಸ್ಥಿತಿಗೆ ದೂಡುತ್ತದೆ ಸ್ವಾಭಿಮಾನವನ್ನು ತಲೆಯೆತ್ತಲು ಬಿಡುವುದೇ ಇಲ್ಲ ಋಣದ ಹಂಗಿನಲ್ಲಿಯೆ ಬದುಕು ಮುಗಿದು ಹೋಗಬೇಕು ***
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ, ಪಾಟೀಲರೇ. ದಾರಿದ್ರ್ಯ ಕೆಟ್ಟದು.ಆದರೆ ಆ ದಾರಿದ್ರ್ಯ ತಂದುಕೊಳ್ಳುವವರು ನಾವೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿ ನಾಗರಾಜ ರವಸರಿಗೆ ವಂದನೆಗಳು ನಿಮ್ಮ ಪ್ರತಿಕ್ರಿಯೆ ಓದಿದೆ, ನೀವನ್ನುವುದು ನಿಜ ದಾರಿದ್ರ್ಯ ಕೆಟ್ಟದು ಅದರಲ್ಲಿಯೂ ಮನುಷ್ಯನ ಮಾನಸಿಕ ದಾರಿದ್ರ್ಯ ಇನ್ನೂ ಕೆಟ್ಟದು, ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟೀಲರೆ, ದಾರಿದ್ರ್ಯ ಎನ್ನುವುದು "ಇಲ್ಲದಿರುವಿಕೆ" ಎಂಬರ್ಥ ದಲ್ಲಿ ಯೋಚಿಸಿದರೆ ಅದಕ್ಕೆ ಬಡವ ಬಲ್ಲಿದ ಎಂಬ ಭೇದ ವಿಲ್ಲ. ಒಬ್ಬಬ್ಬರಿಗೆ ಒಂದೊಂದು ವಿಧವಾದ ದಾರಿದ್ರ್ಯ ಇರುತ್ತದೆ.ಬಡವರಿಗೆ ಹಣಕಾಸಿನ ದಾರಿದ್ರ್ಯ ವಿದ್ದರೆ, ಕೆಲವು ಧನಿಕರಿಗೆ ಸಹಾಯ ಹಸ್ತ ನೀಡುವ ದಾರಿದ್ರ್ಯ. ಅರ್ಥ ಪೂರ್ಣ ಚುಟುಕುಗಳು ವಂದನೆ ಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎನ್ ರಮೇಶ ಕಾಮತರಿಗೆ ವಂದನೆಗಳು ನಿಮ್ಮ ಪ್ರತಿಕ್ರಿಯೆ ಓದಿದೆ, ದಾರಿದ್ರ್ಯವನ್ನು ಕುರಿತು ಬಹಳ ಸಮರ್ಥವಾಗಿ ವ್ಯಾಖ್ಯಾನಿಸಿದ್ದೀರಿ, ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಮೀನಿಗಾಗಿ ಮುಳುಗುತ್ತದೆ ಬಕ ನೀರಿನಲ್ಲಿ ಮನುಷ್ಯನೂ ಮುಳುಗುತ್ತಾನೆ ಸಾಗರದಲ್ಲಿ ಮುತ್ತಿಗಾಗಿ ಬಕದ ಮುಳುಗು ಬದುಕಿಗಾಗಿ ಆದರೆ ಮನುಷ್ಯನ ಮುಳುಗು ಸಿರಿ ಸಂಪತ್ತಿನ ಆಡಂಬರದ ಪ್ರದರ್ಶನಕ್ಕಾಗಿ" ಹಿರಿಯರೆ ಎರಡು ಬರಹಗಳಲ್ಲಿ ಇರ್ವದು ನಿಜ ‍, ಅನುಭವದ ನುಡಿಯೆ ಇರಬೆಕು... ಛುಟುಕಗಳು ಸಖತ್... ಅವುಗಳನ್ನು ಸರಳವಾಗಿ ವ್ಯಾಖ್ಯಾನಿಸಿದ ಹಿರಿಯರಾದ ಕಾಮತ್ ಮತ್ತು ಕವಿ ನಾಗರಾಜ್ ಅವ್ರಿಗೆ ನನ್ ವನ್ದನೆಗಳು...... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿಯವರಿಗೆ ವಂದನೆಗಳು, ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥಗರ್ಭಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ ಕೋಡುವಳ್ಳಿ ಯವರಿಗೆ ವಂದನೆಗಳು, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.