ಚಿನ್ನದ ಮಲ್ಲಿಗೆ ಹೂವೇ

0

ಬೆಳಗ್ಗೆ ಎದ್ದು ರೆಡಿಯಾಗಿ ತಿಂಡಿ ಮಾಡಿ ಆಫೀಸಿಗೆ ಅವಳು ಹೊರಟಳು. ತನ್ನ ಆಫೀಸ್ ಬಸ್ಸನ್ನು ಹಿಡಿಯಲು ಅವಳು ೧ ಕಿ.ಮೀ ನಡೆಯಬೇಕಾದ್ದರಿಂದ ತನ್ನ ವ್ಯಾನಿಟಿ ಬ್ಯಾಗಿಂದ ಇಯರ್ಫೋನನ್ನು ತೆಗೆದು ಮೊಬೈಲ್ಗೆ ಚುಚ್ಚಿ ಎಫ್ ಎಂ ಆನ್ ಮಾಡಿ ಹಾಡು ಕೇಳುತ್ತಾ ರಸ್ತೆಬದಿಯಲ್ಲಿ ಹೋಗುತ್ತಿದ್ದಳು. ವಾಹನಗಳ ಶಬ್ಧ, ಜನಗಳು ಮಾತಾಡುವ ಶಬ್ಧ ನಿಧಾನಕ್ಕೆ ಕೇಳಿಸುತ್ತಿತ್ತು. ಚಿನ್ನದ ಮಲ್ಲಿಗೆ ಹೂವೇ ಹಾಡು ಎಫ್ ಎಂನಿಂದ ಅವಳ ಕಿವಿಗೆ ಇಯರ್ಫೋನ್ ಮೂಲಕ ರವಾನೆಯಾಗುತ್ತಿತ್ತು. ಅಷ್ಟರಲ್ಲಿ ಯಾರೋ ಹಿಂದಿಂದ ಕೈ ಹಾಕಿ ಸರ ಕಿತ್ತಂತಾಯ್ತು. ತಿರುಗಿ ನೋಡುವಷ್ಟರಲ್ಲಿ ಆಸಾಮಿ ಕಣ್ಮರೆಯಾಗಿದ್ದ.
.
.
.
.
.
.
.
.
.
.
.
.
.
.
.
ಚಿನ್ನದ ಸರ ಕಾಣೆಯಾಗಿತ್ತು, ಮುಡಿದ ಮಲ್ಲಿಗೆ ಹೂವು ಬಾಡಿಹೋಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಂತೂ ಮೊಬೈಲ್ ನಿಂದಾಗಿ ಚಿನ್ನದ ಸರ ಹೋಯಿತು ....!! ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು :) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲ ಮಾಯಾ ನಾಳೆ ಆ ಮೊಬೈಲೂ ಮಾಯಾ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಸ್ತವತೆ! :)) ಆ ಸರ ಕಿತ್ತವರು ಚಿಕ್ಕೂ ಅಂತೂ ಅಲ್ಲ ಅನ್ನುವುದು ಖಾತರಿ! (ತಮಾಷೆ).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ನಾನಲ್ಲ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವಳು ಕೇಳುತ್ತಿದ್ದದ್ದು ಕನಸಲೂ....ನೀನೆ; ...ಮನಸಲೂ...ನೀನೆ ......ಅಂತಾ ಚಿಕ್ಕೂ ಬಗ್ಗೆ ಕಲ್ಪಿಸಿಕೊಳ್ಳುತ್ತಾ ಸಾಗುತ್ತಿದ್ದಳಂತೆ.....ಅದಕ್ಕೆ ಹಿಂಗಾಯ್ತಂತೆ...ಪಾಪ ;((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲ ಮಾಯವೊ ಪ್ರಭುವೆ ... ಎಲ್ಲ ಮಾಯವೊ ಹೊನ್ನು ಮಾಯವೊ ಹೆಣ್ಣು ಮಾಯವೊ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.