ಗೊಂದಲ ...

0

ಇವತ್ತು ತುಂಬಾ ಗೊಂದಲದಲ್ಲಿದ್ದೇನೆ. ಸರಿಯಾದ ಪುರಾವೆ ಇಲ್ಲದ ಹೊರತು ಯಾರ ಕುರಿತೂ ಅನುಮಾನ ಪಡಬಾರದು ಎಂಬ ನನ್ನ ನಂಬಿಕೆಯನ್ನು ಎಲ್ಲರ ಮೇಲೆ ಹೇರುತ್ತ ಬಂದಿರುವ ನಾನು ಇಂದು ಒಬ್ಬ ವ್ಯಕ್ತಿಯನ್ನು ಬಹಳ ಅನುಮಾನದಿಂದ ನೋಡುತ್ತಿದ್ದೇನೆ. ವಿಷಯ ವೈಯುಕ್ತಿಕ ಅಲ್ಲವಾದ್ದರಿಂದ ಸಂಬಂಧ ಪಟ್ಟವರಿಗೆ ಈ ವಿಷಯವನ್ನು ತಿಳಿಸುವುದು ಅನಿವಾರ್ಯವಾಗಿತ್ತು. ತಿಳಿಸಿದ್ದೇನೆ ... ಆದರೂ, ಒಂದು ಬದಿಯಲ್ಲಿ ಒಂದು ವೇಳೆ ನನ್ನ ಅನುಮಾನ ಸುಳ್ಳಾಗಿದ್ದರೆ ಎಂಬ ಅಪರಾಧಿ ಪ್ರಜ್ಞೆ ... ಇನ್ನೊಂದು ಬದಿಯಲ್ಲಿ ನನ್ನ ಅನುಮಾನ ನಿಜವೇ ಆಗಿದ್ದರೆ ಅದರ ಪರಿಣಾಮಗಳ ಕುರಿತು ಯೋಚನೆ... 

ಈ ರಾತ್ರಿ ನಿದ್ದೆ ಬರುವುದೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ರಾತ್ರಿ ನಿದ್ದೆ ಬರುವುದೇ? ....ಅದಕ್ಕೂ ಅನುಮಾನವೇ? ನಿಮ್ಮ ಕರ್ತವ್ಯವನ್ನು ನೀವು ಮಾಡಿದ್ದೀರ ಅದಕ್ಕೇಕೆ ಅಷ್ಟೊಂದು ತಳಮಳ. ಆಲೋಚಿಸದೆ ನಿದ್ದೆ ಮಾಡಿ. ಶುಭರಾತ್ರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+೧ ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ ಅವರೇ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಅವರೇ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪುನರಾವರ್ತಿಗೊಂಡ ಪ್ರತಿಕ್ರಿಯೆ ...ತೆಗೆದಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

.ಶಿವರಾಮರೆ ಸರಿಯೊ ತಪ್ಪೊ ಏನೊ ಒಂದು ಮಾಡಿ ಆಯ್ತಲ್ಲ ಮತ್ತೇಕೆ ಚಿಂತೆ ಬಿಡಿ. ಏನು ಮಾಡಿದರು ಉತ್ತಮವಾದ ಚಿಂತೆನೆಯೊಡನೆ ಮಾಡಿದ್ದರಾಯಿತು. ಮಿಕ್ಕಿದೆಲ್ಲ .....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿ ಅವರೇ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.