ಗೊಂದಲ ನಿವಾರಣೆ

0

http://www.sampada.net/blog/%E0%B2%97%E0%B3%8A%E0%B2%82%E0%B2%A6%E0%B2%B...

ಕೆಲ ದಿನಗಳ ಹಿಂದೆ, ಗೊಂದಲದಲ್ಲಿರುವೆ ಎಂದು ಬರೆದಿದ್ದೆ. ಆಗ ನೀವೆಲ್ಲರೂ ನನಗೆ ನೈತಿಕ ಸ್ಥೈರ್ಯ ನೀಡಿದ್ದಿರಿ. ಈಗ ಆ ಗೊಂದಲವೆಲ್ಲ ಕಳೆದು, ನಾನು ಪಟ್ಟ ಅನುಮಾನ ನೂರಕ್ಕೆ ನೂರು ಸತ್ಯವೆಂದು ಸಾಬೀತಾಗಿದೆ. ಶಂಕಿತ ವ್ಯಕ್ತಿಯ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸುವ ಅಗತ್ಯ ಬರಲಿಲ್ಲ. ಅದೂ ಅಲ್ಲದೆ, ಇಂದು ಶಂಕಿತ ವ್ಯಕ್ತಿ ತನ್ನದು ತಪ್ಪಾಯಿತೆಂದು ಒಪ್ಪಿಕೊಂಡಿರುವನಾದ್ದರಿಂದ ಈ ಘಟನೆಗೆ ಕೊನೆಯ ತೆರೆ ಬಿದ್ದಿದೆ ಎಂದುಕೊಳ್ಳುತ್ತೇನೆ.

ನಾನು ಇನ್ನೂ ಒಂದಿಷ್ಟು ಜಾಗರೂಕನಾಗಿದ್ದರೆ ಶಂಕಿತ ವ್ಯಕ್ತಿಗೆ ಅಪರಾಧ ಮಾಡುವ ಅವಕಾಶ ಒದಗಿಯೇ ಬರುತ್ತಿರಲಿಲ್ಲವೇನೋ!  ಮುಂದೆ ಹುಷಾರಾಗಿರಬೇಕು.

ನಿಮಗೆಲ್ಲರಿಗೂ ಇನ್ನೊಮ್ಮೆ ಧನ್ಯವಾದಗಳು.     

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

.ಶಾಸ್ತ್ರಿಗಳೇ, ಹೋಗಲಿ ಬಿಡಿ, ಗೊಂದಲ ನಿವಾರಣೆಯಾಯಿತಲ್ಲ ಅದೇ ಸಮಾಧಾನಕರ ವಿಷಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಾನು ಇನ್ನೂ ಒಂದಿಷ್ಟು ಜಾಗರೂಕನಾಗಿದ್ದರೆ ಶಂಕಿತ ವ್ಯಕ್ತಿಗೆ ಅಪರಾಧ ಮಾಡುವ ಅವಕಾಶ ಒದಗಿಯೇ ಬರುತ್ತಿರಲಿಲ್ಲವೇನೋ! ಮುಂದೆ ಹುಷಾರಾಗಿರಬೇಕು. >> ಇದು ಸರಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.