ಅನುಕಂಪದ ಅಲೆ

3

ಒಂದು ರಾಜ್ಯದಲ್ಲಿ ಬೋಳೇ ಜನರ ಪಕ್ಷ(ಬೋಜಪ)ವೊಂದಿದೆ.ಅದು ಪ್ರತಿ ಚುನಾವಣೆಗೆ ಒಂದಲ್ಲಾ ಒಂದು 'ಅಲೆ' ನಂಬಿ ಹೋಗುವುದು.ಈ ಸಲ ಗೆಲುವು ನಮ್ಮದೇ ಅಂದು ಬೀಗುವುದು.ಸೋತ ಮೇಲೆ ಮುಂದಿನ ಹೊಸ ಅಲೆಗಾಗಿ ಕಾಯುವುದು ಅದರ ಕೆಲಸ.ಈಸಲ 'ಅನುಕಂಪದ ಅಲೆ' ನಂಬಿ ಓಟು ಕೇಳಲು ಹೊರಟಿದೆ.ವಿರೋಧಿ ಪಕ್ಷವಾದ ಜನತಾ ದಾಳ(ಷರತ್ತು)ದ ನಾಯಕರ ಫೋಟೋ,ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆಯುವುದು ಊರೂರಲ್ಲಿ ಮಾಡುವುದರಿಂದ,'ಅನುಕಂಪದ ಅಲೆ' 'ಬೋಜಪ' ಬಿಟ್ಟು 'ಜ ದಾ ಷ' ಗೆ ಹರಿಯುವುದು ಎಂಬ ಅರಿವಿಲ್ಲ.
'ಫೀನಿಕ್ಸ್ ಹಕ್ಕಿ' ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

:()))) ನನಗೆ ಗೊತ್ತಾಯ್ತು... ಒಳ್ಳೆ ಭಲೇ ಹೇಳಿದೆರ.. ಚಪ್ಪಲೀಲಿ ಹೊಡೆದರೆ?.... ಅಲೆ -ಅಲೆ -ಅಲೆ.... ಇನ್ನು ಒಂದು ವರೆ ವರ್ಷದ ಮೇಲೆ 'ಮತ್ಯಾವ' ಅಲೆ ಬರಲಿದೆಯೋ:))) >>>>>ಕರಾವಳಿ ಯವರು ಮಾತ್ರ ಈ ಅಲೆ ಯಾ ಸಹವಾಸ ಬೇಡ ಅಂತವ್ರೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.