ದಾಳಿಂಬೆ ಹೂ

5

 ಇದು ದಾಳಿಂಬೆಯ ಮೊಗ್ಗು. ದಾಳಿಂಬೆಯನ್ನು ಹಿಂದಿಯಲ್ಲಿ ’ಅನಾರ್’ ಎನ್ನುವರು. ಹೂ-ಗುಲ್ನಾರ್.


ಬಾ.ಹೆಸರು-Punica granatum


ಸಂಸ್ಕೃತ- ದಾಡಿಮ.ಕುಚಫಲ.


ಇದರ ಹೂವನ್ನು ಒಣಗಿಸಿ ಪೌಡರ್ ಮಾಡಿ ಮೂಗಿನಿಂದ ರಕ್ತ ಸುರಿಯುವಾಗ ನಶ್ಯದ ತರಹ ಹಾಕಬಹುದು. ಗಾಯಗಳಲ್ಲೂ ಉಪಯೋಗಿಸಬಹುದು.


 ಸ್ವಲ್ಪ ನಾಚಿಕೆ :)


ಹೂವಿನ ಚಿತ್ರ--(ಸಂಗ್ರಹ)


-ಗಣೇಶ.


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಉಪಯುಕ್ತ ಮಾಹಿತಿಗೆ ಧನ್ಯವಾದಗಳು. ಒಣಗಿದ ಮಾವಿನ ಎಲೆಯನ್ನು ಸುಟ್ಟು, ಬರುವ ಬೂದಿಯನ್ನು ಗಾಯವಾದ ಸ್ಥಳಕ್ಕೆ ತಕ್ಷಣವೇ ಹಚ್ಚಿದರೆ ರಕ್ತ ಸ್ರಾವವೂ ನಿಲ್ಲುತ್ತದೆ. ಹಾಗೇ ಗಾಯ ಬೇಗೆ ಮಾಯುತ್ತದೆ. ಇದಕ್ಕೆ ಹಳ್ಳಿಕಡೆ "ಕರ್ಕು" ಅನ್ನುತ್ತಾರೆ. ಇದರ ಬಗ್ಗೆಗಿನ ಆಂಗ್ಲ ಹೆಸರೇನಾದರೂ ಗೊತ್ತಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಂಗ್ಲ ಹೆಸರು: Pomegranate
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್ ನಾಡಿಗರೆ, >>ಒಣಗಿದ ಮಾವಿನ ಎಲೆಯನ್ನು ಸುಟ್ಟು, ಬರುವ ಬೂದಿಯನ್ನು ಗಾಯವಾದ ಸ್ಥಳಕ್ಕೆ ತಕ್ಷಣವೇ ಹಚ್ಚಿದರೆ ರಕ್ತ ಸ್ರಾವವೂ ನಿಲ್ಲುತ್ತದೆ. ಹಾಗೇ ಗಾಯ ಬೇಗೆ ಮಾಯುತ್ತದೆ. -ನಿಜ. ಮಾವಿನೆಲೆಯ ಬೂದಿಯನ್ನು ತೆಂಗಿನೆಣ್ಣೆಯೊಂದಿಗೆ ಸೇರಿಸಿ, ಸುಟ್ಟಗಾಯ/ಗಾಯದ ಕಲೆ ಹೋಗಲು ಉಪಯೋಗಿಸುವರಂತೆ. ಎಳೆ ಮಾವಿನ ಎಲೆಯನ್ನು ಜಗಿದರೆ ಒಸಡಿನಿಂದ ರಕ್ತಸ್ರಾವವಾಗುವುದು ನಿಲ್ಲುವುದು.ಬಾಯಿಹುಣ್ಣು ಹಲ್ಲುನೋವಿಗೂ ಒಳ್ಳೆಯದು. ಅದಕ್ಕೆ ಹಳ್ಳಿಯವರು ಮಾವಿನೆಲೆಯಲ್ಲಿ ಹಲ್ಲುಜ್ಜುತ್ತಿದ್ದರು-ಪೇಸ್ಟ್,ಬ್ರಷ್ ದಾಳಿಯ ಮೊದಲು. >>ಇದಕ್ಕೆ ಹಳ್ಳಿಕಡೆ "ಕರ್ಕು" ಅನ್ನುತ್ತಾರೆ. ಇದರ ಬಗ್ಗೆಗಿನ ಆಂಗ್ಲ ಹೆಸರೇನಾದರೂ ಗೊತ್ತಾ. - ಮಾವಿನೆಲೆಯನ್ನು ಸುಟ್ಟಾಗ ಕಪ್ಪಾಗುವುದಕ್ಕೆ, ಕರ್ಕು ಅಥವಾ ಕರ್ಗು(=ಕಪ್ಪಾಗು) ಅಂದಿರಬಹುದು. ಆಂಗ್ಲ ಹೆಸರು ಗೊತ್ತಿಲ್ಲ. ಮಾವಿನಎಲೆ-indian yellow-ದನದ ಮೂತ್ರದ ಬಗ್ಗೆ ಒಂದು (ದಂತ)ಕತೆ ಇಲ್ಲಿದೆ- http://www.webexhibi... ನಾಡಿಗರಿಗೆ ಹಾಗೂ ಪಾಲಚಂದ್ರರಿಗೆ ನನ್ನಿ, -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.