ಕೆಲವೆ ತಿಂಗಳು ಸರ್ಕಾರಕ್ಕೆ ಬಾಕಿ ಇದೆ

3

 ಶ್ರೀಮಾನ್ ಶೆಟ್ಟರ ಮುಖ್ಯಮಂತ್ರಿ ಪಟ್ಟಾಭಿಷೇಕ ಇಂದು.

ಶುಭ ಹಾರೈಕೆಗಳು ಅವರಿಗೆ ಹಾಗು ಇತರರಿಗೆ
ಅವರ ಜೊತೆ ಜೊತೆಗೆ ಪೂರ್ಣ ಪ್ರಮಾಣದ ಮಂತ್ರಿಮಂಡಲ
ಎಲ್ಲರಿಗು ಆತಂಕ. 
ಹಾಗೆ ನಾನು ಹೇಳುತ್ತಿರುವೆ
ಕಾಲ ತುಂಬ ಕಡಿಮೆ ಇದೆ.  ಕೆಲವೆ ತಿಂಗಳು ಸರ್ಕಾರಕ್ಕೆ ಬಾಕಿ ಇದೆ
ಹಾಗಾಗಿ 
ಬೇಗ ಇಂದಿನಿಂದಲೆ ಪ್ರಾರಂಬಿಸಿ.
ಸಾದ್ಯವಾದಷ್ಟು.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
ದುಡಿದುಬಿಡಿ!
 
ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನೀವು ಹೇಳುವದೆ ಬೇಡ ಈಗಾಗಲೇ ಅವರು ತಯಾರಾಗಿದ್ದಾರೆ "ದುಡಿಯಲು" ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೇ ಕೆಲವೆ ಸಾಲುಗಳಲ್ಲಿ ಪ್ರಛಲಿತದ ಬಗ್ಗೆ ಸಖತ್ ಆಗಿ ಹೆಳೀರುವಿರಿ... ಇ ದರಿದ್ರ ರಾಜಕಿಯ ಬಗ್ಗೆ ಮಾತಾಡೋಕೆ ಅಸಹ್ಯ .... ವ್ಯಾಆಕ್...!! ಅವರು ಛುನಾವಣೇಗೆ ಬರಲೀ ಆಗ ವಿಛಾರಿಸೋಣ...!! \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 ನಿಜ, ಸತೀಶವ್ರು ಹೇಳಿದ ಹಾಗೆ ಅವ್ರಿಗೆ ಹೇಳೋದೇ ಬೇಡ. ಅದಕ್ಕಿಂತಲೂ ಮೊದಲೇ ಮಾಡಿ ಆಮೇಲೆ ಸೀಟಿನ ಮೇಲೆ ಕೂತಿರುತ್ತಾರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಗಳೆ, ಐದು ವರ್ಷದ ಕೆಳಗೆ ಹಾಕಿದ ಬಂಡವಾಳಕ್ಕೆ ಇದುವರೆಗೂ ಲಾಭ ಸಿಗವುದು ಬೇಡವೇ. ಮತ್ತು ಮುಂದೆ ಬರುವ ಇಲೆಕ್ಷನ್ನಿಗೆ ಬಂಡವಾಳ ಕ್ರೋಢೀಕರಿಸಿಕೊಳ್ಳುವುದು ಬೇಡವೇ. ಬರೀ ಚೆನ್ನಾಗಿ ದುಡಿಯಿರಿ ಎಂದರೆ ಹೇಗೆ? :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತೀಶ ನಾಗರಾಜರು ಸಪ್ತಗಿರಿ ಚಿಕ್ಕು ಶ್ರೀಧರ್ ಎಲ್ಲರ ಪ್ರತಿಕ್ರಿಯೆಗು ವಂದನೆಗಳು ಸಪ್ತಗಿರಿ ಹೇಳಿದ ಹಾಗೆ ರಾಜಕೀಯವೇಕೊ ಅಸಹ್ಯ..... ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.