ಕೆಫೆ ಕಾಫೀ ಡೇ Rally ೨೦೧೧

0

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಿತ್ರಗಳು ಚನ್ನಾಗಿ ಮೂಡಿ ಬಂದಿವೆ ಚೇತನ್ ರವರೇ (ಕಡೆಯ ಚಿತ್ರವನ್ನು ಹೊರತು ಪಡಿಸಿ ಅದು ಸ್ವಲ್ಪ ಬ್ಲರ್ ಆಗಿದೆ) ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಸತೀಶವ್ರೆ. ಕೊನೆಯ ಚಿತ್ರ ಬ್ಲರ್ ಆಗೋಕೆ ಕಾರಣ ಏನಂದ್ರೆ ನಾನು ಟ್ರ್ಯಾಕ್ ಹತ್ತಿರ ಹೋಗಿ ಫೋಟೋ ತೆಗೀತಿದ್ದೆ. ಈತ ಎಂ ಆರ್ ಎಫ್ ಡ್ರೈವರ್ ಗೌರವ್ ಅಂತ, ಭಯಂಕರ ಫಾಸ್ಟಲ್ಲಿ ಹತ್ತಿರಾನೆ ಬಂದ ನಾನು ಕ್ಯಾಮೆರಾ ಹಿಡ್ಕೊಂಡಿದ್ದವನು ಕ್ಲಿಕ್ ಮಾಡಿ ಅಲ್ಲಿಂದ ಎಸ್ಕೇಪ್ ಆಗೋವಾಗ ಹೀಗೆ ಬಂದಿದೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊನೆಯ ಚಿತ್ರ ಹೆದರಿ ಓಡುವಾಗ ತೆಗೆದದ್ದು ಎಂದು ಪ್ರತಿಕ್ರಿಯೆ ಬರೆಯಬೇಕೆಂದಿದ್ದೆ- ಆಗಲೇ ನೀವೇ ಹೇಳಿದಿರಿ. :) ಮೊದಲ ಚಿತ್ರ ಅರಣ್ಯ ನಾಶದ ಕಡೆ ಗಮನ ಸೆಳೆಯಲು..ಕಡಿದ ಗೆಲ್ಲು ಪ್ರಮುಖವಾಗಿ ಕಾಣುವಂತೆ ಹಾಕಿದಿರಿ. ಚಿತ್ರಗಳು ಚೆನ್ನಾಗಿದೆ. ರೇಸ್ ಚಿತ್ರ ತೆಗೆಯುವಾಗ ಜಾಗ್ರತೆ ವಹಿಸಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಗಣೇಶಣ್ಣ, ಕಾಲೆಳಯೋದಕ್ಕೆ ಕಾಯ್ತಿರ್ತೀರಾ!!!!! ಮೆಚ್ಚುಗೆಗೆ ಧನ್ಯವಾದ ಖಂಡಿತ, ಮೊದಲ ಸಲ ಹೋಗಿದ್ದು ಹಾಗಾಗಿ ಹೀಗಾಯ್ತು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕುರವರೆ, ಸತೀಶ್ ಅವರು ಹೇಳಿದಂತೆ ಎಲ್ಲಾ ಫೋಟೋಗಳು ಚೆನ್ನಾಗಿ ಮೂಢಿಬಂದಿವೆ. ಆದರೆ ಮೊದಲನೆಯ ಚಿತ್ರವನ್ನು ಉಲ್ಟಾ ಛಾಪಿಸಿ ಕಡೆಯಲ್ಲಿ ಮಸುಕಾಗಿರುವ ಫೋಟೋ ಹಾಕಿದ್ದರ ಮರ್ಮವೇನೋ ಅರ್ಥವಾಗಲಿಲ್ಲ ;))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಶ್ರೀಧರವ್ರೆ. ಕೊನೆಯ ಚಿತ್ರ ಬ್ಲರ್ ಆಗೋಕೆ ಕಾರಣ ಮೇಲೆ ಹೇಳಿದೀನಿ. ಮೊದಲನೆಯದು ಅದು ಹೇಗೋ ರೊಟೇಟ್ ಆಗಿ ಹೀಗಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ಫೋಟೋಸ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಹೆಗಡೆಯವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.