ಒಳಗುಟ್ಟು

0

ಡಲೇಕೆ  ಬಡವಾಯ್ತು? ಬಿಳಿಚಿಕೊಂಡಿದೆ ಗಲ್ಲ?                  

ನಡುಗಿಹುದು ಮೈಯೇಕೆ?  ಕೇಳುತಿರೆ ಮನದಿನಿಯ 
ಹುಡುಗಿ "ನಾನಿರುವುದೇ ಹೀಗೆಂದು" ಸಾರಿದಳು
ನಿಡುಸುಯ್ದು ಹೊರಳಿ ಕಂಬನಿಯ ಕಣ್ಮರೆಸುತಲಿ 
 
ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕದಿಂದ) :
 
ಅಂಗಾನಾಮತಿತಾನವಮ್ ಕಥಮಿದಮ್ ಕಂಪಶ್ಚ ಕಸ್ಮಾತ್ಕುತೋ
ಮುಗ್ಧೇ ಪಾಂಡುಕಪೋಲಮಾನನಮಿತಿ ಪ್ರಾಣೇಶ್ವರೇ ಪೃಚ್ಛತಿ
ತನ್ವ್ಯಾ ಸರ್ವಮಿದಮ್ ಸ್ವಭಾವಜಮಿತಿ ವ್ಯಾಹೃತ್ಯ ಪಕ್ಷ್ಮಾಂತರಾ
ವ್ಯಾಪೀ ಭಾಷ್ಪಭರಸ್ತಯಾ ಚಲಿತಯಾ ನಿಶ್ವಸ್ಯ ಮುಕ್ತೋಽಅನ್ಯತಃ
 
-ಹಂಸಾನಂದಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಂ.ನಂ ಅವ್ರೇ ಸಖತ್.... ಪ್ರತಿ ಬರಹದ ಜೊತೆ ಚ್ಹಿತ್ರ ಸೇರಿಸುತ್ತಿದ್ದ ನೀವು ಈಗ ಯಾಕೆ ಸೇರಿಸಿಲ್ಲ?? ಒಳಿತಾಗ್ಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.