ಒಂದು ಮಾರ್ಕ್ ಏಕೆ ಬಿಟ್ಟು ಬಂದಳಂತೆ

3

ಒಂದು ಮಾರ್ಕ್ ಏಕೆ ಬಿಟ್ಟು ಬಂದಳಂತೆ
-----------------------
 
ಈ ದಿನ ಎಸ್ ಎಸ್ ಎಲ್ ಸಿ , ಪಿಯೂಸಿ ಪರೀಕ್ಷೆಯ ಪಲಿತಾಂಶ , ಹೀಗೆ ಸುಮ್ಮನೆ ಒಂದೆರಡು ಸಾಲು ಓದಿ ಪರೀಕ್ಷೆಯ ಪಲಿತಾಂಶದ ಬಗ್ಗೆ
 
ಗಂಡ ಮನೆಗೆ ಬರುವಾಗಲೆ ಹೆಂಡತಿ , ಗಂಡನಿಗೆ ಹೇಳಿದಳು , ಖುಷಿಯಾಗಿ
"ನೋಡಿ ನಿಮ್ಮ ಮಗಳು , ನೂರಕ್ಕೆ ತೊಂಬತ್ತಂಬತ್ತು ಮಾರ್ಕ್ಸ್ ತಂದಿದ್ದಾಳೆ"
 
ಗಂಡ ಸ್ವಲ್ಪ ಗರ್ವದಿಂದಲೆ ಹೇಳಿದ 
 
"ವೆರಿ ಗುಡ್ , ಮತ್ತೆ ಒಂದು ಮಾರ್ಕನ್ನು ಏಕೆ ಬಿಟ್ಟು ಬಂದಳಂತೆ??"
 
ಹೆಂಡತಿ ಹೇಳಿದಳು ಛೇಡಿಸುತ್ತ, 
 
"ಚಿಂತೆ ಬೇಡ , ಉಳಿದ ಆ ಒಂದು ಮಾರ್ಕನ್ನು ನಿಮ್ಮ ಮಗ ತಂದಿದ್ದಾನೆ "
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹ..ಹ್ಹ..ಹ್ಹಾ! ಸಕತ್ ಜೋಕ್ ಪಾರ್ಥರೆ. ಈ ಜೋಕನ್ನು ನೋಡಿದ ಮೇಲೆ ಮತ್ತೆ ನನ್ನ ಜಮಾನಾದ ಜೋಕುಗಳ ಸರಣಿಯನ್ನು ಪ್ರಾರಂಭಿಸಬೇಕೆನಿಸುತ್ತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೆ ಒಳ್ಳೆ ಜೋಕ್. ಹೆ೦ಡತಿಯ ಮಾತು ಕೇಳಿ ಗ೦ಡ ಇ೦ಗು ತಿ೦ದ ಮ೦ಗನ೦ತಾಗಿರುತ್ತಾನೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Partha avare Super!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.