ಐಸ್ಪೈಸಾ

2
ಐಸ್ಪೈಸಾ ಆಡೋಣ ಬನ್ನಿ ಸಾ ಸ್ಕೂಲ್ ಯಾಕ್ ಸಾ ಬೆಲ್ ಹೊಡ್ಸಿ ಸಾ ಹೆಡ್ ಮಿಸ್ಸಾ ಪರ್ಮಿಶನ್ ತನ್ನಿ ಸಾ ಕಾಲಿಕೂತಿದ್ರೆ ಸಾ ಜಾಯ್ನ್ ಆಗಕ್ಹೇಳಿ ಸಾ ಒಂದ್ನೆ ಕ್ಲಾಸಾ ಎಲ್ಡ್ನೆ ಕ್ಲಾಸಾ ಮೂರ್ನೆ ಕ್ಲಾಸಾ ಎಲ್ಲಾ ಕ್ಲಾಸಾ ಬರಕ್ಹೇಳಿ ಸಾ ಐಸ್ಪೈಸಾ ಆಡೋಣ ಬನ್ನಿ ಸಾ|| ಸೈನ್ಸ್ ಮಿಸ್ಸಾ ಸೋಷ್ಯಲ್ ಮಿಸ್ಸಾ ಎಲ್ಲಾ ಮಿಸ್ಸಾ ಕರ್ಕಂಬನ್ನಿ ಸಾ ರಮೇಸಾ ಗಣೇಸಾ ನಿಮ್ ಟೀಮ್ ಸಾ ದಿವ್ಯಾ ಭವ್ಯಾ ನಮ್ ಟೀಮ್ ಸಾ ಐಸ್ಪೈಸಾ ಆಡೋಣ ಬನ್ನಿ ಸಾ|| ಕಣ್ಮುಚ್ಚಿ ಸಾ ಕದ್ಕೂತ್ಕೋತೀವಿ ಸಾ ೧ ೨ ಎಣಿಸಿ ಸಾ ಜೂಟ್ ಹೇಳಿ ಸಾ ನಮ್ನ ಹಿಡಿರಿ ಸಾ ಮಿಸ್ಗಳ್ನಲ್ಲ ಸಾ ಬರಿ ಮೋಸ ಸಾ ಸಾಕ್ಬನ್ನಿ ಸಾ ಐಸ್ಪೈಸಾ ಸ್ಟಾಪ್ ಮಾಡಿ ಸಾ ನಾವೇ ಆಡ್ತೀವಿ ಸಾ ಮನೆಗ್ಹೋಗಿ ಸಾ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮ್ನ ಹಿಡಿರಿ ಸಾ ಮಿಸ್ಗಳ್ನಲ್ಲ ಸಾ ಬರಿ ಮೋಸ ಸಾ ಸಾಕ್ಬನ್ನಿ ಸಾ ---------------------- ಚೇತನ್ ಚಿಕ್ಕವರಿದ್ದಾಗ ನಾವ್ ಈ ತರಹದ ಹಾಡು ಹಾಡುತ್ತಿದ್ದುದು ನೆನಪು... ಚೆನ್ನಾಗಿದೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಮೆಚ್ಚುಗೆಗೆ ಧನ್ಯವಾದ ಸಪ್ತಗಿರಿಯವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ರಮೇಸಾ ಗಣೇಸಾ ನಿಮ್ ಟೀಂ ಸಾ ದಿವ್ಯ ಭವ್ಯ ನಮ್ ಟೀಂ ಸಾ...<< ಆಟದಲ್ಲೂ ನೀವು ಅವರ್ ಟೀಂ ಗೆ ಸೇರ್ತೀರ ಅಂತ ಆಯಿತು, ಚನ್ನಾಗಿದೆ "ಐಸ್ಸೈಸಾ " ಚೇತನ್ ರವರೇ ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದ ಸತೀಶವ್ರೆ ಹಾಗೇನಿಲ್ಲ, ಅದು ಸುಮ್ನೆ ತಮಾಷೆಗೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.