ಆದೇಶಿಸಿದ್ದಾಳೆ!

4

ಆದೇಶಿಸಿದ್ದಾಳೆ!

ಬಿಟ್ಟು ಬಿಡು
ಸುಡುಗಾಡು
ರಾಜಕೀಯ,
ಅದು
ಬರಿದೆ
ಬರಿದಾಗಿಸುವುದು
ನಮ್ಮ
ಸಮಯ;

ನಿನಗಿದುವೇ
ಸೂಕ್ತ,
ನೀನಿದರಲ್ಲೇ
ನಿಸ್ಸೀಮ,
ಸದಾ
ತುಂಬುತ್ತಿರು
ನಿನ್ನ
ಕವಿತೆಗಳಲ್ಲಿ
ಪ್ರೇಮ!
*****

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಖಿ ಹೇಳಿದ ಮೇಲೆ ಮುಗಿಯಿತು! ಆದರೆ ಆಸುಮನ ಮಾತ್ರ ಯಾವುದೇ ವಿಚಾರದಲ್ಲಿಯಾದರೂ ಸೈಯೇ.. ಅದಕ್ಕೆ ಅದೇ ಸಾಟಿ! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿಟ್ಟೆನೆಂದರೂ ಬಿಡದೀ ಮಾಯೆ ಅಂತ ಸಖಿ ಮತ್ತೆ ಆವರಿಸಿಕೊಳ್ಳುತ್ತಾಳೆ! ಚೆನ್ನಾಗಿದೆ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.