ಹುಚ್ಚು ನಿರ್ಣಯಗಳು

0

ಹುಚ್ಚು ಹಿಡಿದವ ತಾನೊಬ್ಬನೇ ಹುಚ್ಚನಂತಾಡುವುದಿಲ್ಲ, ಜೊತೆಯವರಿಗೂ ಹುಚ್ಚು ಹಿಡಿಸುತ್ತಾನೆ.

ಇದು ಈಗಿನ ತಾಜಾ ಸುದ್ದಿ,
ನಾನು ಈಗ ನಿರ್ವಹಿಸುತ್ತಿರುವ ಹಣಕಾಸು ಮತ್ತು ವ್ಯವಹಾರದ ನಿರ್ವಹಣೆಯನ್ನು, ಮಾರಾಟ (ಸೇಲ್ಸ್) ಮುಖ್ಯಸ್ಥ ನೋಡ್ಕೋತಾರಂತೆ, ಹಾಗಾದರೆ ನನಗೇನು ಕೆಲಸ. ಇಲ್ಲಿಯವರೆಗೂ ನನ್ನ ಹುದ್ದೆಗೆ ಯಾವುದೇ ಕಂಟಕವಿರಲಿಲ್ಲ, ಈಗ ನನ್ನ ಕುರ್ಚಿಗೆ ಗುದ್ದು :(

ಅರವಿಂದ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇರ್ಲಿ ಬಿಡಿ ಅರವಿಂದ್, ಅಲ್ಲಿಲ್ಲ ಅಂದ್ರೆ ಇನ್ನೊಂದು ಕಡೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನ್ಕೊಳ್ಳೋ ಅಷ್ಟು ಸುಲಭನೇನು, ಈ ರಿಸಿಷನ್ ಸಮಯದಲ್ಲಿ :(

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯ ಅದೇ ಅಲ್ವ, ಸಮಸ್ಯೆ ನ‌ಮ್ಮ ಬುಡಕ್ಕೆ ಬಂದು ನಿಂತಿದ್ರೆ ತೊಲಗಿಸೋ ಪ್ರಯತ್ನ ಒಳ್ಳೆಯದು....ರಿಸೆಷನ್ ಅನ್ನೋ ಪದ ಮರ್ತುಬಿಡಿ, ಮುಂದೇನು ಮಾಡ್ಬೇಕು ಅಂತ ಯೋಚ್ನೆ ಮಾಡಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂದರ್ಶನಗಳಿಗೆ ಈಗಲೂ ಕರೆ ಬರ್ತಿಲ್ಲಾ, ಹೀಗಾದ್ರೆ ಬದುಕು ಹೇಗೋ, ಕೇಳಿದ್ರೆ ರಿಸೆಷನ್ ಎಫೆಕ್ಟ್ ಅಂತಾರಲ್ಲಪ್ಪೋ

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಲೇ ಹುಚ್ಚ.....(ನಿಮ್ಮ ಬಾಸಿಗೆ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಚ್ಚ

ಅಯ್ಯೋ ಆ ಹುಚ್ಚಿಗೆ ನನ್ನ ಕುರ್ಚಿ ಮೇಲೆ ಯಾಕೆ ಕಣ್ಣು ಬಿತ್ತು, ಅಂತಾ :(

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್ ಅಣ್ಣ , ಸ್ವಲ್ಪ ದಿನಗಳ ಹಿಂದಷ್ಟೇ ನೀವು ಈ ಹೊಸ ಕೆಲಸಕ್ಕೆ ಸೇರಿದ್ರಿ ಅಲ್ವಾ ?

ಕೆಲಸವಿಲ್ಲದ ಆಚಾರಿ ತನ್ನ ಮಗಳ ಕುಂಡೆ ಕೆತ್ತಿದನಂತೆ , ಹಾಗೈತು ನಿಮ್ಮ ಮುಖ್ಯಸ್ಥನ ಕೆಲಸ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ಎರಡು ತಿಂಗಳೂ ಪೂರ್ತಾ ಇಲ್ಲ (ಜುಲ್ಯೆ ೪ಕ್ಕೆ),

ಕಂಪೆನಿ ಆಯ್ಕೆಯಲ್ಲ್ಲಿ ತಪ್ಪು ನಿರ್ಣಯ ತೆಗೆದುಕೊಂಡೆ ಅನ್ಸುತ್ತೆ.

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ದುಃಖದ ಸಂಗತಿ , ನನ್ನದು ನಿಮ್ಮ ತರಾನೆ ಆಗುತ್ತಿತ್ತು ವರ್ಷದ ಪ್ರಾರಂಭದಲ್ಲಿ , ಅದೃಷ್ಟ ಚೆನ್ನಾಗಿತ್ತು ಪಾರದೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"Where there is a will, there is a way"

ಅರವಿಂದ್ ಅವರೆ,
"ಮನ್ಸ್ಸಿದ್ದರೆ ಮಾರ್ಗ" ಇದ್ದೇ ಇರತ್ತೆ. ನಿಮಗಾಗುವಷ್ಟು ಪ್ರಯತ್ನ ಪಡಿ, ಯಶಸ್ಸು ಸಿಗುತ್ತೆ.
~ಮೀನಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೀನಾರವರೆ

ನಿಮ್ಮ ಹಾರ್ಯೆಕೆಗೆ ಧನ್ಯವಾದಗಳು

ಅರವಿಂದ್’

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಂದಿನ ನಿಮ್ಮ ಪ್ರಯತ್ನದಲ್ಲಿ ಬೇಗ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.

ನಾನು ಓದಿದ ಒಂದು ಲೇಖನದ ಕೊಂಡಿಯನ್ನು ಇಲ್ಲಿ ಲಗತ್ತಿಸಿದ್ದೇನೆ. ಈ ಸಂದರ್ಭದಲ್ಲಿ ಸೂಕ್ತ ಎಂದನ್ನಿಸಿ ಕಳಿಸಿದ್ದೇನೆ http://ctocorner.wordpress.com/2009/02/10/why-you-don’t-want-to-be-too-much-of-an-expert-in-this-economy/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಾಥ್

ಒಳ್ಳೆಯ ಮಾಹಿತಿ, ಧನ್ಯವಾದಗಳು.

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.