ಗೆಳೆಯನ ಮಾರಾಟ

0

ಮ್ಯೆಸೂರು, ಬೆಂಗಳೂರು, ಕೊಚ್ಚಿನ್ನು,

ತ್ರಿವೆಂಡ್ರಂ, ತಿರುಚನಾಪಳ್ಳಿ, ಮಡಿಕೇರಿ,

ಮಂಗಳೂರು, ಹುಣಸೂರು, ಚಾಮರಾಜನಗರ,

ಎಲ್ಲೆಲ್ಲಿ ಹುಡುಕಿದ್ದು, ಬಿಕರಿಗೆ ಕೊಳ್ಳುವವರ,

ಸಿಗಲಿಲ್ಲ ಯಾರೂ ಕೊಳ್ಳಲು ಈ ವರ,

ಸೇಲ್ ಆಗೋದೆ ಇಲ್ಲಾ ಈ ಗಾಡಿ,

ಅಂತ ಹೇಳ್ತಾಯಿದ್ರು ಅವರ ಡ್ಯಾಡಿ,

ಕೊಟ್ಟಿದ್ದು ಎಷ್ಟೊ ಡಿಸ್ಕೌಂಟ್ ಆಫರ್ಸ್,

ಬರಲಿಲ್ಲ ಯಾರೂ ಮೆಚ್ಚುಕೊಂಡು ಈ ಫೇಸ್,

ಚಿಂತೆಶುರುವಾಯಿತು ಅವರ ಮಮ್ಮಿ ಡ್ಯಾಡಿಗೆ,

ಯೋಚನೆಯಿಟ್ಟಿತು, ತಂಗಿ ಭಾವನಿಗೆ,

ಹೇಗೆ ಮಾಡೋದು ಬಿಕರಿ,

ಕೇಳಲು ಹೊರಟರು ಯಾರಿಗಾದ್ರೂ ಬೇಕಾ..............ರೀ.

ಬಂದಿತೊಂದು ಚೆಂದದ ಹುಡುಗಿ,

ವ್ಯೆದ್ಯಕೀಯದ ಹಿನ್ನಲೆಯ ಬೆಡಗಿ,

ಒಳ್ಳೆ ಜೋಡಿ, ಹುಡುಕಿದರೂ ನೋಡೀ,

ಕೊಟ್ಟಿದ್ದು ಎರಡು ಲಕ್ಷದ ಸೋಡಿ,

ಮಾರಾಟವಾಯ್ತು ಆ ವೇಸ್ಟ್ ಬಾಡಿ,

ಮದುವೆಗೆ ಬರೋದು ಮರೀಬ್ಯಾಡಿ.

(ನನ್ನ ಗೆಳೆಯನ ಮೂರು ವರ್ಷಗಳ ಹುಡುಗಿ ಹುಡುಕಾಟ ಕಡೆಗೂ ನಿಂತಿದೆ, ಆ ಖುಷಿಯಲ್ಲಿ ಅವನು ಶಿಖರ ಮುಟ್ಟಿದ್ದಾನೆ, ಪಾಪ :) ಮುಂದೇನೋ........???? )

:)
:)

ಅರವಿಂದ್

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೇಳಿ ಕೇಳಿ ಡಾಕ್ಟರ್, ಕೇಳಬೇಕೇ ? ಇಬ್ಬರೂ (ರೋಗಿ,ಡಾಕ್ಟರ್) ಭಾರೀ ಹುಷಾರು ಬಿಡ್ರೀ. :-)
ಕವನ ತುಂಬಾ ಚೆನ್ನಾಗಿದೆ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂಬಿಕಾ

ಧನ್ಯವಾದಗಳು, ಅವನ ಮದುವೆಯ ಆಗುವುದರೊಳಗೆ ಇನ್ನೂ ಅಸಂಖ್ಯಾತ ಅನುಭವಗಳನ್ನು ಬರೆಯುವ ಬಯಕೆ, ನೋಡೋಣ, ಅವನೇ ಸಾಥ್ ಕೊಡಬೇಕು. :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಷಯಾಂತರಕ್ಕೆ ಕ್ಷಮೆಯಿರಲಿ. ನಿಮ್ಮ ಪರಿಚಯ ಚಿತ್ರ ಮೊದಲಿದ್ದದ್ದೇ ಚೆನ್ನಾಗಿತ್ತೇನೋ ಅನಿಸುತ್ತಿದೆ. ತಪ್ಪು ತಿಳಿಯಬೇಡಿ. ಅನಿಸಿದ್ದನ್ನು ಮುಕ್ತವಾಗಿ ಹೇಳಿದ್ದೇನೆ. ಅಬಿಪ್ರಾಯ ಮೊದಲೇ ಬಂದಿತ್ತು. ತಡವಾಗಿ ಬರೆಯುತ್ತಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂಬಿಕಾ

ಮಂಸೋರೆ ನಿರ್ಮಿಸುತ್ತಿರುವ ಸಂಪದ ನಾಟಕ ತಂಡಕ್ಕೆ ಹಿಂದಿನ ಬಾಗಿಲಿನಿಂದ ಅರ್ಜಿ ಹಾಕಿದ್ದೀನಿ, ಅದಕ್ಕಾಗಿ ಈ ಚಿತ್ರ, :)

ಸ್ವಲ್ಪ ದಿನವಷ್ಟೆ, ನಾಟಕ ತಂಡ ಸೇರಿದ ನಂತರ ಮತದೇ ಭಾವ, ಹೊಳೆಯ ಕಲ್ಲುಗಳನ್ನೂ ನಾಚಿಸುವಂತೆ :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾರಾ ಮಹಾನುಭಾವ :) ... ಹೆಸರೇನು??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕೆ ನಾಗೇಂದ್ರ ?

ಮದುವೆಯಾಗೋವರೆಗೂ ಇರಪ್ಪಾ, ನೀನು ಕೇಳೋ ಶ್ಯೆಲಿನೋಡಿದ್ರೆ ................. ಅವನು ಹೆದರಿದಾನು ? ಮೂರು ವರ್ಷಗಳ ಪ್ರಯತ್ನದ ಫಲ ಗುರುವೇ :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆ ರೇಟ್ ಗೆ ಮಾರಾಟ ಆಗಿದ್ದಾನೆ ಅರವಿಂದ್ ನಿಮ್ಮ ಗೆಳೆಯ :)
ತಾವು ಸೇಲ್ ಆದಾಗ ಹಿಂಗೆ ಒಂದು ಕವನ ಬರಿತಿರಲ್ವಾ ? ;)

ಕವನ ಚಂದ ಉಂಟು :)

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶ್

>>ತಾವು ಸೇಲ್ ಆದಾಗ ಹಿಂಗೆ ಒಂದು ಕವನ ಬರಿತಿರಲ್ವಾ ?<<

ಬೆಲೆ ಕಟ್ಟಲಾಗದ ರತ್ನಗಳನ್ನು ನಮ್ಮಲ್ಲಿ ಸೇಲ್ ಮಾಡೋ ಪದ್ದತಿಯಿಲ್ಲ. ;)

ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು. :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಬೆಲೆ ಕಟ್ಟಲಾಗದ ರತ್ನಗಳನ್ನು ನಮ್ಮಲ್ಲಿ ಸೇಲ್ ಮಾಡೋ ಪದ್ದತಿಯಿಲ್ಲ.[/quote]

ಅಯ್ಯೋ! ನನ್ನ ವಿಷ್ಯ ಬಿಡು... :)

ನಾನ್ ನಿನ್ನ ಬಗ್ಗೆ ಕೇಳಿದ್ದು ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಹೇಳಿದ್ದು ನಿನ್ನ ಬಗ್ಗೆ ಅಲ್ಲ,

ನನ್ನ ಬಗ್ಗೆನೇ ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಂತು stock learence sale ಯಶಸ್ವಿಯಾಯಿತು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಡೀಕೆ ಇಲ್ಲದ ವರನಾಗಿದ್ದೂ
ಹೇಗೆ ಎರಡು ಲಕ್ಷ ಗಿಟ್ಟಿಸಿದ್ದು..

ಅನ್ನುವ ಮಾತು ಆಶ್ಚರ್ಯ ತರುವುದು ಸಹಜ
ಎಲ್ಲದಕ್ಕೂ ಕಾಲ ಕೂಡಿಬರಬೇಕು ಅನ್ನೋದು ನಿಜ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಬೇಡೀಕೆ ಇಲ್ಲದ ವರನಾಗಿದ್ದೂ
ಹೇಗೆ ಎರಡು ಲಕ್ಷ ಗಿಟ್ಟಿಸಿದ್ದು..<<

ಸಾರ್ ಎರಡು ಲಕ್ಷ ಸೋಡಿ ಹೋಗಿ ಮಾರಾಟವಾದದ್ದು ಐದು ಲಕ್ಷಕ್ಕೆ ಸಾರ್ :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಧಾನವಾಗಿಯಾದರೂ ಆಗಿದೆ ಸಖತ್ ಧನಲಾಭ
ದೇವರು ನಿಧಾನಿಸಿದರೂ ಮಾಡುತ್ತಾನೆ ಸದಾ ಶುಭ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೆಳೆಯನಿಗೇನೋ ಆಗಿದೆ ಧನಲಾಭ
ಅವನ ಮುಂದಿನ ಜೀವನ ಬಯಸಿದಿರೇನು ಸುಲಭ
ಎಂದು ಧನ ಲಾಭದ ಹುಡುಗ ದನವಾಗದಿದ್ದರೆ ಸಾಕು ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.