ಯಾರೋ ಅವಳು

0

ಯಾರೋ ಬಂದು ಮನಸ್ಸನ್ನು ಕದಡಿದಂತಿದೆ

ಇದುವರೆಗೂ ಇಲ್ಲದ್ದಿದ್ದ ಕನಸುಗಳು ಮೈದಳೆಯುತ್ತಿವೆ

ಎಲ್ಲೋ ಮನ ಹಾಳಾಗ ಬೇಡವೆನುತಿದೆ

ಮಾಯೆಯ ನೆರಳಲ್ಲಿ ಮನೆಮಾಡಲೇ  ನಾನು?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯರೇ ನಿಮ್ಮ ಕವನ ಓದಿದೆ ಚೆನ್ನಾಗಿ ಮುಂದುವರಿಸಿ. ಹಾಗೇ ನನ್ನ ಕವನಗಳಿವೆ ಸಾಧ್ಯವಾದರೆ ಓದಿ ಪ್ರತಿಕ್ರೀಯೆ ನೀಡಿ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.