ನಗರದ ಮಳೆಗಾಲದ ಒಂದು ಸಂಜೆ

0

ರಸ್ತೆ:-
ನದನದಿಗಳ, ಹಳ್ಳಕೊಳ್ಳಗಳ
ಝುಳು ಝುಳು ಝರಿಗಳ
ನಡುವೆ ಅಲ್ಲೊಂದಿಲ್ಲೊಂದು
ದೊಡ್ಡ ಪ್ರಪಾತಗಳು

ಅಪಘಾತ:-
ತುಸು ಜೋರು ನೆಡೆದರೂ
ಕೊಂಚ ಅಕ್ಕ ಪಕ್ಕ ಜರುಗಿದರೂ
ಮೈ ಸೋಕಿದರೂ ಜೊಕೆ
ಜಗಳವಾದೀತು...

ಸಂಚಾರೀ ದೀಪಗಳು:-
ಕೆಂಪು ಕಿತ್ತಳೆ ಹಸಿರು ಬಣ್ಣಗಳ
ಸೌಂದರ್ಯ ಸ್ವರ್ಧೆಯಲ್ಲಿ ನಿಂತೆಯೋ ಜೋಕೆ...
ಕೆಲವೊಮ್ಮೆ ಅವುಗಳ ನೃತ್ಯ
ಮತ್ತೊಮ್ಮೆ ಕಣ್ಣು ಮುಚ್ಚಾಲೆಯಾಟ..

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.