πದ್ಯ

4.666665

 ಇವತ್ತಿನ ದಿನ 22/7 ಅಂದರೆ π (3.14159265358)ಅದಕ್ಕೆ ಅನುಗುಣವಾಗಿ ಅಕ್ಷರಗಳನ್ನು ಸೇರಿಸುತ್ತಾ ಮೂಡಿದ ಸಾಲುಗಳು ...

ಕನಸೇ
ಬಾ ಜೊತೆಯಾಗಿ
ಬಾ ಸಂಗಾತಿಯಾಗಿ
ಒಂಟಿಜೀವನಪಯಣದಿ
ನನ್ನ ಹೃದಯದಾಳದಿ ಮೃದಂಗಮೀಟಿ
ನವೀನ ಭಾವದೊಲುಮೆ ಪುಷ್ಪಾಂಕುರಗಂಧವಾಗಿ 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಾಮತರ 'ಪೈ' ನಂಟು ಚೆನ್ನಾಗಿದೆ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಶ್ರೀಧರ್ ಅವರೇ ಮೆಚ್ಚುಗೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೈ ಆಧಾರಿತ ಕವನ ಮುಗಿಯಿತು ಹೇಗೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಆಚಾರ್ಯರೇ ಮೆಚ್ಚುಗೆಗೆ ಧನ್ಯವಾದಗಳು. ಎಲ್ಲಿ ವರೆಗೆ ಮುಂದುವರೆಸುವುದು ಅದಕ್ಕಾಗಿ ಹನ್ನೆರಡೇ ಶಬ್ದಕ್ಕೆ ನಿಲ್ಲಿಸಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿನಕ್ಕು ಪೈ ಗು ನಂಟು ತಿಳಿಯಿತು ಆದರೆ ಕವನಕ್ಕು 22/7 ಅಂದರೆ ಪೈ ಗು ನಂಟು ತಿಳಿಯಲಿಲ್ಲ ಕವನವಂತು ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಪಾರ್ಥ ಸರ್ ಮೆಚ್ಚುಗೆಗೆ ಧನ್ಯವಾದಗಳು.ಕವನದ ಪದಗಳನ್ನು ಗಮನಿಸಿ , ಅಲ್ಲಿ ಬಳಕೆ ಯಾಗಿರುವ ಅಕ್ಷರಗಳು ಕ್ರಮವಾಗಿ 3, 1, 4, 1, 5, 9, 2, 6, 5, 3, 5, 8.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಕವನದ ಪದಗಳನ್ನು ಗಮನಿಸಿ , ಅಲ್ಲಿ ಬಳಕೆ ಯಾಗಿರುವ ಅಕ್ಷರಗಳು ಕ್ರಮವಾಗಿ 3, 1, 4, 1, 5, 9, 2, 6, 5, 3, 5, 8." ಅದು ಪದ್ಯ , ಪೈದ್ಯ ...!! ನೀವ್ ಗುರುಗಳಿಗೆ ಮೆಲಿನನ್ತೆ ವಿವರಿಸದಿದ್ದರೆ ನನಗೆ ಎನೂ ಅರ್ಥ ಆಗುತ್ತಿರಲಿಲ್ಲ.. ಈ ಪದ್ಯದ ವಿಶೆಶತೆ ಏನು ಅನ್ತ ಈಗ್ ಗೊತ್ತ್ತಾತು. ಸಖತ್ ಪ್ರಯತ್ನ... ಪೈ ಸಹಾ ವಿಶೆಶ‍ ಹಾಗೆಯೆ ಪೈ ಬಗೆಗಿನ ಪೈ ಉಪಯೊಗಿಸಿಕೊನ್ಡು ಬರ್ದ ಬರಹ ಸಹ.... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಸಪ್ತಗಿರಿಯವರೇ ಹೊಸ ಪ್ರಯತ್ನ ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು. (ಕನ್ನಡದ ಕೊಲೆ ಆಗುತ್ತಿದೆ,ಆ ಬಗ್ಗೆ ಗಮನ ವಿರಲಿ )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆ0ಕಟೇಶ್ ಅವ್ರೆ ನಾ ನಿಮ್ಮ ಬರಹಕ್ಕೆ ಪ್ರತಿಕ್ರಿಯೆಯನ್ನು ಸ0ಪದದ ಕೀ ಪ್ಯಾಡ್ ಉಪಯೋಗಿಸಿ ಬರೆದೆ. ಈಗೀಗ ದಿನ ನಿತ್ಯ ಅದನ್ನು ಉಪಯೋಗಿಸುತ್ತ ಕೆಲ ಹೊಸ ವಿಧಾನಗಳು(ಸರಿಯಾಗಿ ಬರೆಯಲು) ಗೊತ್ತಾಗುತ್ತಿವೆ. ಬಹುಶ: ಕೆಲವು ದಿನಗಳಲ್ಲಿಯೆ ಸ್ಪುಷ್ತ ವಾಗಿ ಬರೆಯುವ ಪ್ರಯತ್ನ ಮಾಡ್ವೆ,.... ತ್ವರಿತ ಮರು ಪ್ರತಿಕ್ರಿಯೆಗೆ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿವಾಸಿಯವರೆ, 0ಗೆ ಬದಲಾಗಿ, Shift+M ಬಳಸಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

’ಕಾಮತ್’ ಮತ್ತು ’ಪೈ’ ಎರಡರ ನಂಟು ಅಂದರೆ ದಕ್ಷಿಣ ಕನ್ನಡದ ನಂಟಿನ ಮೇಲೆ ’ಪೈ (೨೨/೭)’ ಮೇಲೆ ನಿಮಗೆ ಅಷ್ಟು ಮೋಹವಾ? ಏನೆ ಆಗಲಿ ಕವನವಂತೂ ಚೆನ್ನಾಗಿದೆ ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಲ್ಲೆಜಿ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಿಳಿಯಿತು ____________ಪೈ ಯಾರಾದರು ಸಿಕ್ಕರಾ?. :-)))) ಚೆನ್ನಾಗಿದೆ ನಿಮ್ಮ ಕವನ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಯ ನುಡಿಗೆ ವಂದನೆಗಳು ಗೋಪಾಲ್ ಜೀ... ಯಾರು ಸಿಕ್ಕಿಲ್ಲ ಅದಕ್ಕಾಗಿಯೇ ಕನಸನ್ನು ಜೊತೆಗೆ ಬಾ ಹೇಳಿ ಕರೆದದ್ದು :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ಕಾಮತ್!!! (ವ್ರೆ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕದಾದ ಚೊಕ್ಕವಾದ ಗದ್ಯ. ಚೆನ್ನಾಗಿದೆ. ವಿಬಿನ್ನ ಪ್ರಯತ್ನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಯಂತ್ ಧನ್ಯೋಸ್ಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸ್ ವೀ ಬಾಂಗೋಡೀ ಅವ್ರೆ ನೀವು ಹೇಳಿದಂತೆ ಪ್ರಯತ್ನಿಸಿ ಯಶಸ್ವಿಯಾಗಿರುವೆ..... ಅಮೂಲ್ಯ ಸಲಹೆಗೆ ಅನಂತ ಧನ್ಯವಾದಗಳು.. ಹಾಗೆಯೆ ಇನ್ನಿತರ ಕೀ ಕಾಂಬಿನೇಶನ್ ಸಹಾ ಇರುವುದೆ? ಸಂಪದದಲ್ಲಿ ಈ ಕೀ ಬೋರ್ಡ್ ಟಾಇಪ್ಸುವ(typisuva) ಬಗ್ಗೆ ಸಹಾಯ ಇರ್ವದೆ? \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದದಲ್ಲಿ ಟೈಪಿಸುವ ಸಹಾಯ ಇದ್ದಂತಿಲ್ಲ. ಆದರೆ ಈ ಕೆಳಗಿನ ಕೊಂಡಿಗಳು ಬರಹದಲ್ಲಿ phonetic keyboard ಹೇಗೆ ಬಳಸುವುದು ಎಂದು ಉದಾಹರಣೆಗಳ ಸಹಿತ ವಿವರಿಸಿದ್ದಾರೆ. ಅದು ಸಂಪದಕ್ಕೂ ಅನ್ವಯವಾಗುತ್ತದೆಂದು ನನ್ನ ಎಣಿಕೆ. http://www.baraha.co... http://www.baraha.co... ಕೊ: Subjectನಲ್ಲಿ ನನ್ನ ಹೆಸರನ್ನು ಸರಿಪಡಿಸಿದ್ದೇನೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.