ಇತ್ತೀಚೆಗೆ ಸೇರಿಸಿದ ಪುಟಗಳು

ನಿಮಗ್ಯಾವ ಚಿಂತೆ

field_vote: 
Average: 2 (1 vote)
To prevent automated spam submissions leave this field empty.
ನಿಮಗ್ಯಾವ ಚಿಂತೆ ಜೀವನದುದ್ದಕ್ಕೂ ಹತ್ತು ಹಲವಾರು ಚಿಂತೆ ಈ ಸಂತೆಯಲಿ ನಿಮ್ಮ ಸರಕ್ಯಾವದೆಂದು ಹೇಳುವಿರಂತೆ ಕೂಸಿಗೆ ಅಮ್ಮ, ಹಾಲಿನದೇ ಚಿಂತೆ ಅದರಮ್ಮನಿಗೆ ಮಗುವಿನಳುವುದೇ ಚಿಂತೆ ಮಗುವಿಗೆ ಮಿಠಾಯಿ ಆಟಿಕೆಗಳದೇ ಚಿಂತೆ ಪೋಷಕರಿಗೆ ಅದನು ಶಾಲೆಗೆ ಸೇರಿಸುವುದೇ ಚಿಂತೆ ಶಾಲೆಯಲಿ ಮಕ್ಕಳಿಗೆ ಮಾಸ್ತರರ ಕಣ್ತಪ್ಪಿಸುವುದೇ ಚಿಂತೆ ಮನೆಗೆ ಬಂದೊಡನೆ ಆಟಕೆ ಓಡುವುದೇ ಚಿಂತೆ
ಲೇಖನ ವರ್ಗ (Category): 

ಕೂತು ಉಂಡರೆ ಕುಡಿಕೆ ಹೊನ್ನು ಸಾಲದು

field_vote: 
Average: 3.9 (22 votes)
To prevent automated spam submissions leave this field empty.
ಕೂತು ಉಂಡರೆ ಕುಡಿಕೆ ಹೊನ್ನು ಸಾಲದು
ಲೇಖನ ವರ್ಗ (Category): 

ಗಾಳಿಪಟ

field_vote: 
Average: 4 (1 vote)
To prevent automated spam submissions leave this field empty.
ಹಾರುವುದು, ಹಕ್ಕಿಯಲ್ಲ ಕೊಂಬು ಉಂಟು, ಗೂಳಿಯಲ್ಲ ಬಾಲವುಂಟು, ಕೋತಿಯಲ್ಲ
ಲೇಖನ ವರ್ಗ (Category): 

ಪಿಸುಮಾತು

field_vote: 
No votes yet
To prevent automated spam submissions leave this field empty.
ಹಿಡಿವೆ ನಿನ್ನ ನಾ ನಿದಿರೆಯಲಿ ಮರೆಯಲಾರೆ ನನ್ನನ್ನೀಗ ಬೇಡುವೆ ನೀನು ಭಯದಲಿ ಕಪಿಮುಷ್ಟಿಯಿದು ಸರಳವಲ್ಲ ಎಲುಬುಗಳು ನಿನ್ನವು ಚೂರಾಗುವುದು ಎನಗೆ ಚಿಂತೆಯಿಲ್ಲ ಉರಿಯುವುದೀಗ ನಿನ್ನಾತ್ಮ ನನ್ನ ರೋಷದ ಬೆಂಕಿಯಲಿ ಮೋಕ್ಷ ದೊರಕಬಹುದು ನಿನಗೂ ಪಿಸುಗುಟ್ಟಿದಾಗ ನಾ ನಿನ್ನ ಕಿವಿಯಲಿ ಇದ್ದಾಗ ಕೇಳಲಿಲ್ಲ... ಈಗ ಆಲಿಸು ನೀ ಹುಲುಮಾನವ
ಲೇಖನ ವರ್ಗ (Category): 

ಆತ್ಮಹತ್ಯೆಯ ಸುತ್ತಮುತ್ತ

field_vote: 
No votes yet
To prevent automated spam submissions leave this field empty.
ಪೋಲು ಮಾಡಲು ಇರುವುದಿಷ್ಟು ಗಳಿಗೆ ಮುಚ್ಚುತಿಹುದು ನನ್ನ ಯೋಚನೆಗಳ ಮಳಿಗೆ ಕೆಲಸಕ್ಕೆ ಬಾರದ ಕಸ, ಆಚೆ ಹಾಕಿದ್ದಷ್ಟೇ ಏಳಿಗೆ ಸಾಧನೆಗಳು ಸಾಧನೆಗಳೋ ಆಕಸ್ಮ್ಕಿಕ ಘಟನೆಗಳೋ ? ವೀರ, ಈಗ್ಯಾಕೆ ಈ ಯೋಚನೆ, ನನ್ನ ಅಹಮ್ಮಿಗೂ ಬೇಕು ಸಾಧನೆಗಳ ಸೇವನೆ ಹೊರಗೆ ತೊಡಲು ಖಾದಿ ಒಳಗೆ ಹುಳುಕು ದೇಹ, ಕೊಳೆತ ಮನಸ್ಸು ಸಾಯಲು ಇದು ಒಳ್ಳೆಯ ವಯಸ್ಸು
ಲೇಖನ ವರ್ಗ (Category): 

ನಗುತಿಹ ಕುಂಕುಮ

field_vote: 
Average: 4.5 (4 votes)
To prevent automated spam submissions leave this field empty.

ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು
ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂದರ್ಯ ಸಾಧನಂ ಎಂಬ ಉಕ್ತಿಯೊಂದಿದೆ. ಅದರ ಬಗ್ಗೆ ನನ್ನ ಚಿಂತನೆ ನಿಮ್ಮ ಮುಂದಿಡುತ್ತಿರುವೆ.

ಕುಂಕುಮ ಅಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ. ಇದು ರಕ್ತದ ಸಂಕೇತ. ರಕ್ತವು ನಮ್ಮ ಜೀವನದಲ್ಲಿ ಅತಿ ಅವಶ್ಯಕ, ಅತ್ಯಮೂಲ್ಯ. ಹಾಗೇ ಕುಂಕುಮ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯ.

ಲೇಖನ ವರ್ಗ (Category): 

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು

field_vote: 
Average: 3.8 (11 votes)
To prevent automated spam submissions leave this field empty.
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
ಲೇಖನ ವರ್ಗ (Category): 

Pages