ಇತ್ತೀಚೆಗೆ ಸೇರಿಸಿದ ಪುಟಗಳು

ಅಳಿಲು

field_vote: 
No votes yet
To prevent automated spam submissions leave this field empty.
ಅಳಿಲು ಕೊ೦ಬೆಯಿ೦ದ ಇಳಿದು ಬ೦ತು ಚಿಕ್ಕ ಅಳಿಲು. ಬೊ೦ಬು ಗಿಡದಲ್ಲಿ ಕುಳಿತ ಕುಳ್ಳ ಅಳಿಲು. ಬೊ೦ಬೆಯ೦ತೆ ತಿನ್ನುತ್ತಿತ್ತು ಮುದ್ದು ಅಳಿಲು. ರ೦ಬೆ ಹಾರಿ ಕುಣಿಯುತಿತ್ತು ರ೦ಭೆಯ೦ತ ಅಳಿಲು. ಚು೦ಯ್ ಚು೦ಯ್ ಎ೦ದು ಹಾಡೊ ಅಳಿಲು. ಕ೦ಭದ೦ತಾ ಉದ್ದ ಮರವ ಕ್ಷಣದಲ್ಲೇ ಹತ್ತೋ ಅಳಿಲು. ದ೦ಭ ದರ್ಪವಿಲ್ಲದೆ ಹರಿಯ ಗೆದ್ದ ಭಕ್ತ ಅಳಿಲು. ಶ್ರೀ ರಾಮನಿಗೆ ದಾರಿ ಕಟ್ಟಿ, ದಾರಿ ಮ
ಲೇಖನ ವರ್ಗ (Category): 

ಮಂಗಲ್ ಪಾಂಡೆ...ನಾನು ನೋಡಿದ ಚಿತ್ರ

ಮುಂಬಯಿಗೆ ಬಂದು ೨೦ ದಿನಗಳಾದವು. ಬಹಳ ಬೇಸರವಾಗುತ್ತಿತ್ತು, ಅಲ್ಲದೆ ಶನಿವಾರದ ರಜೆಯನ್ನು ಕಳೆಯುವುದು ಹೇಗೆಂದು ಯೋಚಿಸುತ್ತಿದ್ದೆ. ಹಿಂದಿನ ದಿನವಷ್ಟೇ ಬಿಡುಗಡೆಯಗಿದ್ದ, 'ಮಂಗಲ್ ಪಾಂಡೆ' ನೋಡುವ ಎಂದು ಪತ್ರಿಕೆಯಲ್ಲಿದ್ದ, ಮಲ್ಟಿಪ್ಲೆಕ್ಸೊಂದಕ್ಕೆ ಫೋನಾಯಿಸಿದೆ. ನನ್ನ ಅದೃಷ್ಟಕ್ಕೆ ಸಂಜೆ ೪.೩೦ ರ ಪ್ರದರ್ಶನಕ್ಕೆ ಟಿಕೆಟ್ ದೊರೆಯಿತು. ಇನ್ನು ಚಿತ್ರದ ಬಗ್ಗೆ ಹೇಳಬೇಕು. ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಈ ಚಿತ್ರ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ನನ್ನ ಮಟ್ಟಿಗಂತೂ ಇದು ನಿಜ. 'ಭಾವನಿ ಭಾವೈ'ನಂತ ಉತ್ತಮ ಚಿತ್ರಗಳನ್ನು ನಿರ್ದೇಶಿಸಿದ್ದ ಕೇತನ್ ಮೆಹ್ತಾ ಹೀಗೇಕೆ ಮಾಡಿದರು ಎನಿಸಿತು. ಮೊದಲಿಗೇ ಹೇಳಿಬಿಡುತ್ತೇನೆ, ಇದು 'ಲಗಾನ್'ನ ಮುಂದುವರೆದ ಭಾಗದಂತಿದೆ! ಹಾಡುಗಳು ಅನವಶ್ಯಕವಾಗಿ ತುರುಕಲ್ಪಟ್ಟಿವೆ. ನಾಯಕಿ ಪಾತ್ರಕ್ಕೆ ಹೆಚ್ಚಿನ ಅವಕಾಶವಿಲ್ಲ. ಇದು ನಾಯಕನ ಪಾತ್ರದ ಬಗ್ಗೆಯೂ ನಿಜ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

London Bridge

"ನ್ಯೂಯಾರ್ಕ್, ಟೋಕ್ಯೋ ನಂತರ ಅತಿ ಹೆಚ್ಚು ಹಣದ ಲೇವಾದೇವಿ ನಡೆಯುವುದೂ ಅರ್ಧ ಕಿಲೋಮೀಟರ್ ಅಗಲವಿರುವ ಲಂಡನ್ ಸೇತುವೆಯ ಅತ್ತಿತ್ತ ಇರುವ ನೂರಾರು ಕಟ್ಟಡಗಳಲ್ಲಿಯೇ"

ಓ ಲಂಡನ್, ವಾಹ್ ಲಂಡನ್

field_vote: 
No votes yet
To prevent automated spam submissions leave this field empty.

www.anilkumarha.com

"ದಯವಿಟ್ಟು ಇಲ್ಲಿ ಸ್ವಲ್ಪ ಬಸ್ ನಿಲ್ಲಿಸಿ"

"ಇಲ್ಲ ಮೇಡಂ. ಇಲ್ಲಿ ನಿಲ್ಲಿಸುವಂತಿಲ್ಲ. ಆಗಲೇ ಅಲ್ಲೊಂದು ಸ್ಟಾಪಿನ ಬಳಿ ನಿಲ್ಲಿಸಿದ್ದೆ. ನೀವು ನಿದ್ರಿಸುತ್ತಿದ್ದಿರಿ"

"ದಯವಿಟ್ಟು ನಿಲ್ಲಿಸಿ. ಇಲ್ಲಿ ನನ್ನ ತಾಯಿ ಕಾಯುತ್ತಿದ್ದಾಳೆ. ಕೊನೆಯ ಸ್ಟಾಪ್ ವಿಕ್ಟೋರಿಯದಲ್ಲಿ ಇಳಿದರೆ ಇಲ್ಲಿಗೆ ವಾಪಸು ಬರಲು ನನ್ನಲ್ಲಿ ಹಣವೂ ಇಲ್ಲ"

ಲೇಖನ ವರ್ಗ (Category): 

ಸ್ವಾತಂತ್ರ್ಯವೆಂದರೆ ಭಯ ಮತ್ತು ನಮಗೆ ಸ್ವಾತಂತ್ರ್ಯವೇ ಇಲ್ಲ

ಫಿಯರ್ ಆಫ್ ಫ್ರೀಡಂ ಎಂಬುದು ಎರಿಕ್ ಫ್ರಾಂ ಎಂಬ ಲೇಖಕನ ಒಂದು ಪುಸ್ತಕದ ಹೆಸರು. ನಿಜವಾಗಿ ನಮಗೆಲ್ಲ ಸ್ವಾತಂತ್ರ್ಯವೆಂದರೆ ಭಯ. ಸ್ವಂತವಾಗಿ ಆಲೋಚಿಸುವ, ಕ್ರಿಯೆಯಲ್ಲಿ ತೊಡಗುವ, ನಮ್ಮ ಕ್ರಿಯೆಗಳಿಗೆ, ಬದುಕಿಗೆ ನಾವೇ ಜವಾಬ್ದಾರರಾಗುವ ಸ್ವಾತಂತ್ರ್ಯವನ್ನು ಹೊಂದುವುದಕ್ಕೆ ನಮಗೆಲ್ಲ ಭಯ. ಹಿರಿಯರು ಹೇಳಿದಂತೆ, ನಮ್ಮ ಸಂಸ್ಕೃತಿ ಹೇಳಿದಂತೆ, ಶಿಕ್ಷಣ ಕಲಿಸಿದಂತೆ, ನಮ್ಮ ಸುತ್ತಲ ಹತ್ತು ಜನ ಇರುವಂತೆ ಬದುಕುವುದು ನಮಗೆಲ್ಲ ಸುಲಭ ಮತ್ತು ಇಷ್ಟ. ಸ್ವತಂತ್ರವಾಗಬೇಕೆಂಬ ಆಸೆ, ಕಲ್ಪನೆಗಳು ಮಾತ್ರ ನಮ್ಮಲ್ಲಿವೆ. ನಮ್ಮ ಪ್ರತಿಯೊಂದು ಕೆಲಸಕ್ಕೂ ನಮ್ಮ ಮನಸ್ಸು ಸಮರ್ಥನೆಯನ್ನು ಹುಡುಕುತ್ತಲೇ ಇರುವಾಗ, ಬೇರೆಯವರ ಒಪ್ಪಿಗೆಯನ್ನು ಅಪೇಕ್ಷಿಸುತ್ತ ನಿರೀಕ್ಷಿಸುತ್ತ ಇರುವಾಗ ಸ್ವತಂತ್ರವಾಗುವುದು ಹೇಗೆ ಸಾಧ್ಯ? ಸ್ವತಂತ್ರವಾಗಿರುವಂತೆ ತೋರಿಸಿಕೊಳ್ಳುವವರನ್ನು ಒಪ್ಪುತ್ತೇವೆ, ನಿಜವಾಗಿ ಸ್ವತಂತ್ರವಾಗಿರುವವರನ್ನು ದ್ವೇಷಿಸುತ್ತೇವೆ, ಅಲ್ಲವೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

Pages