ಇತ್ತೀಚೆಗೆ ಸೇರಿಸಿದ ಪುಟಗಳು

'Joel on Software' ಕನ್ನಡದಲ್ಲಿ

([:http://msanjay.weblogs.us|ಸಂಜಯ್] ಇಂದು ಕನ್ನಡ ಕಂಪ್ಯೂಟಿಂಗ್ ಲಿಸ್ಟಿಗೆ [:http://www.sharma-home.net/pipermail/kannada/2005-September/000443.html|ಕಳುಹಿಸಿದ ಪತ್ರ]ದಿಂದ)

ಸಾಫ್ಟ್ವೇರ್ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಪಡೆದ 'Joel on Software' (ಜೋಎಲ್ ಎಂಬ ತಂತ್ರಜ್ಞರ ಸಾಫ್ಟ್ವೇರ್ ಬಗ್ಗೆ ಉಪನ್ಯಾಸಗಳು) ಕನ್ನಡದಲ್ಲಿ ಲಭ್ಯವಿದೆ.

ಕನ್ನಡದಲ್ಲಿ ಓದಿ ಆನಂದ ಪಡೆಯಬೇಕೆಂದು ಆಶಿಸಿದವರು [:http://kannada.joelonsoftware.com/index.html|ಈ ಲಿಂಕ್ ನೋಡಬಹುದು].

Sampada is back

Friends,

Sampada is back to its original shape. We're now on a brand new host, much better place than the previous one.

I've lifted off the Read-Only mode and the copy has been restored to the most recent version before the previous shared server faced downtime. You can now add your articles and comments on Sampada. Things are back to normal. (Some of you might not have recieved the previous letter informing about the down time since only partial database was available for us to mail)

Please inform us on discussion forum if you face any problems while using sampada... would help us a lot to correct the missed out stuff.

Funds
-----
If you're interested in donating funds, you can do so in this hour of need at:
http://sampada.net/Donate
Special thanks go to Maanya Ramachandra Mallappa for helping out when it was needed the most. Thanks to Arun Sharma who donated some amount, as well. (you can find the list of donors on the same URL as above)

Newsletter type: 

kannaDa sinema haDugaLalli AMgla pada

ಕನ್ನಡ ಚಿತ್ರಗಳಲ್ಲಿ ಎನ್ಗ್ಲಿಶ್ ಪದಗಳು ಹೊಸದೆನಲ್ಲ. ಬಹಳ ವರ್ಷದ ಹಿಂದೆ ಡಾ.ರ್‍ಆಜ್ ಅವರೆ ಕನ್ನಡದಲ್ಲಿ ಹಡಿದ್ದರೆ, ಒಂದಲ್ಲ ೨ ಹಡುಗಳು "ಇಫ಼್ ಯು ಕಮ್ ಟುಡೇ","ಲವ್ ಮಿ ಅರೆ ಹೇಟ್ ಮಿ". ಡಾ. ರ್‍ಅಜ್ ರಿಂದ ಹಿಡಿದು ಪುನಿತ್ ರವರ ವರೆಗೆ ಬಹಳ ಹಡು ಆಂಗ್ಲ ಪದಗಳನ್ನು ಹೊಂದಿದೆ. ಕನ್ನಡ ಚಿತ್ರಗಳಲ್ಲಿ ಇದರ ಅವಶ್ಯಕತೆ ಎಷಟರ ಮಟ್ಟಿಗೆ ಇದೆ?

ಬೀಸಣಿಗೆ

field_vote: 
No votes yet
To prevent automated spam submissions leave this field empty.
ಕನ್ನಡ ಆಡಿಯೋ ವೇದಿಕೆ ಮತ್ತು ಓರ್ಕುಟ್ಟಿನಲ್ಲಿ ನನಗೆ ಕೆಲವರು ಫ್ಯಾನುಗಳು ಇದ್ದಾರೆ. ಅವರುಗಳ ವಿಶ್ವಾಸಕ್ಕೆ ನನ್ನದೊಂದು ಕಾಣಿಕೆ ತಯಾರು ಮಾಡಿದ್ದೆ. ಅದು ಹೀಗಿದೆ. ನನ್ನೂರಿನಲಿ ಸೆಖೆ, ಬಲು ಸೆಖೆ ಮೈ ಅಂಟು ಅಂಟಾಗಿಸುವ ಬೆವರಿನ ಸೆಖೆ ಎಂದೂ ಎಲ್ಲೂ ಚಾಲ್ತಿಯಲ್ಲಿರಬೇಕು ಫ್ಯಾನು ಲೋಕಲ್ಲಿನಲಿ ಬೆವರು ಒರೆಸಿಕೊಳ್ಳದಿರುವುದೇ ಫ್ಯಾಷನ್ನು ೯ ರಿಂದ ೫ ರವರೆಗೆ ಇರುವುದು ಏರ್ ಕಂಡೀಷನ್ನು
ಲೇಖನ ವರ್ಗ (Category): 

ಮನಸ್ಸು

ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

ವಿನೋಬಾ ಭಾವೆ

ಸಾಹಿತ್ಯಲೋಕದಲ್ಲಿ ಸ್ತ್ರೀವಾದ

field_vote: 
Average: 4.5 (2 votes)
To prevent automated spam submissions leave this field empty.

ಪವಿತ್ರ ಭೂಮಿಯ ಹೆಂಗಳೆಯರು ಕಾಣಿಸಿಕೊಂಡಿದ್ದು ಪುತ್ರವಾತ್ಸಲ್ಯದ ಮಾತೃಗಳಾಗಿ, ಭ್ರಾತೃವಾತ್ಸಲ್ಯದ ಭಗಿನಿಗಳಾಗಿ, ಪತಿಭಕ್ತಿಯುಳ್ಳ ಪತ್ನಿಯಾಗಿ, ಮತ್ತು ಅಂತರಂಗದ ಸಖಿಯಾಗಿ. ಇದು ನಮ್ಮ ಸಂಸ್ಕೃತಿ. ಸ್ತ್ರೀ ಮನಸ್ಸು ಇದರಿಂದಾಚೆ ಹೋಗಲಾರದು. ಅವಳು ಭಾವನೆಗಳಿಗೆ ಬೆಲೆಕೊಡುತ್ತಾಳೆ. ಅದರ ಜೊತೆಯಾಗಿಯೇ ಬೆಳೆಯುತ್ತಾಳೆ. ಎಲ್ಲಿಯತನಕ ಭಾವನೆಗಳು ಬದುಕಿರುವುದೋ ಅಲ್ಲಿಯವರೆಗೆ ಸ್ತ್ರೀ ಅಂದರೆ ಒಂದೇ ಅರ್ಥ.

ಲೇಖನ ವರ್ಗ (Category): 

ಝೆನ್ ೧೧: ವಾದದಲ್ಲಿ ಗೆದ್ದಿದ್ದು ಹೀಗೆ

field_vote: 
Average: 4 (1 vote)
To prevent automated spam submissions leave this field empty.
ಅದೊಂದು ಝೆನ್ ದೇವಾಲಯ. ಅಲ್ಲಿನ ನಿವಾಸಿಗಳನ್ನು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಸೋಲಿಸಿದ ಸಂನ್ಯಾಸಿಗೆ ಅಲ್ಲಿರಲು ಅವಕಾಶ ದೊರೆಯುತ್ತಿತ್ತು. ಜಪಾನಿನ ಉತ್ತರಭಾಗದಲ್ಲಿದ್ದ ಆ ದೇವಾಲಯದಲ್ಲಿ ಇಬ್ಬರು ಸನ್ಯಾಸಿಗಳಿದ್ದರು. ದೊಡ್ಡವನು ತುಂಬ ಓದಿಕೊಂಡಿದ್ದ, ಚಿಕ್ಕವನು ಮೂರ್ಖ. ಅವನಿಗೆ ಇದ್ದದ್ದು ಒಂದೇ ಕಣ್ಣು. ಅಲೆಮಾರಿ ಸನ್ಯಾಸಿಯೊಬ್ಬ ಅಲ್ಲಿಗೆ ಬಂದ. ದೇವಾಲಯದಲ್ಲಿ ಉಳಿಯಲು ಅವಕಾಶ ಕೇಳಿದ. ದೊಡ್ಡ ಸನ್ಯಾಸಿ ಅಂದು ದಿನವೆಲ್ಲ ಓದಿ, ಬರೆದು, ವಾದ ಮಾಡಿ ಸುಸ್ತಾಗಿದ್ದ. ಆದ್ದರಿಂದ ಚಿಕ್ಕವನನ್ನು ಕರೆದು ನೀನೇ ವಾದ ಮಾಡು ಎಂದ. ಹುಷಾರು, ಮೌನ ವಾಗ್ವಾದವನ್ನು ಮಾಡುತ್ತೇನೆ ಎಂದು ಮೊದಲೇ ಹೇಳಿಬಿಡು ಎಂದು ಎಚ್ಚರಿಕೆಯನ್ನೂ ನೀಡಿದ.

ರಿಲಯನ್ಸ್‌ನಲ್ಲಿ ಕನ್ನಡ

ನಿನ್ನೆ ನನ್ನ ರಿಲಯನ್ಸ್ ಫೋನಿಗೆ ಒಂದು ಸಂದೇಶ ಬಂತು. ಅದನ್ನು ತೆರದು ನೋಡಿದಾಗ ಆಶ್ವರ್ಯವಾಯಿತು. ಅದು ಅಚ್ಚ ಕನ್ನಡದಲ್ಲಿತ್ತು. ಚಿತ್ರ ನೋಡಿ.


ರಿಲಯನ್ಸಿನಲ್ಲಿ ಕನ್ನಡ

ಈಗಾಗಲೇ ಹಚ್ ಕಂಪೆನಿಯವರ ಕನ್ನಡ ವಿರೋಧಿ ನೀತಿ ಬಗ್ಗೆ ಚರ್ಚೆ ನಡೆದುದು ಎಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ರಿಲಯನ್ಸ್‌ನವರು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನಬಹುದು. ಹಾಗೆಂದು ಹೇಳಿ ನಾನು ರಿಲಯನ್ಸ್ ಪರ ಇದ್ದೇನೆ ಎಂದು ತಿಳಿದುಕೊಳ್ಳಬೇಡಿ. ಅವರ ಸೇವೆ ಬಗ್ಗೆ ನನಗೆ ಹಲವು ಅಸಮಾಧಾನಗಳಿವೆ. ಅವುಗಳ ಬಗ್ಗೆ ಈಗ ಬೇಡ. ಇನ್ನೂ ಒಂದು ವಿಷಯ. ರಿಲಯನ್ಸ್ ಅವರ ಗ್ರಾಹಕ ಸೇವಾ ಕೇಂದ್ರಕ್ಕೆ ಫೋನ್ ಮಾಡಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿ ಕೇಳಿ. ಅಪ್ಪಟ ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾರೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಕನ್ನಡ: ಬರೇ ಪುಳಿಚಾರ್ ಭಾಷೆ?

ಹಾರುವವುಗಳಲ್ಲಿ ವಿಮಾನವನ್ನೂ, ಎರಡು ಕಾಲಿನವುಗಳಲ್ಲಿ ಮನುಷ್ಯರನ್ನೂ, ನಾಲ್ಕು ಕಾಲಿನವುಗಳಲ್ಲಿ ಕುರ್ಚಿ, ಮೇಜುಗಳನ್ನು ಮಾತ್ರ ತಿನ್ನದೇ ಬಿಟ್ಟಿರುವ ನನ್ನಂಥ ಕನ್ನಡಿಗರಿಗೆ ಈ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ. ಹಾಗಾಗಿ ಆಹಾರದ ವಿಷಯದಲ್ಲಿ ನಮ್ಮ ಕನ್ನಡಾಭಿಮಾನ ಸ್ವಲ್ಪ ಕಡಿಮೆಯೇ. ಇಲ್ಲಿ ನಾವು ಕನ್ನಡಾಭಿಮಾನಿಗಳಾಗಿಬಿಟ್ಟರೆ ಕೇವಲ ಮಾಂಸದ ‘ಸಾರು’, ಮಾಂಸದ ‘ಪಲ್ಯ’ ಇಲ್ಲವೇ ಮೀನಿನ ‘ಸಾರು’, ‘ಪಲ್ಯ’ಗಳನ್ನೇ ತಿನ್ನಬೇಕಾಗುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಉತ್ತಮ ಗುರು

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.

ವಿನೋಬಾ ಭಾವೆ

Pages