ಎಲ್ಲ ಪುಟಗಳು

ಲೇಖಕರು: kamala belagur
ವಿಧ: ಬ್ಲಾಗ್ ಬರಹ
September 26, 2018 123
ರಸ್ತೆಗಳೇ ಹೀಗೆ ಯಾರಿಗೂ ಏನನ್ನೂ ಹೇಳುವುದಿಲ್ಲ. ಅಳಿಸಿ ಹೋದ ಹೆಜ್ಜೆಯ ಗುರುತು, ಗತಿಸಿದ ನೆನಪುಗಳ ಲೆಕ್ಕ ವಿಟ್ಟುಕೊಳ್ಳುವುದಿಲ್ಲ.. ಗುರಿ ಕಾಣುವ ಸಾಮರ್ಥ್ಯ, ಅಚಲ ವಿಶ್ವಾಸ ನಿನ್ನಲ್ಲಿದ್ದರೆ ಕತ್ತಲಲ್ಲಿಯೂ ದಾರಿ ಕಾಣಬಲ್ಲೆ.. ಹೆಜ್ಜೆ ಗುರುತಿಲ್ಲದ ಹಾದಿಯಲ್ಲಿ ಕನಸಿನ ದೀವಿಗೆ ಹೊತ್ತು ಕವಲುಗಳಿಲ್ಲದ ಹಾದಿಯಲ್ಲಿ ನಿನ್ನ ಮುಗಿಯದ ಪಯಣ. ಮರುಗದಿರು ಸಾಗುವ ಹಾದಿ ದುರ್ಗಮವೆಂದು, ಹಿಮ್ಮೆಟ್ಟದಿರು ಸೂರ್ಯ ದಹಿಸಿದಾಗಲೇ ತಣ್ಣನೆಯ ಚಂದ್ರಮನ ಅನುಭಾವ. ಶ್ರಮದ ಫಲದ ಸಿಹಿಯ ಸವಿಯು ಅಮೂಲ್ಯ ,ಅನನ್ಯ...
4
ಲೇಖಕರು: kavinagaraj
ವಿಧ: ಲೇಖನ
September 26, 2018 112
     ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ ಮನಸ್ಸಿನ ಹಿಂದೆ ಒಂದು ನಿರ್ದಿಷ್ಟ ಚಿಂತನೆಯ ಚಟುವಟಿಕೆ ಇದ್ದು ಅದು ಮನಸ್ಸನ್ನು ಹಿಡಿದಿಡಬಲ್ಲುದು. ಅದನ್ನೇ ಇಚ್ಛಾಶಕ್ತಿ ಅಥವ ಸಂಕಲ್ಪ ಎನ್ನುತ್ತಾರೆ. ಈ ಇಚ್ಛಾಶಕ್ತಿ ಅನುಸರಿಸಿ ಮನಸ್ಸು ಕೆಲಸ ಮಾಡುತ್ತದೆ. ಪ್ರತಿಯೊಂದು ಸಂಗತಿ/ವಿಷಯದ ಹಿಂದೆ ಒಂದು ನಿರ್ದಿಷ್ಟ ಇಚ್ಛಾಶಕ್ತಿ ಇರುತ್ತದೆ. ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಭೂಮಿ, ನೀರುಗಳ ಗುಣ,...
5
ಲೇಖಕರು: makara
ವಿಧ: ಬ್ಲಾಗ್ ಬರಹ
September 26, 2018 2 ಪ್ರತಿಕ್ರಿಯೆಗಳು 184
ಶರಭಮೃಗದ ಉಪಾಖ್ಯಾನ (ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ)          ಯುಧಿಷ್ಠಿರನು ಕೇಳಿದನು, "ಪಿತಾಮಹಾ, ರಾಜ್ಯದಲ್ಲಿ ವಿವಿಧ ಪದವಿಗಳನ್ನು ನಿರ್ವಹಿಸಲು ಸಮರ್ಥರಾದವರು, ಸಜ್ಜನರಾದವರು ಲಭ್ಯರಿಲ್ಲದೇ ಹೋದಲ್ಲಿ ರಾಜನಾದವನು ಏನು ಮಾಡಬೇಕು? ಆಡಳಿತ ಯಂತ್ರವು ಯಾವಾಗಲೂ ಸರಿಯಾಗಿ ನಡೆಯಬೇಕೆಂದರೆ ಆ ಕಾರ್ಯಭಾರವನ್ನು ವಹಿಸಿಕೊಂಡವರು ಮತ್ತು ರಾಜ್ಯವನ್ನು ಸರಿಯಾದ ದಿಶೆಯಲ್ಲಿ ಮುನ್ನಡೆಸುವವರು ಈ ರಾಜೋದ್ಯೋಗಿಗಳೇ ಅಲ್ಲವೇ? ಅವರನ್ನು...
5
ಲೇಖಕರು: Dharani
ವಿಧ: ಚರ್ಚೆಯ ವಿಷಯ
September 26, 2018 588
  ನನ್ನ  ಮುದ್ದಾದ "ಹೆಣ್ಣು" ಮಗುವಿಗೆ ಒಂದು ಚೆಂದದ ಹೆಸರು ಹುಡುಕಿ ಕೊಡುವಿರಾ ? "ಮ " ಅಥವಾ "ಮಾ" ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳು ಬೇಕು.
3.857145
ಲೇಖಕರು: kannadakanda
ವಿಧ: ಲೇಖನ
September 26, 2018 91
ಒರ್ವ =ಒಬ್ಬ ಹಾಗೂ ಇರ್ವ(ರ್)=ಇಬ್ಬ(ರು) ಈ ಶಬ್ದಗಳನ್ನು ತಿಳಿಯದೆ ಜನರು ಕ್ರಮವಾಗಿ ಓರ್ವ ಹಾಗೂ ಈರ್ವ ಎಂದು ತಪ್ಪಾಗಿ ಉಚ್ಚರಿಸುವರು. ಆದರೆ ಓರೊರ್ವರ್‌=ಒಬ್ಬೊಬ್ಬರು ಹಾಗೂ ಈರಿರ್ವರ್‌=ಇಬ್ಬಿಬ್ಬರು ಎಂಬ ರೂಪ ಸಮಾಸವಾಗುವುದಱಿಂದ ಸರಿ. ಸ್ವರವಿದ್ದಾಗ ರಕಾರ ಲೋಪವಾಗಿ ರಕಾರದ ಹಿಂದಿನ ಸ್ವರ ದೀರ್ಘವಾಗುವುದು ಕನ್ನಡಭಾಷಾಸ್ವಭಾವ. ಉದಾಹರಣೆಗೆ ಇರ್(ಎರಡು)+ಏೞು=ಈರೇೞು ಅಂದರೆ ಹದಿನಾಲ್ಕು, ಹಿರ್‌(ಹಿರಿ=ದೊಡ್ಡ)+ಆನೆ=ಹೇರಾನೆ ಆದರೆ ಹಿರ್‌+ಹುಲಿ=ಹೆಬ್ಬುಲಿ ಇಲ್ಲಿ ಎಕಾರ ದೀರ್ಘವಾಗಿಲ್ಲ. ಹಾಗೆಯೇ...
4.75
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
September 26, 2018 122
ನೀ ಮಾಡಿದುಪಕಾರ ಮರೆತುಬಿಡಬೇಕು ಉಪಕಾರಕುಪಕಾರ ಬಯಸದಿರಬೇಕು | ಉಪಕಾರ ಬಯಸುವರು ಕೆಳಗೆ ಬಿದ್ದವರಲ್ತೆ ಕೆಳಗೆ ಬೀಳುವ ಕನಸ ಕಾಣದಿರು ಮೂಢ ||
5
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 25, 2018 125
"ಇಂದೇನು ಹುಣ್ಣಿಮೆಯೋ '' ಎಂಬ ಹಳೆಯ ಇಂಪಾದ ರೋಮ್ಯಾoಟಿಕ್ ಹಾಡನ್ನು ಹಾಗೂ "ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ " ಹಾಡನ್ನು ನೀವು ಕೇಳಿರಬಹುದು. ಇವು " ಪೋಸ್ಟ್ ಮಾಸ್ಟರ್ " ಚಿತ್ರದವು. ಈ ಚಿತ್ರವು ಯೂಟ್ಯೂಬ್ ನಲ್ಲಿದ್ದು ಇತ್ತೀಚೆಗೆ ನೋಡಿದೆ. ಮುಖ್ಯ ಪಾತ್ರಧಾರಿಯಾಗಿ ಬಿ.ವಿ. ವೆಂಕಟೇಶ್ ಮತ್ತು ಖಳನಾಗಿ ಬಾಲಕೃಷ್ಣ ಗಮನ ಸೆಳೆಯುತ್ತಾರೆ. ಈ ಚಿತ್ರದಲ್ಲಿ ನಾನು ಮೆಚ್ಚಿದ ಸಂಭಾಷಣೆಗಳು ಇವು ಕಾರಿಗೆ ನಾಲ್ಕು ಚಕ್ರ ಇರೋ ಹಾಗೆ ಹಾರ್ಟ್ ಗೆ ಪ್ರಯತ್ನ, ಸಾಹಸ, ಸ್ವಾಭಿಮಾನ , ಆಶೆ...
4.666665
ಲೇಖಕರು: makara
ವಿಧ: ಬ್ಲಾಗ್ ಬರಹ
September 25, 2018 2 ಪ್ರತಿಕ್ರಿಯೆಗಳು 258
         ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.        ಯುಧಿಷ್ಠಿರನು ಕೇಳಿದನು, "ಪಿತಾಮಹಾ, ರಾಜನಾದವನು ಏನು ಮಾಡಬೇಕು? ಏನು ಮಾಡಿದರೆ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಒಳಿತಾಗುತ್ತದೆ? ನಿರ್ಣಯವನ್ನು ತೆಗೆದುಕೊಳ್ಳುವುದು ಸುಲಭವಾದರೂ ಸಹ ಅದನ್ನು ಅನುಷ್ಠಾನಕ್ಕೆ ತರುವುದು ಸುಲಭ ಸಾಧ್ಯವಲ್ಲ. ಅದನ್ನು ಜಾರಿಗೊಳಿಸಬೇಕಾದಾಗ ಅನೇಕ ವಿಧವಾದ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗುತ್ತದೆ, ಅನೇಕ ಸಾಧಕ-ಬಾಧಕಗಳಿರುತ್ತವೆ. ಆದ್ದರಿಂದ...
5

Pages