ಎಲ್ಲ ಪುಟಗಳು

ಲೇಖಕರು: ismail
ವಿಧ: ಪುಟ
July 27, 2005 3,655
#ಮಲೆಯಾಳಂ ಮೂಲ : ಎನ್. ಎಸ್. ಮಾಧವನ್ ಕನ್ನಡ ಅನುವಾದ : ಎನ್. ಎ. ಎಂ. ಇಸ್ಮಾಯಿಲ್ e-mail: namismail @ rediffmail.com *** ಮೂಲ ಕರ್ತೃ ಪರಿಚಯ ಎನ್.ಎಸ್. ಮಾಧವನ್ ಮಲೆಯಾಳಂನ ಅತಿ ವಿಶಿಷ್ಟ ಕತೆಗಾರ. ಆಧುನಿಕ ಮಿಥಕಗಳನ್ನು ಸೃಷ್ಟಿಸುವ ಅವರ ಕಥನ ಶೈಲಿಗೆ ಮಾರು ಹೋಗದವರೇ ಇಲ್ಲ. ಪ್ರಸ್ತುತ ಕತೆ ಮಲಯಾಳ ಮನೋರಮಾ ಆರಿಸಿದ ಶತಮಾನದ ಹತ್ತು ಅತ್ಯುತ್ತಮ ಮಲೆಯಾಳಂ ಕತೆಗಳಲ್ಲಿ ಒಂದು. 1948ರಲ್ಲಿ ಹುಟ್ಟಿದ ಮಾಧವನ್ ವಿದ್ಯಾರ್ಥಿಯಾಗಿದ್ದಾಗಲೇ ಕತೆಗಳ...
0
ಲೇಖಕರು: hpn
ವಿಧ: ಪುಟ
July 27, 2005 3,279
ವೇದ ಸುಳ್ಳಾದರೂ ಗಾದೆ ಸುಳ್ಳಾಗದು!
3.8
ಲೇಖಕರು: tvsrinivas41
ವಿಧ: ಪುಟ
July 26, 2005 4,170
ಇತ್ತೀಚೆಗೆ ನಾನು ಬೆಂಗಳೂರಿನಿಂದ ಮುಂಬಯಿಗೆ ಟ್ರೈನಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಉದ್ಯಾನ್ ಎಕ್ಸ್~ಪ್ರೆಸ್~ನಲ್ಲಿ ತುಂಬಾ ಜನ ಗುಜರಾತಿನ ಪ್ರಾಂತ್ಯಕ್ಕೆ ಹೋಗುವವರು ಇರುತ್ತಾರೆ. ಬೆಂಗಳೂರಿನಿಂದ ಮುಂಬಯಿಗೆ ಬಂದು ನಂತರ ಗುಜರಾತಿನ ಕಡೆಗೆ ಹೋಗುತ್ತಾರೆ - ಏಕೆಂದರೆ ಬೆಂಗಳೂರಿನಿಂದ ವಾರಕ್ಕೆ ಎರಡು ದಿನಗಳು ಮಾತ್ರ ನೇರ ಗಾಡಿ ಇರೋದು ಮತ್ತು ಅದರಲ್ಲಿ ಟಿಕೇಟು ಸಿಗೋದು ತುಂಬಾ ಕಷ್ಟ ಅಂತೆ. ಮುಂಬೈಗೆ ೨೪ ಘಂಟೆಗಳ ಪ್ರಯಾಣ. ಒಬ್ಬನೇ ಪ್ರಯಾಣ ಮಾಡುವಾಗ ಮಾಡಲು ಕೆಲಸವಿಲ್ಲದೇ ನನ್ನ...
3
ಲೇಖಕರು: tvsrinivas41
ವಿಧ: ಪುಟ
July 25, 2005 2,891
ಜೂನ್ ಮಾಹೆಯ ಎರಡನೆಯ ವಾರ ಮುಂಬಯಿಯಲ್ಲಿ ಖುಷಿ ಆಲ್ಫೊನ್ಸೋ ಮಾವು ಒಂದೆಡೆ ಸವಿಯಲು ಪರಮಾಯಿಷಿ ಇನ್ನೊಂದೆಡೆ ಧಾರಾಕಾರ ವರ್ಷಾಧಾರೆಯ ಸಂತಸ ಮತ್ತೊಂದೆಡೆ ಅಸ್ತವ್ಯಸ್ತದ ಜನಜೀವನ ನೀರಸ ಮಧ್ಯಾಹ್ನ ೧೨ಕ್ಕೂ ಕತ್ತಲೆ ತುಂಬುವ ಮಳೆಗಾಲ ತೊಗಲಿನ ಚಪ್ಪಲಿ ಬೂಟುಗಳಿಗೆ ವಿಶ್ರಾಂತಿಕಾಲ ಪ್ಲಾಸ್ಟಿಕ್ ಪಾದುಕೆ ಛತ್ರಿಗಳದೇ ಜಾಲ ಇದಿಲ್ಲದಿರುವವರಿಗೆ ಇಲ್ಲಿಲ್ಲ ಉಳಿಗಾಲ ಗಂಡು ಹೆಣ್ಣು ಭೇದವಿಲ್ಲದೆ ಏರಿಸಿಹರು ಪ್ಲಾಸ್ಟಿಕ್ಕಿನ ದಿರಿಸು ಮಳೆಯಲಿ ತೊಯ್ದು ಪರಿವೆ ಇಲ್ಲದೆ ಓಡುವುದ ನೋಡುವುದೇ...
0
ಲೇಖಕರು: tvsrinivas41
ವಿಧ: ಪುಟ
July 25, 2005 2,879
ಸಾಧಿಸಲೇನು ಇಹುದು ಇಂದು ಅಸಾಧ್ಯವಾದುದು ನಾಳೆ ಸಾಧ್ಯವು ಮರುದಿನ ಸುಲಭಸಾಧ್ಯವು ಹುಡುಕುವುದೆಲ್ಲ ಈ ಮುಂಚೆ ಇಲ್ಲಿಯೇ ಇಹುದಲ್ಲವೇ? ಹೊಸದಾವುದದು ನಾವು ಹುಡುಕುವುದು ಹುಡುಕುವವರೆಗೂ ಅದು ಹೊಸದು ಮರುಕ್ಷಣ ಅರಿಯುವೆವು ಇದು ಈ ಮುಂಚೆಯೇ ಇಲ್ಲಿ ಇತ್ತು ಅಂತ ಹಾಗಿದ್ದಲ್ಲಿ ನಾವು ಹುಡುಕುವುದು ಕತ್ತಲೆಯಲ್ಲಿ ತಡಕಾಡಿದಂತಲ್ಲವೇ? ಇದಕೆ ಬೇಕೆ ಬುದ್ಧಿವಂತಿಕೆ ಬೆಳಕು ಸಾಕಲ್ಲವೇ? ತೆರೆಯಿರಿ ನಿಮ್ಮ ಮನದ ಕಣ್ಣುಗಳನು ಎಲ್ಲ ಇಹುದು ಇಲ್ಲಿ
0
ಲೇಖಕರು: hpn
ವಿಧ: ಪುಟ
July 25, 2005 3,310
"ಅಡಿಕೆಗೆ ಹೋದ ಮಾನ ಆನೆ ಕೊಟ್ಟ್ರೂ ಬರಲ್ಲ"
3.75
ಲೇಖಕರು: hpn
ವಿಧ: ಪುಟ
July 25, 2005 4,001
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರೀಲಿ ಕೊಡೆ ಹಿಡಿದ್ನಂತೆ!
3.70588
ಲೇಖಕರು: hpn
ವಿಧ: ಪುಟ
July 25, 2005 3,808
"ಹೊತ್ತಿಗಿಲ್ಲದ ಗಾದೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ."
3.64706

Pages