ಎಲ್ಲ ಪುಟಗಳು

ಲೇಖಕರು: R M Rao
ವಿಧ: ಪುಟ
August 12, 2005 2 ಪ್ರತಿಕ್ರಿಯೆಗಳು 6,969
ಯೋಗವೆಂದರೆ ಆಸನಗಳಲ್ಲ. ಆಸನಗಳು ಪತಂಜಲಿಯ ೮ ಅಂಗಗಳುಳ್ಳ ಅಷ್ಟಾಂಗಯೋಗದ ಒಂದು ಭಾಗ ಮಾತ್ರ. ಆದರೆ ರೂಢಿಯಲ್ಲಿ ಯೋಗ ಎಂದರೆ ಆಸನಗಳು ಎಂಬ ತಪ್ಪು ಅಭಿಪ್ರಾಯ ಮೂಡಿದೆ. ಸರಿಯಾಗಿ ಹೇಳಬೇಕೆಂದರೆ ಅದು ಯೋಗಾಸನ ಮಾತ್ರ. ಮನಸ್ಸಿನ ನಿಯಂತ್ರಣ ಹಾಗೂ ವೃತ್ತಿಗಳು ಮನಸ್ಸಿನಲ್ಲಿ ಏಳುವುದನ್ನು ಕಮ್ಮಿಮಾಡಿ ಕೊನೆಗೆ ಅದರ ನಿರೊಧವೇ ಪತಂಜಲಿಯ ಯೋಗ. ಪತಂಜಲಿಯ ಯೋಗ ಸೂತ್ರಗಳಲ್ಲಿ ನಾಲ್ಕು ಪಾದಗಳಿವೆ. ೧ ಸಮಾಧಿ ಪಾದ -೫೧ ಸೂತ್ರಗಳು ೨ ಸಾಧನ ಪಾದ-೫೫ ಸೂತ್ರಗಳು ೩ ವೀಭೂತಿ ಪಾದ-೫೫ ಸೂತ್ರಗಳು ೪ ಕೈವಲ್ಯ...
3
ಲೇಖಕರು: tvsrinivas41
ವಿಧ: ಪುಟ
August 12, 2005 2,440
ನಾನೊಂದು ಸೊಲ್ಲಾಪುರದ ಕಾಗೆ ಹೊರಟಿಹೆನು ಮಗಳ ಬೆಂಗಳೂರಿಗೆ ನನಗೆ ಬೇಕಿಲ್ಲ ಟ್ರೈನಿಗೆ ತಿಕೀಟು ಎಲ್ಲರೂ ಹೊಡೆಯುವರು ನನಗೆ ಸಲಾಮು ಇವರಂತೆ ಎನಗಿಲ್ಲ ನೀರಿನ ಸಮಸ್ಯೆ ಹೂಜಿಯ ತಳದಿಹ ಕೊಂಚ ನೀರನೂ ಕುಡಿಯಬಲ್ಲೆ ಕೆರೆ ಕಟ್ಟೆಗಳು ತುಂಬಿದರೂ ಕುಡಿಯದವರು ಇಲ್ಲದಾಗ ಕೊಡರೆಂದು ಹಾಹಾಕರಿಸುವರು ಎನಗಿಲ್ಲ ಇವರಂತೆ ಗಡಿಯ ಸಮಸ್ಯೆ ನನ್ನೂರಿಹದು ಮರಾಠಿಗರ ಕೈಯಲ್ಲಿ ನಮ್ಮೋರಿಹರು ಜಗದೊಳಗೆ ಅಲ್ಲಿ ಇಲ್ಲಿ ನಮಗೆಲ್ಲರೂ ಒಂದೇ ನಾವೆಲ್ಲರೂ ಒಂದೇ ನಮಗಿಲ್ಲ ಭಾಷೆಯ ಮೇಲಿನ ಜಗಳ ಎಲ್ಲ...
3
ಲೇಖಕರು: anilkumar
ವಿಧ: ಬ್ಲಾಗ್ ಬರಹ
August 11, 2005 4 ಪ್ರತಿಕ್ರಿಯೆಗಳು 5,029
a review of Joseph Beuys' show at Tate Modern, London called “Actions, Vitrines, Environments” AT: TATE Modern Gallery, London Between: 4th February -- 2nd May 2005 Introduction: I am an art critic from Bangalore writing about art in Kannada for two decades. I had to wait precisely for 'two decades' to get a scholarship based on my writings in Kannada! So, I was in London for about 7...
0
ಲೇಖಕರು: ismail
ವಿಧ: ಪುಟ
August 11, 2005 3 ಪ್ರತಿಕ್ರಿಯೆಗಳು 4,036
ಕರ್ನಾಟಕದಲ್ಲಿ ನಕ್ಸಲೀಯರ ಸಮಸ್ಯೆ ಆರಂಭವಾಗಿ ಆಗಲೇ ಒಂದು ವರ್ಷ ಕಳೆಯಿತು. ಈ ಹೊತ್ತಿನವರೆಗೂ ಇದರ ಮೂಲ ಕಾರಣಗಳನ್ನು ಶೋಧಿಸುವ ಪ್ರಯತ್ನಗಳು ಮಾತ್ರ ನಡೆದಿಲ್ಲ. ಯಾವುದೇ ಸಮಸ್ಯೆಯ ಮೂಲ ಕಾರಣವನ್ನು ಶೋಧಿಸುವ ‘ಬುದ್ಧಿ’ ನಮ್ಮ ರಾಜಕಾರಣಿಗಳಿಗಂತೂ ಇಲ್ಲ. ಅದಕ್ಕಿಂತ ದೊಡ್ಡ ದುರಂತವೆಂದರೆ ಪ್ರಜಾಪ್ರಭುತ್ವದ ಕಾವಲುಗಾರರಂತೆ ವರ್ತಿಸಬೇಕಾದ ಪತ್ರಿಕೆಗಳು ಮತ್ತು ನಾಗರಿಕ ಸಮಾಜ (civil society)ಕೂಡಾ ‘ಸಿದ್ಧ ಮಾದರಿ’ಗಳ (stereo types) ಮೂಲಕ ಸಮಸ್ಯೆಯನ್ನು ಗ್ರಹಿಸುತ್ತಿರುವುದು. ಇದರಿಂದಾಗಿ...
4
ಲೇಖಕರು: tvsrinivas41
ವಿಧ: ಪುಟ
August 11, 2005 1 ಪ್ರತಿಕ್ರಿಯೆಗಳು 2,634
ನಿಮಗ್ಯಾವ ಚಿಂತೆ ಜೀವನದುದ್ದಕ್ಕೂ ಹತ್ತು ಹಲವಾರು ಚಿಂತೆ ಈ ಸಂತೆಯಲಿ ನಿಮ್ಮ ಸರಕ್ಯಾವದೆಂದು ಹೇಳುವಿರಂತೆ ಕೂಸಿಗೆ ಅಮ್ಮ, ಹಾಲಿನದೇ ಚಿಂತೆ ಅದರಮ್ಮನಿಗೆ ಮಗುವಿನಳುವುದೇ ಚಿಂತೆ ಮಗುವಿಗೆ ಮಿಠಾಯಿ ಆಟಿಕೆಗಳದೇ ಚಿಂತೆ ಪೋಷಕರಿಗೆ ಅದನು ಶಾಲೆಗೆ ಸೇರಿಸುವುದೇ ಚಿಂತೆ ಶಾಲೆಯಲಿ ಮಕ್ಕಳಿಗೆ ಮಾಸ್ತರರ ಕಣ್ತಪ್ಪಿಸುವುದೇ ಚಿಂತೆ ಮನೆಗೆ ಬಂದೊಡನೆ ಆಟಕೆ ಓಡುವುದೇ ಚಿಂತೆ ಅಪ್ಪ ಅಮ್ಮನಿಗೆ ಮಕ್ಕಳ ಹೋಮ್ವರ್ಕ್ ಗ್ರೇಡಿನದೇ ಚಿಂತೆ ಮಕ್ಕಳ ವಿಷಯವಾಗಿ ಅವರಿಬ್ಬರೂ ಗುದ್ದಾಡುವುದೂ ಉಂಟಂತೆ...
2
ಲೇಖಕರು: honnung
ವಿಧ: ಪುಟ
August 11, 2005 3,686
ಕೂತು ಉಂಡರೆ ಕುಡಿಕೆ ಹೊನ್ನು ಸಾಲದು
3.8
ಲೇಖಕರು: honnung
ವಿಧ: ಪುಟ
August 11, 2005 1,714
ಹಾರುವುದು, ಹಕ್ಕಿಯಲ್ಲ ಕೊಂಬು ಉಂಟು, ಗೂಳಿಯಲ್ಲ ಬಾಲವುಂಟು, ಕೋತಿಯಲ್ಲ
4
ಲೇಖಕರು: ಶ್ಯಾಮ ಕಶ್ಯಪ
ವಿಧ: ಪುಟ
August 11, 2005 1,691
ಹಿಡಿವೆ ನಿನ್ನ ನಾ ನಿದಿರೆಯಲಿ ಮರೆಯಲಾರೆ ನನ್ನನ್ನೀಗ ಬೇಡುವೆ ನೀನು ಭಯದಲಿ ಕಪಿಮುಷ್ಟಿಯಿದು ಸರಳವಲ್ಲ ಎಲುಬುಗಳು ನಿನ್ನವು ಚೂರಾಗುವುದು ಎನಗೆ ಚಿಂತೆಯಿಲ್ಲ ಉರಿಯುವುದೀಗ ನಿನ್ನಾತ್ಮ ನನ್ನ ರೋಷದ ಬೆಂಕಿಯಲಿ ಮೋಕ್ಷ ದೊರಕಬಹುದು ನಿನಗೂ ಪಿಸುಗುಟ್ಟಿದಾಗ ನಾ ನಿನ್ನ ಕಿವಿಯಲಿ ಇದ್ದಾಗ ಕೇಳಲಿಲ್ಲ... ಈಗ ಆಲಿಸು ನೀ ಹುಲುಮಾನವ
0

Pages