ಎಲ್ಲ ಪುಟಗಳು

ಲೇಖಕರು: addoor
ವಿಧ: ಲೇಖನ
July 28, 2019 129
"ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ನೀರಿನ ಕೊರತೆ - ಬೆಳಗಾಂ, ಬಿಜಾಪುರ, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ. ನೀರಿನ ಅಭಾವ ಎದುರಿಸಲಿಕ್ಕಾಗಿ ಹೊಸ ಕೊಳವೆಬಾವಿಗಳನ್ನು ಕೊರೆಸಲು ಮತ್ತು ಟ್ಯಾಂಕರುಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ರಾಜ್ಯ ಸರಕಾರ ರೂಪಾಯಿ ೨೧೧ ಕೋಟಿ ಬಿಡುಗಡೆ ಮಾಡಿದೆ" - ಇದು ೨೭ ಮಾರ್ಚ್ ೨೦೦೯ರಂದು ಕರ್ನಾಟಕದ ಹಲವು ವಾರ್ತಾಪತ್ರಿಕೆಗಳಲ್ಲಿ ಮುಖಪುಟ ಸುದ್ದಿ. ಹತ್ತು ವರುಷಗಳ ನಂತರ, ೨೦೧೯ರ ಬೇಸಗೆಯಲ್ಲಿ ಪರಿಸ್ಥಿತಿ ಸುಧಾರಿಸಿದೆಯೇ? ಇಲ್ಲ. ಈಗಲೂ ಆ ಎಲ್ಲ...
5
ಲೇಖಕರು: kvcn
ವಿಧ: ಲೇಖನ
July 27, 2019 172
ನನ್ನ ಬಾಲ್ಯದ ದಿನಗಳಲ್ಲಿ ನಮ್ಮೂರಿಗೆ ಹೊಸದಾಗಿ ಬಂದವರು ಉದಯ ಪ್ರಿಂಟರಿಯ ಮಾಲಕರಾದ ಎಸ್. ನಾರಾಯಣರಾಯರು. ಅವರು ಪಾಯಸರಗುಡ್ಡೆಗೆ ಮುಖ್ಯದಾರಿಯಾಗಿದ್ದ ಇಂದಿನ ಪಾಯಸ್ ಹಿಲ್ ರಸ್ತೆ ಎಂಬಲ್ಲಿ ಮನೆ ಹಿತ್ತಿಲನ್ನು ಕೊಂಡುಕೊಂಡರು. ಅವರ ಮಕ್ಕಳು ನಮ್ಮ ಕಾಪಿಕಾಡು ಶಾಲೆಗೆ ಸೇರಿದರು. ಅವರ ಮಕ್ಕಳಲ್ಲಿ ಹಿರಿಯ ಮಗಳು ನನ್ನ ತಂಗಿಯ ಹಾಗೂ ಒಬ್ಬ ಕಿರಿಯ ಮಗ ನನ್ನ ತಮ್ಮನ ಸಹಪಾಠಿಗಳಾದರು. ಅವರ ಮಕ್ಕಳಂತೆ ಸುಂದರವಾದ ಹೂಗಳು ಅವರ ತೋಟದಲ್ಲಿಯೂ ಕಂಗೊಳಿಸುತ್ತಿತ್ತು. ತೋಟಗಾರಿಕೆಯಲ್ಲಿ ವಿಶೇಷವಾದ...
5
ಲೇಖಕರು: addoor
ವಿಧ: ಲೇಖನ
July 26, 2019 144
ನವಂಬರ್ ೨೯ ಮತ್ತು ೩೦ರಂದು ೫೦,೦೦೦ ರೈತರು, ಕೃಷಿಕೆಲಸಗಾರರು ದೇಶದ ರಾಜಧಾನಿಯ ರಾಮ್‍ಲೀಲಾ ಮೈದಾನದಿಂದ ಸಂಸತ್ ರಸ್ತೆಗೆ ನಡೆದು ಬಂದರು – ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳ್ನಾಡು, ಪಶ್ಚಿಮ ಬಂಗಾಳ, ಉತ್ತರಪ್ರದೇಶ ರಾಜ್ಯಗಳ ರೈತರು. ನವಂಬರ್ ೨೪, ೨೦೧೬ರಂದು ಕೂಡ, ದೇಶದ ನಾಲ್ಕು ದಿಕ್ಕುಗಳಿಂದ ಜಾಥಾ ಹೊರಟ ರೈತರು ಢೆಲ್ಲಿಯಲ್ಲಿ ಒಟ್ಟು ಸೇರಿದ್ದರು; ಆ ದಿನ ೨೦,೦೦೦ ರೈತರು ಸಂಸತ್ ರಸ್ತೆಯಲ್ಲಿ ಜಮಾಯಿಸಿ ಸರಕಾರದ ಧೋರಣೆಗಳನ್ನು ಪ್ರತಿಭಟಿಸಿ, ತಮ್ಮ ಫಸಲಿಗೆ ಉತ್ತಮ...
5
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 24, 2019 320
ಬಿಡುವೆನೇನಯ್ಯ ಮೊಬೈಲನು, ನಾನು, ಬಿಡುವೆನೇನಯ್ಯ. || ಬಿಡುವೆನೇನೋ ಮೊಬೈಲೇ ನಿನ್ನ ಅಡಿಗಡಿಗೆ ತಡುಕುವೆನಯ್ಯ ನೆಟ್ವರ್ಕ್ ತಾನು ಇಲ್ಲದ ಇರಲು ತಡ ಮಾಡದೆ ಮಿಡುಕುವೆನಯ್ಯ || ಮಧ್ಯರಾತ್ರಿಯು ಮೀರಿದರೇನು ಕಣ್ಣ ರೆಪ್ಪೆ ಎಳೆದರೆ ಏನು ಕೈ ಯೇ ಸೋತು ನೊಂದರೆ ಏನು ಕೈಲಿನ ಮೊಬೈಲು ಬೀಳುವ ತನಕ|| ಸದನದಿ ನಾನು ಕುಳಿತರೆ ಏನು ಮಸಣದಿ ನಾನು ನಿಂತರೆ ಏನು ದೇವನ ಮುಂದೆ ಬಾಗಿದರೇನು ರೋಡಲಿ ಗಾಡಿಗೆ ಸಿಲುಕುವ ತನಕ || ಬಿಡುವೆನೇನಯ್ಯ ಮೊಬೈಲನು, ನಾನು ಬಿಡುವೆನೇನಯ್ಯ|| (ಪುರಂದರದಾಸರ '...
4
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
July 21, 2019 302
ಮೂಲ ಹಾಡನ್ನು ಇಲ್ಲಿ - https://youtu.be/G6pt7nij6WQ - ನೋಡಿಕೊಂಡು ಬನ್ನಿ - ಕೆಳಗಿನ ನನ್ನ ಅನುವಾದವನ್ನು ಅದೇ ಧಾಟಿಯಲ್ಲಿ ಹಾಡಲು ಪ್ರಯತ್ನಿಸಿ!!) ಹೊರಳುತಲೇ ಇದ್ದೆ ನಾನು ರಾತ್ರಿ ಎಲ್ಲವೂ ನಿನ್ನ ಆಣೆಗೂ , ನಿನ್ನ ಆಣೆಗೂ I ಚಿಂತೆ ಬಿಡು , ಅಗಲಿಕೆಯು ಬೇಗ ಮುಗಿವುದು ನಿನ್ನ ಆಣೆಗೂ , ನಿನ್ನ ಆಣೆಗೂ II ನಿನ್ನ ನೆನಪು ತನ್ನ ಜತೆಗೆ ತರುವುದು ತಾ ನೋವನು ಕಣ್ಣು ಮುಚ್ಚಾಲೆ ನಿದಿರೆ ಜತೆಗೆ ರಾತ್ರಿಯೆಲ್ಲವೂ ರಾತ್ರಿಯಿಡೀ ವೈರಿ ನನಗೆ ತಿಂಗಳ ಬೆಳಕು ಬೆಂಕಿಯಂತೆ...
4
ಲೇಖಕರು: addoor
ವಿಧ: ಲೇಖನ
July 21, 2019 148
ಸಿಮೆಂಟಿನ ಮನೆಯಂಗಳದಲ್ಲಿ ಧೂಳು. ಆ ಧೂಳೆಲ್ಲ ಮನೆಯೊಳಗೆ ಬಂದು ಮನೆ ಗಲೀಜಾಗುತ್ತದೆ. ಅದಕ್ಕಾಗಿ ಏಳೆಂಟು ಬಕೆಟ್ ನೀರು ಸುರಿದು, ಗುಡಿಸಿ, ಅಂಗಳವನ್ನೇ ಶುಚಿ ಮಾಡುವವರು ಹಲವರು. ಲಕ್ಷಗಟ್ಟಲೆ ರೂಪಾಯಿ ಕಾರು. ಅದು ಝಗಮಗಿಸುತ್ತಲೇ ಇರಬೇಕು. ಅದಕ್ಕಾಗಿ ವಾರಕ್ಕೊಮ್ಮೆ ಕಾರಿಗೆ "ಸ್ನಾನ" ಮಾಡಿಸಬೇಕು, ಏಳೆಂಟು ಬಕೆಟ್ ನೀರಿನಲ್ಲಿ. ಮನೆಯ ಮುಂದೆ, ಹಿಂದೆ ಅಥವಾ ಪಕ್ಕದಲ್ಲಿ ಚಂದದ ಕೈತೋಟ. ಬಣ್ಣಬಣ್ಣದ ಹೂಗಿಡಗಳು, ಎಲೆಗಿಡಗಳು. ಅವು ನಳನಳಿಸಬೇಕಾದರೆ ನೀರು ಎರೆಯಬೇಕಲ್ಲವೇ? ಅದಕ್ಕಾಗಿ...
5
ಲೇಖಕರು: kvcn
ವಿಧ: ಲೇಖನ
July 20, 2019 142
ಗ್ರೆಟ್ಟಾ ಬಾಯಿ ತನ್ನ ಹಿತ್ತಲಲ್ಲಿ ಹಬಿನಮ್ಮನವರ ಮನೆಯ ಮುಂದೆ ಒಂದು ದೊಡ್ಡ ಮನೆಯನ್ನು ಕಟ್ಟಿಸಿದರು. ಆ ಮನೆಗೆ ಒಬ್ಬರು ಸಾಹೇಬರ ಸಂಸಾರ ಬಿಡಾರಕ್ಕೆ ಬಂದರು. ಆ ಸಾಹೇಬರುಸರಕಾರದ ಅಧಿಕಾರಿಗಳಾಗಿದ್ದರು. ಅವರಿಗೆ ಓಡಾಡಲು ಚಾಲಕ ಸಹಿತ ಕಾರು ಇತ್ತು. ಅವರ ಹಿರಿಯ ಮಗಳು ನನ್ನ ವಯಸ್ಸಿನವಳು. ಎಸೆಸ್ಸೆಲ್ಸಿ ಮುಗಿಸಿ ಮನೆಯಲ್ಲೇ ಇದ್ದಳು. ಒಬ್ಬಳು ತಂಗಿ ಇಬ್ಬರು ತಮ್ಮಂದಿರು ಇದ್ದರು. ಹಬಿನಮ್ಮನವರ ಸ್ನೇಹದಿಂದ ಅವರ ಮನೆಯವರ ಸ್ನೇಹವೂ ಆಯ್ತು. ಈ ಸ್ನೇಹದಲ್ಲಿಯೂ ನಮ್ಮ ಮನೆಯಲ್ಲಿನನ್ನದೇ ಹೆಚ್ಚಿನ ಪಾಲು...
5
ಲೇಖಕರು: addoor
ವಿಧ: ಲೇಖನ
July 19, 2019 157
೧೩ ಎಪ್ರಿಲ್ ೧೯೧೯ ನೆನಪಿದೆಯಾ? ಅದು ಶತಮಾನದ ಕರಾಳ ದಿನ. ಅದುವೇ ಪಂಜಾಬಿನ ಅಮೃತಸರದ ಜಲಿಯನ್‍ವಾಲಾ ಬಾಗ್‍ನಲ್ಲಿ ಕ್ರೂರ ರೌಲತ್ ಕಾಯಿದೆಯನ್ನು ಪ್ರತಿಭಟಿಸಲು ಸಭೆ ಸೇರಿದ್ದ ದೇಶಭಕ್ತ ಭಾರತೀಯರನ್ನು ರಾಕ್ಷಸಿ ಪ್ರವೃತ್ತಿಯ ಬ್ರಿಟಿಷ ಅಧಿಕಾರಿಯೊಬ್ಬ ರೈಫಲುಗಳಿಂದ ಗುಂಡುಗಳ ಸುರಿಮಳೆಗೈದು ಕಗ್ಗೊಲೆ ನಡೆಸಿದ ಕರಾಳ ದಿನ. ಅದಾಗಿ ಒಂದು ಶತಮಾನವೇ ದಾಟಿದೆ. ಅಂದು ಬ್ರಿಟಿಷರ ಗುಂಡುಗಳಿಗೆ ಬಲಿಯಾದವರು ಸುಮಾರು ೧,೦೦೦ ನಿರಾಯುಧ ಜನರು ಮತ್ತು ತೀವ್ರವಾಗಿ ಗಾಯಾಳುಗಳಾದವರು ೧,೧೧೫ ಜನರು. ಅದನ್ನು...
5

Pages