ಭಾಗ - ೭ ಮನುವಿನ ಧರ್ಮ: ಯಾವುದು ಅಶುದ್ಧ? ಯಾವುದು ಪರಿಶುದ್ಧ?


- ಪುರುಷರನ್ನು ಹಾಳು ಮಾಡುವುದು ಸ್ತ್ರೀಯರ ಸ್ವಭಾವ. ಪುರುಷನು ಎಂತಹ ವಿದ್ವಾಂಸನಾದರೂ ಸಹ ಸ್ತ್ರೀಯರ ಬಲೆಗೆ ಬೀಳುವುದು ಸಹಜ.
- ವ್ಯಭಿಚಾರವು ಸ್ತ್ರೀಯರ ಲಕ್ಷಣ.
- ಸ್ತ್ರೀಯರು ದುಷ್ಟ ಬುದ್ಧಿಯುಳ್ಳವರು ಮತ್ತು ಚಂಚಲ ಸ್ವಭಾವವನ್ನು ಹೊಂದಿರುವುದರಿಂದ ಪತಿಯು ಅವರನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೂ ಸಹ ಅವನ ಮೇಲಿನ ದುಷ್ಟ ಭಾವನೆಯಿಂದ ಅವರು ಹಾಳಾಗುತ್ತಾರೆ.
- ಶಯನ, ಆಸನ, ಕಾಮಕ್ರೋಧಗಳು, ಕಪಟ ಸ್ವಭಾವ, ದ್ರೋಹಬುದ್ಧಿ, ಕೆಟ್ಟ ನಡವಳಿಕೆಗಳು ಸ್ತ್ರೀಯರಿಗೆ ಸಹಜವಾದವುಗಳು.
- ಮದ್ಯಪಾನ, ಕೆಟ್ಟ ಸಹವಾಸ, ಅಕ್ಕ-ಪಕ್ಕದ ಮನೆಗಳಿಗೆ ಹೋಗುವುದು ಸ್ತ್ರೀಯರನ್ನು ಕುಲಗೆಡಿಸುತ್ತವೆ.
- makara's blog
- Log in or register to post comments
- 89 ಹಿಟ್ಸ್