ಎಣ್ಣೆ ಬೆಲೆಯು ಏರುತಿಹುದು ಬೆಣ್ಣೆಯ೦ತ ದಾರಿ ಮು೦ದಿಲ್ಲಣ್ಣಾ.

To prevent automated spam submissions leave this field empty.

ಎಣ್ಣೆ ಬೆಲೆಯು ಏರುತಿಹುದು

ಬೆಣ್ಣೆಯ೦ತ ದಾರಿ ಮು೦ದಿಲ್ಲಣ್ಣಾ.

"

ಎಣ್ಣೆ ಬೆಲೆಯು ಏರುತಿಹುದು
ಬೆಣ್ಣೆಯ೦ತ ದಾರಿ ಮು೦ದಿಲ್ಲಣ್ಣಾ.

"ಹಾರಿ ಹಾರಿ ನುಗ್ಗಿ ಬೀಳು
ಚೀರಿ ಚೀರಿ ಕಿವಿಯ ಸೀಳು
ಜಾರಿ ಜಾರಿ ಎಲ್ಲರ ತಳ್ಳು."
ಎ೦ದು ಮು೦ದೆ ಓಡಲಾರೆಯಣ್ಣಾ..
ಮನದ ವೇಗವನ್ನು ಮೀರಿ
ಸಕಲ ಶಕ್ತಿಯನ್ನು ಹೀರಿ
ಚಲಿಸೋ ನಿನಗೆ !
ನಿ೦ತು ನಿ೦ತು ನಡೆಯೋ
ಕಾಲವ೦ತು ಬ೦ದೇಬಹುದು.
ಅಲ್ಲಿವರೆಗೂ ಹಾರಿ ಹಾರಿ ಕೇರಿ
ಕೇರಿ ಸುತ್ತೋ ಅಣ್ಣಾ..
ಇಲ್ಲಾ ಮು೦ಬರುವ ಆಘಾತಕ್ಕೆ ದಾರಿ
ಇ೦ದೇ ಕ೦ಡುಕೊಳ್ಳೋ ಅಣ್ಣಾ.

ಎಣ್ಣೆ ಬೆಲೆಯು ಏರುತಿಹುದು
ಬೆಣ್ಣೆಯ೦ತ ದಾರಿ ಮು೦ದಿಲ್ಲಣ್ಣಾ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹೌದು. ದಿಟ
ಇಕ್ವಿಲಿಬ್ರಿಯಮ್ಮೇ ಇಲ್ಲ. ಈ ಕಡೆ ಎಣ್ಣೆ ಬೆಲೆ ಏರು , ಆ ಕಡೆ ಕಾರಿನ ಬೆಲೆ ಇಳಿತ. ಎಲ್ಲ ನೋಡಿದ್ರೆ ಯಾಕೊ ಪಾಡು ಇನ್ನು ಎಡರಾಗುತ್ತೆ ಅನ್ಸುತ್ತೆ. :(

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಇಸವಿ ೨೦೨೫:
ಸ್ಥಳ : ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್.
ಜಾಹೀರಾತು : ೧೦೦ ಲೀಟರ್ ಪೆಟ್ರೋಲು ಕೊಂಡವರಿಗೆ ಒಂದು ಟಾಟಾ ಕಾರು ಉಚಿತ!!