...ನೀನಿಲ್ಲದೆ...

To prevent automated spam submissions leave this field empty.

ನೀನು ಬಿದ್ದೆ, ನಾನು ಬಿದ್ದೆ,
ಎದ್ದು ಬರುವ ಎದೆಯಿಲ್ಲ ನನ್ನಲ್ಲಿ,
ನೀ ಎದೆ ಕೊಟ್ಟು ಎಬ್ಬಿಸುವೆಯಾ?
ನಾ ನೀನಿಲ್ಲದೆ ಇಲ್ಲವಾಗಿರುವೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಏಳಬೇಕು ಅಂದ್ರೆ ಬೀಳಬೀಕು...
ಬೀಳದೇ ಏಳೋದು ಅಂದ್ರೆ ಏರೋದೆ ಇರ್ಬೇಕು?

ಸವಿತೃ

ಸವಿತೃ,

ಇಲ್ಲಿ ಬೀಳು ಏಳು ನಾನು ಬೇರೆ ಅರಿತದಲ್ಲಿಟ್ಟುಕೊಂಡು ಬರೆದಿರುವೆನ್. ಇರಲಿ
ಒಬ್ಬ ಒಲವಿಗ(ಪ್ರೇಮಿ :) ) ತನ್ನ ಒಲವಿಗಿತ್ತಿಯಿಂದ ದೂರ ಇದ್ದು ವಿರಹ ತಾಳಲಾರದೆ ಹೀಗೆ ಬರೆದಿರಬಹುದು. :)

ಇಲ್ಲಿ ಅವನು 'ಬಿದ್ದಿ'ರುವುದು ವಿರಹವೆಂಬ ನೋವು/ಬೇನೆ ಎಂಬುದಕ್ಕೆ.

ಬೀಳುವುದನ್ನ ತಡೆಯಲಾಗುವುದಿಲ್ಲ. ಬಿದ್ರೇನೆ ಎದ್ದು ಬರೋದು ಹೇಗೆ ಅಂತ ನಮಗೆ ಗೊತ್ತಾಗೋದು.

ನಿಮ್ಮ ಮರುಲಿಗೆ ನನ್ನಿ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು