ನಾನು ನಾನಲ್ಲ

To prevent automated spam submissions leave this field empty.

ಎಲ್ಲರಂತೆ ನಾನಲ್ಲ
ನೀವು ಅರಿತಂತೆ ನಾನಿಲ್ಲ
ನನ್ನ ನಾ ತಿಳಿದಿಲ್ಲ
ನಾನು ನಾನಲ್ಲ

ಪರರ ಪರದೆಗಳ ಪರಿವಿಲ್ಲ
ಸತತ ನಟನೆಯ ಬಲ್ಲ
ಊರ ಸುತ್ತಿಸಬಲ್ಲ
ಚತುರ ನಾನಲ್ಲ

ಯಾರಾದರೂ ಒಮ್ಮೊಮ್ಮೆ
ಜೊತೆಯಾಗಿ ನನಗೊಮ್ಮೆ
ತಿಳಿಸಿ ಹೇಳಲು ಬಯಸಿ
ಜಾರಿ ಹೋದರು ಹರಸಿ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

>>>ಎಲ್ಲರಂತೆ ನಾನಲ್ಲ
ನೀವು ಅರಿತಂತೆ ನಾನಿಲ್ಲ
ನನ್ನ ನಾ ತಿಳಿದಿಲ್ಲ
ನಾನು ನಾನಲ್ಲ
------------

ಎಲ್ಲವೂ ನಾನಲ್ವ
ಅರಿತವ!, ನಾ ಇಲ್ಲ
ನನ್ನ ತಿಳಿದವರಿಲ್ಲ
ಅದೇ ನಾನಲ್ವ!