ಕೋಷ್ಟಕ ಕವಿತೆ - ಒಂದು ಪ್ರಯೋಗ

To prevent automated spam submissions leave this field empty.

ನಂಗಿಷ್ಟವಾಗೋದು
ಗಣಿತಾ ಮತ್ತು ಕವಿತಾ.
ಇಬ್ಬರಿಗೂ ಮಣೀತಾ
ಈ ನನ್ನ ಕೊರೆತ :-)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮೇಲೆ ಪಕ್ಕದಲ್ಲಿರುವ ಚಿತ್ರ ಕ್ಲಿಕ್ಕಿಸಿ ನೋಡಿದಿರಾ ?
ಇಲ್ಲದಿದ್ದರೆ ಪೂರ್ಣಿಮಾ ಅವರ ಪ್ರಯೋಗ - ಹೊಸರೀತಿಯ ಕವನ - ನಿಮ್ಮ ಗಮನಕ್ಕೆ ಬರಲಿಕ್ಕಿಲ್ಲ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಬಹಳ ಧನ್ಯವಾದಗಳು ಶ್ರೀಕಾಂತರೇ,

ನೆನ್ನೆ ಸಂಜೆ ನನಗೂ ಇದೇ ಅನುಮಾನ ಬಂತು.
ಲೇಖನದಲ್ಲಿಯೇ ಒಂದು ಸೂಚನೆ ಕೊಡಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ.
ಒಂದು ಬಾರಿ ಪ್ರಕಟವಾಗಿದ್ದನ್ನು ತಿದ್ದುವ ಅವಕಾಶವಿದೆಯೇ? ಹೇಗೆ?

ಸಕ್ಕತ್ ರೀ
ಬದುಕು, ನೆನಪು, ಕನಸು ಮತ್ತು ಮಳೆ, ನವಿಲು, ಅಡಿಗೆ,ಮಗು ಇವಕ್ಕೆ ಕೊಂಡಿಸಿರುವುದು ತುಂಬ ಹೊಸತನದಿಂದಿದೆ.
ತುಂಬ ಇನ್ನೋವೇಟಿವ್ ಪದ್ಯ

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಕೋಷ್ಟಕ ಕವಿತೆ ಎಂಬ ಶೀರ್ಷಿಕೆಯನ್ನು ನೋಡಿದ ಕೂಡಲೆ, ನನಗೆ ಕುಮುದೇಂದು ಕವಿಯ ಸಿರಿಭೂವಲಯದಲ್ಲಿರುವ ಸಂಖ್ಯಾ ಕಾವ್ಯವು ನೆನಪಿಗೆ ಬಂದಿತು. ಆದರೆ ಇದು ಭಿನ್ನವಾದ ಕವಿತೆ. ಸೊಗಸಾಗಿದೆ. ಅಭಿನಂದನೆಗಳು.

- ನಾಸೋ